Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Archive by Author

Articles by vijaya inamdar

ಅಳ್ಳಿಟ್ಟು ಅರಳ್ಳಿಟ್ಟು

August 12, 2017 – 10:22 am | By vijaya inamdar

ಅಳ್ಳಿಟ್ಟು–
ಇದು ಉತ್ತರಕರ್ನಾಟಕದ ಸುಪ್ರಸಿದ್ಧವಾದ ತಿಂಡಿ ಇದನ್ನು ಸಾಮಾನ್ಯವಾಗಿ ಬ್ರಾಹ್ಮಣರು ಅನಾದಿಕಾಲದಿಂದಲೂ ತಿನ್ನುತ್ತಾ ಬಂದಾರ.ಇದು ಅಳ್ಳಿನ ಜೊಳದಿಂದ ಮಾಡಿದ ಪದಾರ್ಥ.
ಇದನ್ನ ಹ್ಯಂಗ ಮಾಡುದಪಾ ಅಂದ್ರ?ಮೊದಲು ಅಳ್ಳೀನ ಜೋಳ ನೀರಾಗ ಹಾಕಿ ಹತ್ತಿಪ್ಪತ್ತು ನಿಮಿಷ ಕುದಿಸಿ ನೀರಿನಿಂದ ಹೊರಗ ತಗಿಬೇಕು,ನೀರನ್ನ ಎಲ್ಲಾ ಬಸದು ಜೋಳ ನೆರಳಾಗ ಆರಲಿಕ್ಕೆ ಇಡಬೇಕು
.ಆಮೇಲೆ …

ಓ ಮಲಪ್ರಭೆ

August 11, 2017 – 10:32 am | By vijaya inamdar
FB_IMG_1502447395768

ಕಣಕುಂಬಿಯಲಿ ಮಲಪ್ರಭೆ ನೀ ಉದ್ಭವಿಸಿ ಸವದತ್ತಿಯಲ್ಲಿ ಎಲ್ಲಮ್ಮನ ಸಂದರ್ಶಿಸಿ,ಪಾದ ಸ್ಪರ್ಶಿಸಿ
ನವಿಲುತೀರ್ಥದಲಿ ರೇಣುಕಾಸಾಗರ ನೀನಾದೆ. ಹಿರೇ,ತುಪ್ಪರಿ,ಬೆಣ್ಣೆ ಹಳ್ಳಗೂಡಿ ಕೃಷ್ಣೆಯನ್ನು ಕೂಡಲಸಂಗಮ ದಲ್ಲಿ ಕೂಡಿ ರೈತ ನ ಬೆಳೆ ಹಸಿರಾಗಿಸಿ ನೀ ಸಾಗರದಲ್ಲಿ ಒಂದಾದೆ.ನೀ ಜೀವ ಜಲ ನನ್ನ ಪ್ರಾಣ ಜಲ ನಿರಂತರ ಸದಾ ನಮ್ಮ ಮನೆಯಲ್ಲಿರುವೆ ಓ ಮಲಪ್ರಭೆ,ನೀನೆ …

ಪ್ರೀತಿ ಹಂಬಲ

August 11, 2017 – 10:07 am | By vijaya inamdar

ಕಣ್ಣ ತುಂಬಾ ನೋಡುವ ಹಂಬಲ
ಅದಕ್ಕೆ ಹೃದಯದ ಅತೀ ಬೆಂಬಲ
ಬಂದಂತಾಗಿದೆ ಈಗ ಆನೆ ಬಲ
ತಾಳಲಾರೆ ಇನ್ನ ಸದ್ಯ ಬಂದಬಿಡಲಾ.
ಧಾರವಾಡ ವಿಜು

ಹಬ್ಬ ಬಂತಂದ್ರ

July 31, 2017 – 10:04 am | By vijaya inamdar

ಏ ಲಘು ಲಘು ಆರತಿ ಮಾಡ್ರಿ ಪಾ ಏಷ್ಟೋತ್ತ ಮಾಡ್ತಿರಿ. ತಡಿಯೋ ಮಾರಾಯಾ ಇನ್ನ ನೈವೇದ್ಯ ನ ಆಗಿಲ್ಲಾ.ಲೇ ರಾಮಾ ಬಾಳಿ ಎಲಿ ತಂದಿ. ಅಯ್ಯೋ! ತಂದಿಲ್ಲಾ ಮರತ ಬಿಟ್ಟೆ. ಎನ ಪಾ ನೀ ಹಿಂಗ ಮಾಡತಿ ತಲಿ ಚಿಟ್ಟ ಹಿಡಸತಿ.ಹೋಗ ಹೋಗ ಗುಡಿ ಹತ್ತರ ಸಿಗತಾವ  ತಗೋಂಡ …

ಮುಗುಳನಗೆ

December 24, 2016 – 11:22 am | By vijaya inamdar

“ಕಣ್ಣು ಪಿಳಿಕಸದೆ ಆ ಒಂದು ಮುಗುಳನಗೆಯ ಮಾದಕ ನೋಟಕ್ಕೆ
ಕಾಯುತಿದೆ ಹುಚ್ಚು ಮನಸ್ಸು.
ಏಕೆ ಈ ಮುನಿಸು.?
ನನಸಾಗಿಸು ಸುಂದರ ಕನಸು….”
ಇನಾಮದಾರವಿಜು

ಹಬ್ಬ

October 13, 2016 – 11:31 am | By vijaya inamdar

ಹಬ್ಬ ಓ ಓ ಹಬ್ಬ
ಹೂವಿನ ರೇಟ ಎರೇದ ದಿಬ್ಬ
ನೀವ ಎರಸಬ್ಯಾಡರ ನಿಮ್ಮಿ ಹುಬ್ಬಾ
ಎಷ್ಟ ಮನಸ್ಸಿಗೆ ಖುಷಿ ಅಬ್ಬಬ್ಬಾ!
ಮತ್ತ ಮತ್ತ ಬರಬೇಕ ನಮಗ ಹಬ್ಬ
ಹಬ್ಬಕ್ಕ ನೆನಪ ಹಾರದೇ ಹಾಕೋಳ್ಳರ್ರಿ ಮಸ್ತ –ಜುಬ್ಬಾ
ಹಬ್ಬ ಮುಗದ ಮ್ಯಾಲೆ ಆಗಬ್ಯಾಡರ್ರಿ ಪಾ ಮಬ್ಬ
ವಿಜಯ ಇನಾಮದಾರ  ಧಾರವಾಡ

ಬದಲಾಗಿದೆ ಕಾಲ

October 4, 2016 – 6:02 pm | By vijaya inamdar

ಬದಲಾಗಿದೆ ಕಾಲ….
ರಂಗೋಲಿ ಚಿತ್ರಹಾರ ಬದಲು ವಿ.ಟಿ.ವಿ., ಯೂಟ್ಯುಬ.
ಇನ್ ಲ್ಯಾಂಡ.ಪತ್ರ,ಪೋನಿನ ಬದಲು ಫೇಸ ಬುಕ್, ವ್ಹಾಟ್ಸಆ್ಯಪ್
ದಿನಪತ್ರಿಕೆ,ಟಿ.ವಿ, ಬದಲು ಟ್ವಿಟರ್
ಕ್ಯಾಸೆಟ್,ಸಿಡಿ ಬದಲು ಪೆನ್ ಡ್ರೈವ
ಚಡ್ಡಿ,ಪ್ಯಾಂಟಿನ ಬದಲು ಎರಡರ ನಡವಿನ
ತ್ರೀ ಫೋರತ್
ಬ್ರೆಡ್,ಬನ್ನಿನ ಬದಲು ಪಾವ,ಪಿಜ್ಜಾ
ಎಲ್ಲಾ ಅದಲು ಬದಲು ಆದರೂ ನೆಮ್ಮದಿ,ಸಮಾಧಾನ ಸಿಕ್ಕಿಲ್ಲ …..
ನಾವೇ ಬದಲಾಗದೆ ಎಲ್ಲಾ ಬದಲಿಸುತ್ತಿದ್ದೇವೆ.
ದೇವರೆ, ಪುಣ್ಯಾಕ್ಕ ನಿನ್ನ ಬದಲು ಎನೂ …

ಮನಸ್ಸೇ

August 24, 2016 – 7:45 am | By vijaya inamdar

ಓ ಮನಸ್ಸೇ,
ಹುಚ್ಚು ಕನಸ್ಸನ್ನ ಕಾಣಬೇಡ,
ಜಗತ್ತೇ ಕೆಟ್ಟಿದ್ದು ನಿನ್ನಿಂದ
ಇನ್ನೂ ಎಷ್ಟು ಕೆಡುವುದು
ಗಟ್ಟಿ ಮನಸ್ಸು ಮಾಡಿ ನೀ
ಸಾಕು ಸುಮ್ಮನಿಟ್ಟುಕೋ ಕೆಟ್ಟದ್ದನ್ನು
ಅಲ್ಲೆ ಮನಸ್ಸಿನಲ್ಲಿ…..

ಓ ಗೆಲುವೇ….

August 24, 2016 – 6:58 am | By vijaya inamdar

ಓ ಗೆಲುವೇ ನೀ ಎಷ್ಟು ಸ್ಪೂರ್ತಿ ತರುವೆ.
ಗೆಲುವು ಹೇಗೇ ಬರಲಿ ಎಲ್ಲೆ ಬರಲಿ
ಸಂತಸ ತಂದೇ ತರುವೆ.
ಇವತ್ತ ಒಬ್ಬನ ಸರದಿ
ನಾಳೆ ಮತ್ತೋಬ್ಬನ ಸರದಿ
ಪ್ರಯತ್ನವಿಲ್ಲದೆ ಸಿಗದಿರುವೆ.
ನಾ ಕಾಣೆ ಯಾವಾಗ‌ ಬರುವದೋ ನನ್ನ‌ ಸರದಿ
ಆದರೂ ನಾ ನುಗ್ಗುತ್ತಿರುವೆ ಭಾರಿ ಭರದಿ.
ಬಾ ಬೇಗನೆ ಓ ಗೆಲುವೇ….
ವಿಜಯ.ಇನಾಮದಾರ
ಧಾರವಾಡ

ನನ್ನ ಮೊದಲ ಪಾದಯಾತ್ರೆ ಹಂಪಿಹೊಳಿ ಗೆ

December 11, 2015 – 1:40 am | By vijaya inamdar
dandapaani

ನನ್ನ ಮೊದಲ ಪಾದಯಾತ್ರೆ ಹಂಪಿಹೊಳಿ ಗೆ
ಪಾದಯಾತ್ರೆ ಅಂದ ಕೂಡಲೇ ಎಲ್ಲಾರಿಗೂ ಓಮ್ಮಲೆ ನೆನಪು ಬರುದು ಆಳಂದಿ -ಪಂಡರಪುರ ಪಾದಯತ್ರೆ .
ಜೇಷ್ಠ ತಿಂಗಳಿನಲ್ಲಿ ಲಕ್ಷಾವದಿ ವಿಠ್ಠಲನ ಭಕ್ತರು ಸಂತ ಜ್ಞಾನೇಶ್ವರರ ಪಾದುಕೆಯೊಂದಿಗೆ ಪುಣೆ ಹತ್ತಿರ ಇರುವ ಆಲಂದಿಯಿಂದ ೧೫೦ ಕಿ.ಮಿ ನಷ್ಟು ದೂರ ನಡೆದು ಪಾದಯಾತ್ರೆ ಮಾಡುತ್ತಾ ಆಷಾಡ ಏಕಾದಶಿ …