Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ

ಸೇತುಬಂಧನ (ಮೇ ೨೦೧೬)

May 19, 2016 – 6:15 pm | By ನೀನಾಸಮ್

ನಾಟಕದ ಬಗ್ಗೆ:
ಟಿ.ಪಿ.ಅಶೋಕ ಅವರ ಬರಹವೊಂದರಿಂದ ಆಯ್ದ ಭಾಗಗಳು
ಈ ನಾಟಕವನ್ನು ಒಂದು ಸ್ವತಂತ್ರ ನಾಟಕವಾಗಿಯೂ ಹಾಗೂ ಅಕ್ಷರ ಅವರ ಹಿಂದಿನ ನಾಟಕಗಳಾದ “ಸ್ವಯಂವರ ಲೋಕ” ಮತ್ತು “ಭಾರತ ಯಾತ್ರೆ”ಗಳ ಮುಂದುವರೆದ ಭಾಗವಾಗಿಯೂ ಓದಬಹುದು. “ಸ್ವಯಂವರ ಲೋಕ” ನಾಟಕವು ಹಳೆಯೂರು ಎಂಬ ದ್ವೀಪವೊಂದರಲ್ಲಿ ನಡೆಯುತ್ತದೆ. `ಅಭಿವೃದ್ಧಿ’ಗಾಗಿ ನದಿಯೊಂದಕ್ಕೆ ಅಣೆಕಟ್ಟು ಕಟ್ಟಿದ …

ಬಹುಮುಖಿ (ಮೇ ೨೦೧೬)

May 14, 2016 – 12:15 am | By ನೀನಾಸಮ್

ಬಹುಮುಖಿ – ನಾಟಕ
ನಾಟಕದ ಬಗ್ಗೆ:
ಇದು ಈವತ್ತಿನ ಕಾಲದಲ್ಲಿ ಜರುಗುವ ನಾಟಕ. ರೋಚಕ ಕಥೆಯೊಂದರ ಬೆನ್ನಟ್ಟಿ ಹೋದ ಪತ್ರಕರ್ತನೊಬ್ಬನಿಗೆ ಎದುರಾಗುವ ಜಗತ್ತು ಇಲ್ಲಿ ಹಲವು ಪಾತಳಿಗಳಲ್ಲಿ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಅವನು ಸೃಷ್ಟಿಸಿದ ಸುದ್ದಿಯ ಮುಖಾಂತರ ಅವನ ಜೀವನದೊಳಕ್ಕೆ ಬರುವ ಜನರು ಅವರವರ ಕಥೆಗಳನ್ನು ಮುಂಚೂಣಿಗೆ ತರುತ್ತಾರೆ ಮತ್ತು ಆ ಮೂಲಕ …

ಅಮ್ಮ ಎಂಬ ವಾತ್ಸಲ್ಯದ ಒರತೆ

May 8, 2016 – 10:08 am | By Hosmane Muttu

ಅದು ವಿಪರೀತ ಕಷ್ಟಗಳ ಕಾಲ. ಒಂದಾದ ಮೇಲೊಂದರಂತೆ ಬಂದೆರಗುವ ಯಾತನೆಗಳ ಬರಸಿಡಿಲು ಹಣಿದು ಹೈರಾಣಿಗಿಸಿತ್ತು. ಕೈ ಇಟ್ಟ ಕಡೆಗೆಲ್ಲ ಸೋಲುಗಳ ಸುರಿಮಳೆ. ಅಡಿಯ ಇಡುವೆಡೆಯಲ್ಲ ಹತಾಶೆಯ ಮುಳ್ಳುಗಳು, ಭರವಸೆಯನ್ನೇ ಬುಡಮೇಲು ಮಾಡುವಂತಹ ಅನುಭವಗಳು. ಸುತ್ತಲ ಜಗತ್ತಿನಲ್ಲಿ ಸೆರೆಯಾದ ನೋಟವನ್ನು ಹೊರತಂದು ವೈಯಕ್ತಿಕ ಬದುಕಿನತ್ತ ದಿಟ್ಟಿಯನಿಟ್ಟರೆ, ಅಲ್ಲಿ ದಿಕ್ಕುದಿಕ್ಕಿಗೂ ದಿವಿನಾಗಿ …

ನನ್ನಮ್ಮ…!

May 2, 2016 – 10:50 am | By Hosmane Muttu

ಇದ್ದಾಳೆ…, ಇದ್ದಾಳೆ ನನ್ನಮ್ಮ,
ಒಳಗೆ ಇಣುಕಿದರೆ ಅಲ್ಲಿ ನನ್ನ
ಮಸ್ತಿಷ್ಕದೊಳಗೆ, ಹರಿವಳು ಮತ್ತೆ
ರುಧಿರವಾಗಿ ನನ್ನ ನರ ನಾಡಿಗಳೊಳಗೆ
ಒಳ-ಹೊರಗೂ ಆಕೆಯದೇ ಬಿಂಬ.
 
ಹೊರಗೆ ಅಂಗಳದಲಿ ಸೇವಂತಿಗೆ,
ಡೇರೆ ಹೂವ  ಪಟ್ಟೆಯಲಿ ಅಲ್ಲೇ ತುಳಸಿ
ಕಟ್ಟೆ, ಮಲ್ಲಿಗೆ ಬಳ್ಳಿಯ ಆಜೂಬಾಜಿನಲಿ.
ಕೊಟ್ಟಿಗೆಯ ಗಂಗೆ, ತುಂಗೆ, ಕಾವೇರಿಯರ
ಸಂಗಮದಲಿ ಮತ್ತೆ ನನ್ನ ಮನದ ಭಾವಕೋಶದಲಿ.
 
ಅಲ್ಲಿ ಅಡಕೆ ತೋಟದ ಹೆಗ್ಗಾದಿಗೆಯ
ಅಕ್ಕಪಕ್ಕದಲಿ, ಗದ್ದೆ-ಬ್ಯಾಣದ
ಬದುಗಳಲಿ…, ಎಲ್ಲಿ ಹುಡುಕಿದರಲ್ಲಿ
ಕೊನೆಗೆ …

ಬದಲಾವಣೆಗೆ ಭಯವೇಕೆ? ಬರೆಯಿರಿ ಹೊಸ ಮುನ್ನುಡಿ

April 25, 2016 – 10:37 pm | By Shailaja Hugar

ವಸಂತ ಬರೆಯಲು ಸಿದ್ಧನಾಗಿದ್ದಾನೆ ಒಲವಿನ ಓಲೆ, ಪ್ರಕೃತಿ ಬದಲಾಗುತ್ತಿದೆ. ಬದಲಾವಣೆ ಜಗದ ನಿಯಮವಲ್ಲವೆ?
ಆದರೆ ಈ ಬದಲಾವಣೆಗೆ ಪ್ರಕೃತಿ ಪ್ರೀತಿಯಿಂದ ತಯಾರಾಗುತ್ತದೆ, ಪ್ರತಿ ಋತುವಿನ ಆರಂಭದಲ್ಲೂ ಆನಂದ ನೀಡುತ್ತದೆ. ಇದೀಗ…ಬರಲಿರುವ ವಸಂತ ಋತುವಿನೊಂದಿಗೆ ನವ ಸಂವತ್ಸರಕ್ಕೆ ಮುನ್ನುಡಿ ಬರೆಯುತ್ತಿದೆ. ಕಳೆಗಟ್ಟುತ್ತಿದೆ ಪರಿಸರ. ಹಳೆಯ ಮರಗಳಲ್ಲೂ ಹೊಸ ಚಿಗುರಿನ ಹಸಿರು. …

ತಿಂದಿದ್ದು ಅವನ ಹೊಟ್ಟೆ; ತೇಗಿದ್ದು…

April 25, 2016 – 6:03 am | By Hosmane Muttu

ಪ್ರತಿದಿನ ಶಾಲೆಗೆ ತಿಂಡಿಡಬ್ಬ ಒಯ್ಯುತ್ತಿದ್ದ ಮಗ, ಆ ದಿನ ಪುಸ್ತಕದ ಭಾರ ಹೆಚ್ಚೆಂದು ತಿಂಡಿ ಡಬ್ಬ ಒಯ್ಯಲೇ ಇಲ್ಲ. ವಿಷಯ ಅರಿತ ತಂದೆ, ಫ್ಯಾಕ್ಟರಿಯ ಊಟದ ವೇಳೆ ಪಾಳಿಯ ಮುಖ್ಯಸ್ಥನಿಗೆ ತಿಳಿಸಿ ಶಾಲೆಯ ಕಡೆ ಓಡಿದ. ಬಹಳ ದಿನಗಳಿಂದ ಹೋಟೆಲಲ್ಲಿ ತಿನ್ನುವ ಆಸೆ ವ್ಯಕ್ತಪಡಿಸುತ್ತಿದ್ದ ಮಗನಿಗೆ ಇಂದಾದರೂ ಹೋಟೆಲಿಗೆ …

ಸರ್ಕಾರಿ ಕೆಲಸ

April 18, 2016 – 10:55 am | By Uma Bhatkhande

ಸರ್ಕಾರಿ ಕೆಲಸ

ಸರ್ಕಾರಿ ಕೆಲಸದ ಕಿರಿಕಿರಿ
ಹೊಡಿಸತಾರ ಕಛೇರಿಗೆ ಗಿರಾಕಿ ಗಿರಿಗಿರಿ
ಸ್ವತಃಕ್ಕೆ ತಿಳಿಯರು ಒಂದೂ ನಿಯಮ
ಸಮಯಕ್ಕೆ ಸರಿಯಾಗಿ ಬರರು ಎಂದೂ  ಸಮ
ಏರತೈತಿ ಸದಾ ಇವರಿಗೆ ಪಿತ್ತ
ಸಮ ಇರುವುದಿಲ್ಲ ಎಂದೂ ಚಿತ್ತ
ಮೇಲಧಿಕಾರಿಗಳಿವರ ಕಾಲೆಳೆಯಲು
ಇವರಿನ್ನೊಬ್ಬರ ಕಾಲ್ಹಿಡಿಯುವರು
ಸರ್ವ ಶಿಕ್ಷಣ ಅಭಿಯಾನ ಇವರ ಗುರಿಯು
ನಲಿಕಲಿಗಾಗಿ ಜಾತವ …

ನಾನಿರುವೆ ನಿನ್ನೊಡನೆ

April 14, 2016 – 6:18 am | By Uma Bhatkhande

ನಾನಿರುವೆ ನಿನ್ನೊಡನೆ
ಹೊತ್ತು ತಂದಿದ್ದ ಹಲವು ಕನಸುಗಳು
ಹುದುಗಿಸಿ ಅನಂತ ಪ್ರೀತಿಯ ಅಂತರಾಳದೊಳು
ಕಣ್ಣಾಲಿಯಲಿ ಕಟ್ಟಿದ್ದ ನೂರು ಕಲ್ಪನೆಗಳು
ಆಡಂಬರಗಳಿವು ಕ್ಷಣಿಕದಾಗಿತ್ತು
ಜೀವನ ನೌಕೆಯ ತಿರುವು ಬದಲಾಗಿತ್ತು
ವಿಧಿ ಆಟ ಬೇರೆ ಆಗಿತ್ತು
ಕಾಲ ಪರೀಕ್ಷೆಗಳ ನೆಸಗಿತ್ತು
ಕದಡಿದ ಹೃದಯ ಕಂಡೆ
ಆಮಿಷದ ಬಂಡೆಯಲಿ ಬಿರುಕು ಕಂಡೆ
ಬಿಳಿ ಮೋಡ …

ಮನ್ಸೂರರು ಹಾಡಿದರೆಂದರೆ…!

April 9, 2016 – 11:24 am | By Hosmane Muttu

ಮನ್ಸೂರರು ಹಾಡಿದರೆಂದರೆ…! 
ಸಂಗೀತ ರತ್ನ ಡಾ. ಮಲ್ಲಿಕಾರ್ಜುನ ಮನ್ಸೂರ್ ರವರು ರಾಷ್ಟ್ರ ಕಂಡ ಪ್ರತಿಭಾವಂತ ಸಂಗೀತ ವಿದ್ವಾಂಸರು. ಬಾಲ್ಯದಿಂದಲೂ ಸಂಗೀತವನ್ನು ತಮ್ಮ ಜೀವನದ ಉಸಿರಾಗಿಸಿಕೊಂಡು ಬಂದವರು. ಅವರ ಕಂಠತ್ರಾಣ, ಧ್ವನಿಮಾಧುರ್ಯ ನಿರರ್ಗಗಳ ಹಾಡುಗಾರಿಕೆ ಕೇಳುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತಿತ್ತು. ಸಂಗೀತ ಕ್ಷೇತ್ರದಲ್ಲಿ ಕರ್ನಾಟಕಕ್ಕೆ ಒಂದು ಮಹತ್ವದ ಸ್ಥಾನವನ್ನು ಕೊಟ್ಟವರು. ಡಾ.ಮನ್ಸೂರ್ ರವರು. …

ಹಳತರಲ್ಲೇ ಹೊಸತನದ ಹರುಷ

April 8, 2016 – 2:22 pm | By Shailaja Hugar

ದಿನಕರ, ಅಂದು ಮೆಲ್ಲನೆ ಮೇಲೇರಿ ಬರುವ ಅವನಿಂದ ಜಗವೆಲ್ಲ ನವನವೀನ. ನಿತ್ಯದ ಅದೇ ಬದುಕು ಆದರೂ ಹೊಸತನದ ಹುರುಪು. ಬಿರುಬಿಸಿಲ ಸಂಜೆಗೆ ತಂಗಾಳಿ ಸೋಕಿ ಹಾಯೆನಿಸದೆ? ನಿಶೆ ಪ್ರವೇಶದಿಂದ ಇಳೆದುಂಬುವ ತಂಪು. ಚಂದಿರನ ದರ್ಶನಕ್ಕೆ ಕಾತರ, ಹಬ್ಬದ ನಂತರದ ನೀರವತೆಯಲ್ಲೂ ಮುಂಬರುವ ಒಳ್ಳೆಯ ದಿನಗಳಿಗೆ ಕಾತರದಿಂದ ಎದುರುನೋಡುವ ಮನಸ್ಥಿತಿ …