Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Archive by Category

Articles in History (ಇತಿಹಾಸ)

ಉಳವಿ ಬಸಪ್ಪನ ಜಾತ್ರಿ

August 27, 2018 – 6:44 am | By vijaya inamdar

ಅಣ್ಣಾ ನಿನಗ ಎಷ್ಟ ಮಿರ್ಚಿ ಅಕ್ಕಾರ ನಿಮಗ ಗಿರಮಿಟ್ ಕೊಡಲಿ..ಲೆ ಗಿಡ್ಡ ಒಂದ ಬಳ್ಳೊಳ್ಳಿ ಚುರಮರಿ ತಾ ಇಲ್ಲೆ ..ಚಹಾ ಹಾಕ..ನಾಲ್ಕನೇ ಶ್ರಾವಣ ಸೋಮವಾರ ಬಂತಂದ್ರ ಇಷ್ಟ ಅಳತಿ ಗದ್ದಲಾ ಧಾರವಾಡ ಉಳವಿ ಬಸಪ್ಪನ ಜಾತ್ರ್ಯಾಗ ಸಿಗ್ತದ ಹುಡುಗುರಗೇ ಸಾಲಿ ಸೂಟಿ,ನಡಿ ಮೂರು ಸಂಜಿ ಆತ ಅಂದ್ರ ನಡಿ …

ಕಟಿಂಗ್ ಕಟಿಂಗ್..

August 6, 2018 – 1:29 pm | By vijaya inamdar

ಕಟಿಂಗ ಕಟಿಂಗ ..
ಲೇ ರಾಮ್ಯಾ ..ರಾಮ್ಯಾ
ಅವ್ವ ಬಂದೆ..ಬಂದೆ..ಹೇಳ ವಾ
ಟೈಮ್ ನೋಡ ಅಲ್ಲೆ ಯೋಳು ಆತ ಕಟಿಂಗ ಮಾಡಸಿ ಕೊಂಡ ಬಾ ಹೋಗ ಶ್ರಾವಣ ಬಂತಂದ್ರ ಆಗುದಿಲ್ಲಾ…
ಹೊಂಟೆ ಹೊಂಟೆ.
ಲೇ ಎಷ್ಟ ಲಗು ಬಂದಿ ಲೆ?…
ಅಯ್ಯ ಸುಡ್ಲಿ..ಏನ ಕಟಿಂಗ ಇದು? ಕೂದಲ ತಗದಿಲ್ಲ..ಕೆಳಗ ಸಣ್ಣ ಮ್ಯಾಲೆ ತಗದಿಲ್ಲಾ..ಅಲ್ಲಾ ಎರಡ ಗೆರಿ ಏನಿವು?ನಾಯಿಗೆ …

ಹಬ್ಬ ಬಂತಂದ್ರ

July 31, 2017 – 10:04 am | By vijaya inamdar

ಏ ಲಘು ಲಘು ಆರತಿ ಮಾಡ್ರಿ ಪಾ ಏಷ್ಟೋತ್ತ ಮಾಡ್ತಿರಿ. ತಡಿಯೋ ಮಾರಾಯಾ ಇನ್ನ ನೈವೇದ್ಯ ನ ಆಗಿಲ್ಲಾ.ಲೇ ರಾಮಾ ಬಾಳಿ ಎಲಿ ತಂದಿ. ಅಯ್ಯೋ! ತಂದಿಲ್ಲಾ ಮರತ ಬಿಟ್ಟೆ. ಎನ ಪಾ ನೀ ಹಿಂಗ ಮಾಡತಿ ತಲಿ ಚಿಟ್ಟ ಹಿಡಸತಿ.ಹೋಗ ಹೋಗ ಗುಡಿ ಹತ್ತರ ಸಿಗತಾವ  ತಗೋಂಡ …

ನನ್ನ ಮೊದಲ ಪಾದಯಾತ್ರೆ ಹಂಪಿಹೊಳಿ ಗೆ

December 11, 2015 – 1:40 am | By vijaya inamdar
dandapaani

ನನ್ನ ಮೊದಲ ಪಾದಯಾತ್ರೆ ಹಂಪಿಹೊಳಿ ಗೆ
ಪಾದಯಾತ್ರೆ ಅಂದ ಕೂಡಲೇ ಎಲ್ಲಾರಿಗೂ ಓಮ್ಮಲೆ ನೆನಪು ಬರುದು ಆಳಂದಿ -ಪಂಡರಪುರ ಪಾದಯತ್ರೆ .
ಜೇಷ್ಠ ತಿಂಗಳಿನಲ್ಲಿ ಲಕ್ಷಾವದಿ ವಿಠ್ಠಲನ ಭಕ್ತರು ಸಂತ ಜ್ಞಾನೇಶ್ವರರ ಪಾದುಕೆಯೊಂದಿಗೆ ಪುಣೆ ಹತ್ತಿರ ಇರುವ ಆಲಂದಿಯಿಂದ ೧೫೦ ಕಿ.ಮಿ ನಷ್ಟು ದೂರ ನಡೆದು ಪಾದಯಾತ್ರೆ ಮಾಡುತ್ತಾ ಆಷಾಡ ಏಕಾದಶಿ …

ಮಂಗ್ಯಾ

October 20, 2015 – 6:48 pm | By vijaya inamdar
monkey

ಮಂಗ್ಯ—- ಅಂದ ಕೂಡಲೇ ನಮಗ ನೆನಪ ಬರುದು ಒಂದು ಖರೆ ಖರೆ ಮಂಗ್ಯ ಇನ್ನೊಂದು ನಮ್ಮ ಧಾರವಾಡ್ ಭಾಷಾದಾಗ್ ಮೂರ್ಖ ಅನ್ನಲಿಕ್ಕೆ ಅವಾಗ್ ಅವಾಗ ಮಂಗ್ಯ ಅಂತ ಬೈಯ್ಯುದು ರೂಢಿ ರೀ ಮನುಷ್ಯ ಆಗಿದ್ದ ಮಂಗ್ಯಾನಿಂದ(ಮಂಗನಿಂದ ಮಾನವ ) ಅದನ್ಯಾಕೋ ಬೈಯಲಿಕ್ಕೆ ತಗೊಂಡರು ?ತಿಳಿಯದ ಮಾತೇನು ಅಲ್ಲ .ಮಂಗ್ಯಾ …

ದಾಸ ಸಾಹಿತ್ಯ ಸಂಸ್ಕೃತಿ – ಭಾಗ ೨

June 7, 2015 – 4:36 pm | By Krishna Kolhar Kulkarni

ದಾಸ ಸಾಹಿತ್ಯದ ಮುಖ್ಯ ತತ್ವ ಭಕ್ತಿ, ಮೂಲ ಸತ್ಯ ಭಗವಂತ. ದಾಸ ಶಬ್ದ ಹೇಳುವುದೇ, ಒಡೆಯ ಮತ್ತು ದಾಸರ ಸಂಬಂಧವನ್ನು. ಒಡೆಯನಿರದಿದ್ದರೆ ದಾಸ ಎಂಬ ಶಬ್ದಕ್ಕೆ ಅರ್ಥವೇ ಇಲ್ಲ. ದಾಸರು ಭಕ್ತಿಯ ದಾರಿಯಲ್ಲಿ ಭಗವಂತನೆಂಬ ಮೂಲ ಸತ್ಯವನ್ನು ಹುಡುಕಲು ಹೊರಟವರು. ಹಾಗೆ ಅವರು ಹೊರಟಾಗ ಭಕ್ತಿಯ ದಾರಿಗೆ ತಮ್ಮನ್ನಷ್ಟೇ …

ದಾಸ ಸಾಹಿತ್ಯ ಸಂಸ್ಕೃತಿ – ಭಾಗ ೧

May 28, 2015 – 6:57 pm | By Krishna Kolhar Kulkarni
purandara_dasa

‘ಹಿಂದೆ ದಾಸಸಾಹಿತ್ಯವನ್ನು ಸಾಹಿತ್ಯವೆಂದು ಎಣಿಸುತ್ತಿರಲಿಲ್ಲವೆಂದು ತೋರುತ್ತದೆ. ದಾಸರು ಕವಿಗಳ ಜೊತೆಗೆ ತಾವೂ ಕವಿಗಳೆಂದು ಹೇಳಿಕೊಳ್ಳದೇ ಇದ್ದುದು ಇದರ ಮುಖ್ಯ ಕಾರಣವಾಗಿರಬೇಕು…’ ಎಂದು ಡಾ. ಮಾಸ್ತಿ ಅವರು ಗುರುತಿಸಿದ್ದಾರೆ.
ಆದರೆ ದಾಸರು ಈ ಬಗ್ಗೆ ಚಿಂತಿಸಿದವರಲ್ಲ. ‘ಸರ್ವೋತ್ತುಮನ ಸ್ತುತಿಸಲಿಕ್ಕೆ ಸರಿಬೆಸದಕ್ಷರದೆಣಿಕ್ಯಾಕೆ, ಯತಿ ಛಲ ಗಣ ಪ್ರಾಸವ್ಯಾಕೆ’ ಎಂದು ಕಾಖಂಡಕಿ ಮಹಿಪತಿ ದಾಸರು …