Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Archive by Author

Articles by shridevibiradar

ಘನತೆಯೊಂದಿಗೆ ಮಾನಸಿಕ ಆರೋಗ್ಯ—ಪ್ರಥಮ ಚಿಕಿತ್ಸೆ

July 5, 2017 – 5:45 am | By shridevibiradar

ಘನತೆಯೊಂದಿಗೆ ಮಾನಸಿಕ ಆರೋಗ್ಯ—ಪ್ರಥಮ ಚಿಕಿತ್ಸೆ
ಆರೋಗ್ಯ ಎಲ್ಲರಿಗೂ ಬೇಕೇ ಬೇಕು. ನಾವು ಸಾಮಾನ್ಯವಾಗಿ ಆರೋಗ್ಯವೆಂದರೆ ದೈಹಿಕ ಆರೋಗ್ಯ ಎಂದು ತಿಳಿಯುತ್ತೇವೆ. ನಮ್ಮ ಮಾನಸಿಕ ಆರೋಗ್ಯದತ್ತ ಗಮನಿಸುವುದೇ ಇಲ್ಲ. ಮಾನಸಿಕ ಆರೋಗ್ಯ ದೈಹಿಕ ಆರೋಗ್ಯವನ್ನು ಹೊಂದಿದೆ. ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ನಮ್ಮ ದೇಹಕ್ಕೆ …

ಬಾಳದಾರಿ

May 31, 2017 – 5:17 am | By shridevibiradar

ಬಾಳದಾರಿ
ದ್ವೇಷವನು ಮರೆಯೋಣ
ಸ್ನೇಹವನು ಮಾಡೋಣ
ಬದುಕಿನಲಿ ಮುನ್ನಡೆಯಲು,
ಸಂಬಂಧ ಬೆಳೆಸೋಣ
ಪ್ರೀತಿಯನು ಗಳಿಸೋಣ
ಜೀವನದ ಆದರ್ಶದಲಿ,
ಸೇವೆಯನು ಮಾಡೋಣ
ಸತ್ಯವನು ನುಡಿಯೋಣ
ನಿಷ್ಠೆಯಿಂದಿರಲು ಪ್ರತಿ ಕಾರ್ಯದಲಿ
ದೇಶಕೆ ಶಾಂತಿ ನೆಮ್ಮದಿಯ ತಂದು
ತ್ಯಾಗವನು ಮಾಡೋಣ
ಐಕ್ಯತೆಯ ಮಂತ್ರದಲಿ,
ಬೇರೆಯವರ ಕುತಂತ್ರಕೆ ಬಲಿಯಾಗದಿರು
ಹಿರಿಯರ ಮಾತಿಗೆ ಶರಣಾಗಿರು
ನಿರಂತರ ಬಾಳಿನಲಿ

ವ್ಯಕ್ತಿತ್ವ

April 17, 2017 – 8:59 am | By shridevibiradar

ವ್ಯಕ್ತಿತ್ವ
ಇರಲಿ ನಿನ್ನ ಮೇಲೆ
ನಿನಗೆ ಸ್ವಾವಲಂಬನೆ
ಅತಿಯಾಗಿ ಬೇಡ
ಮಿತಿಯಾಗಿ ಅನುಸರಿಸು
ಬೇರೆಯವರ ಮೇಲೆ ಅವಲಂಬನೆ
ಮಾತಿನಲಿ ಮಿತವಾಗಿರು
ನಯ ವಿನಯವೇ ಭೂಷಣ
ನಿನ್ನ ಘನತೆಗೆ
ಬದುಕಲ್ಲಿ ಮಾರ್ಗವಿರಲು
ಅಚಲ ಗುರಿಯರಲಿ,
ಗುರಿಯನ್ನು ತಲುಪಲು
ಛಲದ ವಿಶ್ವಾಸವಿರಲಿ
ಸಾಧಿಸಿ ತೋರು ಮುಂದೆ ಬಂದು
ಉದ್ಯೋಗ ಮಾಡು ನಿನ್ನದೊಂದು
ಅತಿಯಾದ …

ಯಶಸ್ವಿ ಮಹಿಳಾ ದಿನಾಚರಣೆ

March 8, 2017 – 9:58 am | By shridevibiradar

ಯಶಸ್ವಿ ಮಹಿಳಾ ದಿನಾಚರಣೆ
ಮಹಿಳಾ ದಿನಾಚರಣೆಯನ್ನ ಪ್ರತಿ ವರ್ಷ ಮಾರ್ಚ 8ರಂದು ಆಚರಿಸಲಾಗುತ್ತಿದೆ. ಇದು ಇನ್ನು ಎಷ್ಟೋ ಮಹಿಳೆಯರಿಗೆ ಗೊತ್ತಿಲ್ಲ ಮತ್ತು ತಿಳಿಯುವ ಪ್ರಯತ್ನವನ್ನು ಮಾಡಿರುವುದಿಲ್ಲ. ಯಾಕೆಂದರೆ ಎಷ್ಟೋ ಮಹಿಳೆಯರು ತಮ್ಮ ಚೌಕಟ್ಟನ್ನು ಬಿಟ್ಟು ಹೊರಬಂದಿಲ್ಲ. ಚೌಕಟ್ಟನ್ನು ಬಿಟ್ಟು ಹೊರಬಂದಾಗ ನಿಶ್ಚಿತವಾಗಿ ಸಾಧಿಸಬಲ್ಲಳು. ಸಮಾಜದಲ್ಲಿ, ಮನೆ ಮನೆಗಳಲ್ಲಿ ಆಗುತ್ತಿರುವಂಥ ಲಿಂಗತಾರತಮ್ಯ, …