Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Archive by Category

Articles in ೨೦೧೫

ಧಾರವಾಡ ಸಾಹಿತ್ಯ ಸಂಭ್ರಮ ೨೦೧೫: ಗೋಷ್ಠಿ ೯: ಕನ್ನಡ ಮಾಧ್ಯಮ – ಮುಂದೇನು?

January 11, 2017 – 11:58 pm | By ಧಾರವಾಡ ಸಾಹಿತ್ಯ ಸಂಭ್ರಮ

ಗೋಷ್ಠಿ ೯: ಕನ್ನಡ ಮಾಧ್ಯಮ – ಮುಂದೇನು?
ಗೋಷ್ಠಿಯ ನಿರ್ದೇಶಕ ಹಾಗು ಕನ್ನಡಪರ ಹೋರಾಟಗಾರ ಸ. ರ. ಸುದರ್ಶನ ಹೇಳಿದ್ದು ” ಮಕ್ಕಳ ಶಿಕ್ಷಣ ಮಾಧ್ಯಮವನ್ನು ನಿರ್ಣಯಿಸುವ ಹಕ್ಕು ಪಾಲಕರದ್ದು ಎಂಬ ಸುಪ್ರೀಂ ಕೋರ್ಟ್ ತೀರ್ಪನ್ನು ನಿಂದಿಸಬಾರದು, ಆದರೆ ಅದನ್ನು ಪರಾಮರ್ಶಿಸಬಹುದು. ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ನಮಗಿರುವ ಆಯ್ಕೆಗಳ …

ಧಾರವಾಡ ಸಾಹಿತ್ಯ ಸಂಭ್ರಮ ೨೦೧೫: ಗೋಷ್ಠಿ ೮: ಪು. ತಿ. ನ. ಹಾಗು ವಿ. ಕೃ. ಗೋಕಾಕರ ಕವಿತೆಗಳ ಓದು

January 1, 2017 – 9:55 pm | By ಧಾರವಾಡ ಸಾಹಿತ್ಯ ಸಂಭ್ರಮ

ಗೋಷ್ಠಿ ೮: ಪು. ತಿ. ನ. ಹಾಗು ವಿ. ಕೃ. ಗೋಕಾಕರ ಕವಿತೆಗಳ ಓದು
ಕವಿಗಳು ತಮ್ಮ ಸ್ವಂತ ಕವಿತೆಗಳನ್ನು ಓದುವ ಕವಿಗೋಷ್ಠಿಗಳು ಸಾಮಾನ್ಯ. ಆದರೆ ಈ ಗೋಷ್ಠಿಯಲ್ಲಿ ಕವಿಗಳು ಪು. ತಿ. ನ. ಹಾಗು ವಿ. ಕೃ. ಗೋಕಾಕರ ತಮಗಿಷ್ಟವಾದ ಒಂದು ಕವನವನ್ನು ಓದಬೇಕು. ಕಾವ್ಯವಾಚನವೆಂದರೆ ಯಾಂತ್ರಿಕವಾಗಿ ಪ್ರತಿಯೊಂದೂ …

ಧಾರವಾಡ ಸಾಹಿತ್ಯ ಸಂಭ್ರಮ ೨೦೧೫: ಗೋಷ್ಠಿ ೭: ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ/ ಮಹಿಳಾ/ ದಲಿತ ಸಂವೇದನೆ ಎಂದು ಗುರುತಿಸುವುದು ಸರಿಯೇ?

January 1, 2017 – 7:36 pm | By ಧಾರವಾಡ ಸಾಹಿತ್ಯ ಸಂಭ್ರಮ

ಗೋಷ್ಠಿ ೭: ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ/ ಮಹಿಳಾ/ ದಲಿತ ಸಂವೇದನೆ ಎಂದು ಗುರುತಿಸುವುದು ಸರಿಯೇ?
ಇತ್ತೀಚಿನ ವರ್ಷಗಳಲ್ಲಿ ಕನ್ನಡದಲ್ಲಿ ಹಲವು ಮುಸ್ಲಿಂ, ಮಹಿಳಾ ಮತ್ತು ದಲಿತ ಲೇಖಕರು ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ. ಇವರನ್ನು ಉಳಿದ ಲೇಖಕರಿಂದ ಬೇರ್ಪಡಿಸಿ, ಚರ್ಚಿಸುವ ಒಂದು ಹೊಸ ಒಲವು ಸಹ ಕಾಣಿಸಿಕೊಂಡಿದೆ. ತಮ್ಮ ಧರ್ಮ, ಲಿಂಗ, …

ಧಾರವಾಡ ಸಾಹಿತ್ಯ ಸಂಭ್ರಮ ೨೦೧೫: ಗೋಷ್ಠಿ ೪:ಕನ್ನಡದಲ್ಲಿ ಅನುವಾದದ ಸಮಸ್ಯೆಗಳು

December 28, 2016 – 9:20 pm | By ಧಾರವಾಡ ಸಾಹಿತ್ಯ ಸಂಭ್ರಮ

ಗೋಷ್ಠಿ ೪:ಕನ್ನಡದಲ್ಲಿ ಅನುವಾದದ ಸಮಸ್ಯೆಗಳು
ಇತ್ತೀಚೆಗೆ ಕನ್ನಡದಲ್ಲಿ ಅನುವಾದ ಕಾರ್ಯ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ – ವಿಶೇಷವಾಗಿ ಬೇರೆ ಭಾಷೆಗಳಿಂದ ಕನ್ನಡಕ್ಕೆ. ಅನುವಾದಗಳಿಂದ ನಮ್ಮ ಭಾಷೆ, ಸಾಹಿತ್ಯ, ಜ್ಞಾನ ಬೆಳೆಯುವದರ ಜೊತೆಗೆ ನಮ್ಮ ಸಾಹಿತ್ಯವನ್ನು ನೋಡಲು ಹೊಸ ಒಳನೋಟ, ಹೊಸ ಮಾನದಂಡಗಳು ಸಿಗುತ್ತವೆ. ಇಂದು ಅನುವಾದಗಳ ಜೊತೆಗೆ ಅನುವಾದಗಳ ಸಿದ್ಧಾಂತಗಳೂ …

ಧಾರವಾಡ ಸಾಹಿತ್ಯ ಸಂಭ್ರಮ ೨೦೧೫: ಗೋಷ್ಠಿ ೨: ಲಲಿತಪ್ರಬಂಧಗಳ ಓದು

December 26, 2016 – 7:22 pm | By ಧಾರವಾಡ ಸಾಹಿತ್ಯ ಸಂಭ್ರಮ

ಗೋಷ್ಠಿ ೨: ಲಲಿತಪ್ರಬಂಧಗಳ ಓದು
ನವೋದಯ ಕಾಲದಲ್ಲಿ ಅತ್ಯಂತ ಸಮೃದ್ಧವಾಗಿದ್ದ ಲಲಿತಪ್ರಬಂಧವೆಂಬ ಸಾಹಿತ್ಯಪ್ರಕಾರ ನವ್ಯ ಮತ್ತು ದಲಿತ-ಬಂಡಾಯದ ಕಾಲದಲ್ಲಿ ಅಲಕ್ಷ್ಯಕ್ಕೀಡಾಯಿತು. ಇದರಿಂದಾಗಿ ಆತ್ಮೀಯ ನೆನಪುಗಳು, ಜೀವನ ಸಂತೋಷದ ಕ್ಷಣಗಳು, ವಿನೋದ-ವಿಲಾಸ, ತರ್ಕ, ವಿಪರ್ಯಾಸ, ಭಾಷೆ ಜೊತೆಗಿನ ಆಟ ಓದುಗರೊಂದಿಗೆ ಅನುಭವಗಳನ್ನು ಹಂಚಿಕೊಂಡು ಅವರನ್ನು ಒಳಗೊಳ್ಳುವ ಕುಶಲತೆ ಇತ್ಯಾದಿ ಲಲಿತಪ್ರಬಂಧಕ್ಕೆ ಸೇರಿದ …

ಧಾರವಾಡ ಸಾಹಿತ್ಯ ಸಂಭ್ರಮ ೨೦೧೫: ಗೋಷ್ಠಿ ೧: ಈಗ ನಮ್ಮಲ್ಲಿ ಪತ್ತೇದಾರಿ ಕಾದಂಬರಿ ಯಾಕೆ ಬರುತ್ತಿಲ್ಲ?

December 26, 2016 – 7:06 pm | By ಧಾರವಾಡ ಸಾಹಿತ್ಯ ಸಂಭ್ರಮ

ಗೋಷ್ಠಿ ೧: ಈಗ ನಮ್ಮಲ್ಲಿ ಪತ್ತೇದಾರಿ ಕಾದಂಬರಿ ಯಾಕೆ ಬರುತ್ತಿಲ್ಲ?
ಆಧುನಿಕ ಕನ್ನಡ ಸಾಹಿತ್ಯದ ಆರಂಭದಿಂದಲೂ ಕನ್ನಡದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪತ್ತೇದಾರಿ ಕಾದಂಬರಿಗಳು ಬರುತ್ತಿದ್ದವು. ಕೆರೂರು ವಾಸುದೇವಾಚಾರ್ಯ, ಶಿವರಾಮ ಕಾರಂತ, ಶ್ರೀರಂಗರಂಥ ಹಿರಿಯ ಸಾಹಿತಿಗಳಲ್ಲದೆ ಭೀ.ಪ.ಕಾಳೆ, ಏನ್. ನರಸಿಂಹಯ್ಯ, ಎಂ, ರಾಮಮೂರ್ತಿ, ಟಿ. ಕೆ. ರಾಮರಾವ್, ಸುದರ್ಶನ ದೇಸಾಯಿ, ಮೊದಲಾದವರು …