Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ

ಒಳ್ಳೆ ಮನಸ್ಸುಗಳು ಬೇಕು

December 15, 2017 – 6:05 am | By rkashramdwd

ಒಳ್ಳೆ ಮನಸ್ಸುಗಳು ಬೇಕು
ಡಾ. ವಿ. ಕೆ.ಆರ್.ವಿ. ರಾವ್ ಭಾರತದ ಪ್ರಖ್ಯಾತ ಅರ್ಥಶಾಸ್ತ್ರಜ್ಞರು. ಭಾರತ ಯೋಜನಾ ಆಯೋಗದ ಸದಸ್ಯರಾಗಿ, ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ, ಸ್ಥಾಪಕರಾಗಿ, ದೆಹಲಿ ವಿಶ್ವವಿದ್ಯಾಲಯದ ಪ್ರಥಮ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ, ಉಪಕುಲಪತಿಯಾಗಿ ಹೆಸರಾದವರು ಹಾಗೂ ಸ್ವಾಮಿ ವಿವೇಕಾನಂದರ ಅನುಯಾಯಿಗಳು.
ರಾವ್ ಅವರು ದೆಹಲಿ ಅರ್ಥಶಾಸ್ತ್ರ ವಿಭಾಗದಿಂದ …

ಮೃದುವಚನ – ಭಕ್ತ – ಕರ್ಪೂರ – ಅಣ್ಣ

December 14, 2017 – 4:46 am | By kkoulagi

ಮೃದುವಚನ – ಭಕ್ತ – ಕರ್ಪೂರ – ಅಣ್ಣ
ಮೃದು ಮಧುರ ವಚನಗಳಲ್ಲಿ
ಅಣ್ಣಾ, ಅಪ್ಪಾ, ಅಮ್ಮಾ, ಅಕ್ಕ
ಎಂದೆಲ್ಲ ನುಡಿದರೆ ಜನ
ಮರುಳಾಗುವ ಕಾಲವಿದಲ್ಲ…
ಮುಖಕ್ಕೆ ವಿಭೂತಿ, ಮೈಗೆ ಕಾಷಾಯ ವಸ್ತ್ರ,
ಕೈಲಿ ಕಾಯಿ, ಕರ್ಪೂರ
ಬಾಯಲ್ಲಿ ಮಣಮಣ ಮಂತ್ರಗಳಿಂದ
ಭಕ್ತವರ್ಗ ಸೃಷ್ಟಿಸಿಕೊಳ್ಳಲಾಗುವದಿಲ್ಲ….
ಜನರೀಗ ಎಚ್ಚತ್ತಿದ್ದಾರೆ….
ಒಬ್ಬರು ಎಲ್ಲರನ್ನೂ …

ಬದುಕಿಗೆ ಭಗವದ್ಗೀತೆ- ಆಮೆಯಂತೆ ಅಂತರ್ಮುಖ-ಬಹಿರ್ಮುಖತೆಗಳ ನಿಯಂತ್ರಣವನ್ನು ತಿಳಿ

December 12, 2017 – 5:23 am | By arathivb

ಬದುಕಿಗೆ ಭಗವದ್ಗೀತೆ- ಆಮೆಯಂತೆ ಅಂತರ್ಮುಖ-ಬಹಿರ್ಮುಖತೆಗಳ ನಿಯಂತ್ರಣವನ್ನು ತಿಳಿ
ಎಲ್ಲ ಜೀವನಾನುಭವಗಳನ್ನು ಜೀರ್ಣಿಸಿಕೊಳ್ಳುತ್ತ ಬದುಕಬಲ್ಲ ’Practical ಮನುಷ್ಯನೇ ಸ್ಥಿತಪ್ರಜ್ಞ’ ಎನ್ನುವುದನ್ನು ಕೃಷ್ಣನು ವಿವರಿಸುತ್ತಿದ್ದನಷ್ಟೆ? ಸ್ಥಿತಪ್ರಜ್ಞನ ಅಂತಶ್ಶಕ್ತಿಯ ಬಗ್ಗೆ ಮತ್ತಷ್ಟು ಹೇಳುತ್ತಾನೆ-
ಯದಾಸಂಹರತೇ ಚಾಯಂ ಕೂರ್ಮೋಂಗಾನೀವ ಸರ್ವಶಃ ಇಂದ್ರಿಯಾಣೀಂದ್ರಿಯಾರ್ಥೇಭ್ಯಃ ತಸ್ಯ ಪ್ರಜ್ಞಾಪ್ರತಿಷ್ಠಿತಾ
(ಆಮೆಯು ತನ್ನ ಅಂಗಾಂಗಗಳನ್ನು ಎಲ್ಲೆಡೆಗಳಿಂದ ಒಳಸೆಳೆದುಕೊಳ್ಳುವಂತೆ, ಎಲ್ಲ ವಿಷಯವಸ್ತುಗಳಿಂದ …

ಓ…ಸಮಾವೇಶ ಸುಮ್ಮನೆ ಆವೇಶ

December 11, 2017 – 6:36 am | By arvindkulkarni

ಓ…ಸಮಾವೇಶ ಸುಮ್ಮನೆ ಆವೇಶ
ಇತ್ತೀಚಿನ ದಿನಗಳಲ್ಲಿ ಅದೂ ಚುನಾವಣೆ ಸಮೀಪ ಹೊಸ್ತಿಲಲ್ಲಿ ಪ್ರವೇಶಕ್ಕೆ ಅಂತ ತವಕಿಸುತ್ತ ಇರುವಾಗ ಒಂದಿಷ್ಟು ಪುಲಕಗಳು, ದುಗುಡಗಳು, ಒಂದಿಷ್ಟು ಭ್ರಮೆಗಳು, ಅಧಿಕಾರದ ಕುರ್ಚಿಯಲ್ಲಿ ಮೇಲೆ ಮಂತ್ರಿಯಾಗಿಯೋ, ಶಾಸಕರಾಗಿಯೋ, ಸಂಸದರಾಗಿಯೋ ಕುಳಿತಾಗ ಆವೇಶಭರಿತ ಮಾತು, ಕೇಳಲು ಟ್ರಕ್ಕು, ಟ್ರಾಕ್ಟರ್‍ಗಳಲ್ಲಿ ಟ್ರೆನುಗಳಲ್ಲಿ, ಬಸ್ಸುಗಳ ಮೂಲಕ ಜನರನ್ನು ಪೈಪು …

ಸತ್ಯದ ಹುಡುಕಾಟದ ಎರಡು ಮಾದರಿಗಳು

December 8, 2017 – 4:50 am | By rkashramdwd

ಸತ್ಯದ ಹುಡುಕಾಟದ ಎರಡು ಮಾದರಿಗಳು
ಡಾ. ಬಿ.ವಿ. ವಸಂತಕುಮಾರ
ಸತ್ಯ ಎಂಬುದೊಂದು ಇದೆ. ಅಂತೆಯೆ ಸುಳ್ಳು ಎಂಬುದೊಂದು ಇದೆಯೇ? ಅಥವಾ ಇಲ್ಲದೇ ಇರುವುದನ್ನು ಇದೆ ಎಂದು ಭಾವಿಸುವ ಭ್ರಮಾತ್ಮಕ ಮನಃಸ್ಥಿತಿಯೇ ? ಸತ್ಯ ಮತ್ತು ಸುಳ್ಳು ಒಟ್ಟಿಗೆ ಇರುತ್ತವೆಯೇ? ಅವುಗಳನ್ನು ಅರಿಯುವುದು ಹೇಗೆ? ಒಂದರೊಡನೊಂದನ್ನು ಬೇರ್ಪಡಿಸಿ ನೋಡಬೇಕೆ? ಅಥವಾ ಒಂದರೊಡನೊಂದು …

ಪ್ರೀತಿಸುವವರನ್ನು ಕೊಂದುಬಿಡಿ – ಪುಸ್ತಕ ಬಿಡುಗಡೆ ಕಾರ್ಯಕ್ರಮ

December 7, 2017 – 8:41 pm | By vividlipi

“ಪ್ರೀತಿಸುವವರನ್ನು ಕೊಂದುಬಿಡಿ” ಪುಸ್ತಕ ಬಿಡುಗಡೆ ಕಾರ್ಯಕ್ರಮ – ಮುದ್ರಿತ ಚಿತ್ರಣ

ಈ ಹೊತ್ತಿಗೆ – ಅರ್ಧನಾರೀಶ್ವರ

December 7, 2017 – 8:22 pm | By ಈ ಹೊತ್ತಿಗೆ

ಕೇಳಿರಿ ಚರ್ಚೆಯ ಧ್ವನಿ ಮುದ್ರಣ
ಈ-ಹೊತ್ತಿಗೆ
ದಿನಾಂಕ: ೯ ನವೆಂಬರ್ ೨೦೧೭
ಚರ್ಚಿಸಿದ ಪುಸ್ತಕ ಖ್ಯಾತ ಅನುವಾದಕರಾದ ಕೆ. ನಲ್ಲತಂಬಿ ಅವರು ಅನುವಾದಿಸಿದ ತಮಿಳಿನ ಪ್ರಖ್ಯಾತ ಸಾಹಿತಿ ಪೆರುಮಾಳ್ ಮುರುಗನ್ ಅವರ ಕಾದಂಬರಿ ‘ಅರ್ಧನಾರೀಶ್ವರ’.

ಶಿಶುಪಾಲ ವಿರೋಧ – ಭಾಗ ೪

December 7, 2017 – 4:46 am | By gamakahosalli
Play

ಶಿಶುಪಾಲ ವಿರೋಧ – ಭಾಗ ೪
ವಾಚನ : ಶ್ರೀಮತಿ ನಿರ್ಮಲಾ ಪ್ರಸನ್ನ, ಬೆಂಗಳೂರು
ವ್ಯಾಖ್ಯಾನ : ಶ್ರೀ ಹೆಚ್.ಎಸ್. ಗೋಪಾಲ, ಹೊಸಹಳ್ಳಿ

ಶಿಶುಪಾಲ ವಿರೋಧ – ಭಾಗ ೩

December 7, 2017 – 4:43 am | By gamakahosalli
Play

ಶಿಶುಪಾಲ ವಿರೋಧ – ಭಾಗ ೩
ವಾಚನ : ಶ್ರೀಮತಿ ನಿರ್ಮಲಾ ಪ್ರಸನ್ನ, ಬೆಂಗಳೂರು
ವ್ಯಾಖ್ಯಾನ : ಶ್ರೀ ಹೆಚ್.ಎಸ್. ಗೋಪಾಲ, ಹೊಸಹಳ್ಳಿ

ತಾಳ – ಸೊಂಟ – ಕಿತ್ತಳೆ – ಅವಮಾನ

December 7, 2017 – 4:36 am | By kkoulagi

ತಾಳ – ಸೊಂಟ – ಕಿತ್ತಳೆ – ಅವಮಾನ
ನನಗೆ ‘ಸಿಂಹಕಟಿ’ ಅನಿಸಿಕೊಳ್ಳುವ
ಹಂಬಲವೇನೂ ಇಲ್ಲ….
ಹೆಚ್ಚು ತೂಕ ಅವಮಾನ
ಎಂದೂ ಭಾವಿಸಿದವಳಲ್ಲ….
ಅದಕ್ಕೆಂದೇ ವಿಪರೀತ ವ್ಯಾಯಾಮ,
ಯೋಗ, ಜಿಮ್ ಅಂತೆಲ್ಲ
ತಲೆಗೇರಿಸಿಕೊಂಡು ರಸ
ಹಿಂಡಿತೆಗೆದ ಕಿತ್ತಳೆಯಾಗಲೊಲ್ಲೆ..
ಆದರೂ ಸೊಂಟದಳತೆ ಕಡಿಮೆಯಾದಷ್ಟೂ
ಕೆಳಗಿನ ಕಾಲುಗಳಿಗೆ ಕ್ಷೇಮ
ಎಂಬ ಎಚ್ಚರವಿದ್ದುದರಿಂದ