Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Archive by Category

Articles in Culture (ಸಂಸ್ಕೃತಿ)

ಶ್ರಾವಣ ಮಳೆ

August 14, 2018 – 10:22 am | By vijaya inamdar

ಧಾರವಾಡ ಬೆಸುಗೆ ಯ ಕವಿ ಗೋಷ್ಠಿಯಲ್ಲಿ ನಾ ಹೇಳಿದ ಸ್ವ ರಚಿತ ಮಳೆ ಕವನ
“ಎಲ್ಲರ ಚಿತ್ತ ಕಾರ್ಮುಗಿಲಿನತ್ತ
ಕಾರ್ಮುಗಿಲು ನಿಂತಿದೆ ಭೂವಿಯ ಮಿಲನದತ್ತ
ನಿಮ್ಮಿಬ್ಬರ ಮಿಲನದಿ ಭೋರ್ಗೆರೇ ಓ ಮಳೆ
ಕೊಡು ಬೇಗ ರೈತನ ಬೆಳೆಗೆ ಆ ಭರ್ಜರಿ ಹಸಿರು ಕಳೆ
ಸಾಕಿನ್ನೂ ಮಳೆಗಾಗಿ
ಕಪ್ಪೆ ಕಂಕಣ ಹೋಮ …

ಕಟಿಂಗ್ ಕಟಿಂಗ್..

August 6, 2018 – 1:29 pm | By vijaya inamdar

ಕಟಿಂಗ ಕಟಿಂಗ ..
ಲೇ ರಾಮ್ಯಾ ..ರಾಮ್ಯಾ
ಅವ್ವ ಬಂದೆ..ಬಂದೆ..ಹೇಳ ವಾ
ಟೈಮ್ ನೋಡ ಅಲ್ಲೆ ಯೋಳು ಆತ ಕಟಿಂಗ ಮಾಡಸಿ ಕೊಂಡ ಬಾ ಹೋಗ ಶ್ರಾವಣ ಬಂತಂದ್ರ ಆಗುದಿಲ್ಲಾ…
ಹೊಂಟೆ ಹೊಂಟೆ.
ಲೇ ಎಷ್ಟ ಲಗು ಬಂದಿ ಲೆ?…
ಅಯ್ಯ ಸುಡ್ಲಿ..ಏನ ಕಟಿಂಗ ಇದು? ಕೂದಲ ತಗದಿಲ್ಲ..ಕೆಳಗ ಸಣ್ಣ ಮ್ಯಾಲೆ ತಗದಿಲ್ಲಾ..ಅಲ್ಲಾ ಎರಡ ಗೆರಿ ಏನಿವು?ನಾಯಿಗೆ …

ನಮ್ಮ ಹಬ್ಬ ನಮ್ಮ ಧಾರವಾಡ ಸಂಸ್ಕೃತಿ

August 1, 2018 – 7:34 am | By vijaya inamdar

ಏ ಲಘು ಲಘು ಆರತಿ ಮಾಡ್ರಿ ಪಾ ಏಷ್ಟೋತ್ತ ಮಾಡ್ತಿರಿ. ತಡಿಯೋ ಮಾರಾಯಾ ಇನ್ನ ನೈವೇದ್ಯ ನ ಆಗಿಲ್ಲಾ.ಲೇ ರಾಮಾ ಬಾಳಿ ಎಲಿ ತಂದಿ. ಅಯ್ಯೋ! ತಂದಿಲ್ಲಾ ಮರತ ಬಿಟ್ಟೆ. ಎನ ಪಾ ನೀ ಹಿಂಗ ಮಾಡತಿ ತಲಿ ಚಿಟ್ಟ ಹಿಡಸತಿ.ಹೋಗ ಹೋಗ ಗುಡಿ ಹತ್ತರ ಸಿಗತಾವ ಲಘೂನ …

ಶ್ರಾವಣ ಬಂತು ಶ್ರಾವಣ

July 24, 2017 – 6:59 am | By arathivb

ಶ್ರಾವಣ ಬಂತು ಶ್ರಾವಣ
ಸನಾತನ ಧರ್ಮವು ಪ್ರಕೃತಿಯಲ್ಲಿ ದೇವರನ್ನೂ ಅವನ ಪೋಷಕಶಕ್ತಿಯನ್ನೂ ಗುರುತಿಸಿ ಆರಾಧಿಸುವ ಸುಂದರ ಸಂಸ್ಕೃತಿಯಾಗಿದೆ. ಪ್ರತಿದಿನವೂ ಸೂರ್ಯನ ಉದಯಾಸ್ತಮಾನಗಳನ್ನೂ ಸೋಜಿಗದ ಕಣ್ಣಿಂದ ನೋಡಿ ನಲಿಯುತ್ತ, ಅದು ನಮಗೀಯುವ ಆಯುರಾಗ್ಯಗಳಿಗಾಗಿ ಕೃತಜ್ಞತೆಯಿಂದ ಅರ್ಘ್ಯ ನೀಡುತ್ತಲೇ ದಿನವನ್ನು ಪ್ರಾರಂಭಿಸುತ್ತೇವೆ. ಪ್ರತಿಯೊಂದು ನೈಸರ್ಗಿಕ ಬದಲಾವಣೆಗಳನ್ನೂ ತತ್ಸಂಬಂಧಿತ ಫಲ ಪುಷ್ಪ ಶಾಖಾದಿಗಳ ವಿಕಾಸವನ್ನೂ …

ಡಾ. ಗುರುರಾಜ ಕರಜಗಿ ಅವರ ಕಿರು ಭಾಷಣ

December 28, 2016 – 5:36 pm | By dambalharsha

ಡಾ. ಗುರುರಾಜ ಕರಜಗಿ ಅವರು ಧಾರವಾಡದ ಕೆ. ಇ ಬೋರ್ಡ್ ೮೦ನೆ ವರುಷ ತುಂಬಿದ ಸಮಾರಂಭ ಸಂದರ್ಭದಲ್ಲಿ ಮಾತನಾಡಿದ ಮುತ್ತಿನಂತ ನುಡಿಗಳು ಎಲ್ಲರೂ ಕೇಳಲೆಂದು ಹಂಚಿಕೊಳ್ಳುತ್ತಿದ್ದೇವೆ. ಅವರ ಅನುಭವದ ಮಾತುಗಳು ಮುಂದೆ ಬರುವ ತಲೆಮಾರಿಗೆ ಅತೀ ಅಮೂಲ್ಯವಾದವು.

ಹಬ್ಬ

October 13, 2016 – 11:31 am | By vijaya inamdar

ಹಬ್ಬ ಓ ಓ ಹಬ್ಬ
ಹೂವಿನ ರೇಟ ಎರೇದ ದಿಬ್ಬ
ನೀವ ಎರಸಬ್ಯಾಡರ ನಿಮ್ಮಿ ಹುಬ್ಬಾ
ಎಷ್ಟ ಮನಸ್ಸಿಗೆ ಖುಷಿ ಅಬ್ಬಬ್ಬಾ!
ಮತ್ತ ಮತ್ತ ಬರಬೇಕ ನಮಗ ಹಬ್ಬ
ಹಬ್ಬಕ್ಕ ನೆನಪ ಹಾರದೇ ಹಾಕೋಳ್ಳರ್ರಿ ಮಸ್ತ –ಜುಬ್ಬಾ
ಹಬ್ಬ ಮುಗದ ಮ್ಯಾಲೆ ಆಗಬ್ಯಾಡರ್ರಿ ಪಾ ಮಬ್ಬ
ವಿಜಯ ಇನಾಮದಾರ  ಧಾರವಾಡ

ಬದಲಾಗಿದೆ ಕಾಲ

October 4, 2016 – 6:02 pm | By vijaya inamdar

ಬದಲಾಗಿದೆ ಕಾಲ….
ರಂಗೋಲಿ ಚಿತ್ರಹಾರ ಬದಲು ವಿ.ಟಿ.ವಿ., ಯೂಟ್ಯುಬ.
ಇನ್ ಲ್ಯಾಂಡ.ಪತ್ರ,ಪೋನಿನ ಬದಲು ಫೇಸ ಬುಕ್, ವ್ಹಾಟ್ಸಆ್ಯಪ್
ದಿನಪತ್ರಿಕೆ,ಟಿ.ವಿ, ಬದಲು ಟ್ವಿಟರ್
ಕ್ಯಾಸೆಟ್,ಸಿಡಿ ಬದಲು ಪೆನ್ ಡ್ರೈವ
ಚಡ್ಡಿ,ಪ್ಯಾಂಟಿನ ಬದಲು ಎರಡರ ನಡವಿನ
ತ್ರೀ ಫೋರತ್
ಬ್ರೆಡ್,ಬನ್ನಿನ ಬದಲು ಪಾವ,ಪಿಜ್ಜಾ
ಎಲ್ಲಾ ಅದಲು ಬದಲು ಆದರೂ ನೆಮ್ಮದಿ,ಸಮಾಧಾನ ಸಿಕ್ಕಿಲ್ಲ …..
ನಾವೇ ಬದಲಾಗದೆ ಎಲ್ಲಾ ಬದಲಿಸುತ್ತಿದ್ದೇವೆ.
ದೇವರೆ, ಪುಣ್ಯಾಕ್ಕ ನಿನ್ನ ಬದಲು ಎನೂ …

ಹಬ್ಬದ ಹುರುಪಿಗೆ ಸೀರೆಯ ಒನಪು

June 28, 2016 – 5:05 am | By Shailaja Hugar

ಹಬ್ಬವೆಂದು ಸಾಂಪ್ರದಾಯಿಕ ಉಡುಗೆಗಳನ್ನೇ ಹಾಕಬೇಕೆಂದಿಲ್ಲ ಈಗ. ಹಬ್ಬಗಳೆಲ್ಲ ಬದಲಾಗುತ್ತಲೇ ಇವೆ ಕಾಲದೊಂದಿಗೆ. ಹಾಗೇ ಹಬ್ಬಕ್ಕೆ ಕೊಳ್ಳುವ ಉಡುಗೆಗಳೂ. ಸದ್ಯದ ಫ್ಯಾಷನ್‌ನ ಯಾವ ಡ್ರೆಸ್ಸಾದರೂ ನಡೆದೀತು. ಹಾಗೆಂದು ರೇಷ್ಮೆ ಸೀರೆಗಳ ಸಡಗರ ಕಡಿಮೆಯಾಯಿತೆ? ಯುಗಾದಿಗೆಂದೇ ಭಾರೀ ರಿಯಾಯಿತಿ ಮಾರಾಟ ಏರ್ಪಡಿಸುವ ಸೀರೆ ಅಂಗಡಿಗಳನ್ನು ನೋಡಿದರೆ ಹಾಗೆನಿಸುವುದಿಲ್ಲ…
ಹಬ್ಬವೆಂದರೆ ಹಬ್ಬದೂಟ, ವಿಶೇಷ ಪೂಜೆ, …

ಭತ್ತದ ಬೆಳೆಗೆ ದೃಷ್ಟಿ ತೆಗೆಯುವುದಾ!

June 23, 2016 – 5:43 am | By narayan billava

ಭತ್ತದ ಬೆಳೆಗೆ ದೃಷ್ಟಿ ತೆಗೆಯುವುದಾ!
ಜಗತ್ತಿನಲ್ಲಿ ಮನುಷ್ಯರಿಗೆ ಅದರಲ್ಲೂ ನವವಧು-ವರರಿಗೆ ಚಿಕ್ಕ ಮಕ್ಕಳಿಗೆ ದೃಷ್ಟಿ ತೆಗೆಯುವ ಪದ್ದತಿ ಪುರಾತನ ಕಾಲದಿಂದಲೂ ನಮ್ಮ ರಾಷ್ಟ್ರದಲ್ಲಿದೆ. ಇದು ಕೇವಲ ಹಿಂದೂ ಧರ್ಮದಲ್ಲಿ ಇಲ್ಲದೆ ಮುಸ್ಲಿಂ, ಕ್ರಿಸ್ಚಿಯನ, ಹಾಗೂ ಇತರೆ ಧರ್ಮಗಳಲ್ಲಿಯೂ ಇದೆ. ಇದೆ ಸಂಪ್ರದಾಯ ಮುಂದುವರೆದು ಸಾಕು ಪ್ರಾಣಿಗಳಾದ ಎತ್ತು, ಆಕಳು, ಕುರಿ, …

ಹಳತರಲ್ಲೇ ಹೊಸತನದ ಹರುಷ

April 8, 2016 – 2:22 pm | By Shailaja Hugar

ದಿನಕರ, ಅಂದು ಮೆಲ್ಲನೆ ಮೇಲೇರಿ ಬರುವ ಅವನಿಂದ ಜಗವೆಲ್ಲ ನವನವೀನ. ನಿತ್ಯದ ಅದೇ ಬದುಕು ಆದರೂ ಹೊಸತನದ ಹುರುಪು. ಬಿರುಬಿಸಿಲ ಸಂಜೆಗೆ ತಂಗಾಳಿ ಸೋಕಿ ಹಾಯೆನಿಸದೆ? ನಿಶೆ ಪ್ರವೇಶದಿಂದ ಇಳೆದುಂಬುವ ತಂಪು. ಚಂದಿರನ ದರ್ಶನಕ್ಕೆ ಕಾತರ, ಹಬ್ಬದ ನಂತರದ ನೀರವತೆಯಲ್ಲೂ ಮುಂಬರುವ ಒಳ್ಳೆಯ ದಿನಗಳಿಗೆ ಕಾತರದಿಂದ ಎದುರುನೋಡುವ ಮನಸ್ಥಿತಿ …