Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Archive by Author

Articles by rkashramdwd

ಕಾಯ ಹರಿಯಿತು, ಸೂತಕ ಹರಿಯಲಿಲ್ಲ

September 22, 2017 – 5:15 am | By rkashramdwd

ಕಾಯ ಹರಿಯಿತು, ಸೂತಕ ಹರಿಯಲಿಲ್ಲ
ಈ ಜಗತ್ತು ಹುಟ್ಟಿದಾಗಿನಿಂದ ಇಂದಿನವರೆಗೆ ಅನೇಕ ಅವತಾರ ಪುರುಷರು, ಋಷಿಗಳು, ಸಂತರು ಹಾಗೂ ಸಾರ್ವಜನಿಕರ ಹಿತಕ್ಕಾಗಿ ಹೋರಾಡಿದವರನ್ನು ನಾವು ಮೇಲಿಂದ ಮೇಲೆ ಸ್ಮರಣೆ ಮಾಡುತ್ತೇವೆ. ಅವರು ದೈಹಿಕವಾಗಿ ಇಲ್ಲದಿದ್ದರೂ ಅವರ ಜೀವನ ಮತ್ತು ಸಂದೇಶಗಳು ಸಮಾಜದ ಮೇಲೆ ನಿರಂತರ ಪ್ರಭಾವ ಬೀರುತಿರುತ್ತವೆ. ಅಂತಹ ಪ್ರಭಾವಿ …

ಬದುಕಲಿಕ್ಕೆ ಅನುಕೂಲ ಇಲ್ಲಾ, ಸಾಯಲಿಕ್ಕೆ ಪರಮೀಶನ್ ಇಲ್ಲ

September 15, 2017 – 5:39 am | By rkashramdwd

ಬದುಕಲಿಕ್ಕೆ ಅನುಕೂಲ ಇಲ್ಲಾ, ಸಾಯಲಿಕ್ಕೆ ಪರಮೀಶನ್ ಇಲ್ಲ
ಅಕ್ಟೋಬರ್ 14 ಬೇಂದ್ರೆಯವರಿಗೆ ಸಾಮಾಜಿಕ ಕಳಕಳಿ ಭಾಳ ಇತ್ತು. ಪ್ರತಿ ನಿತ್ಯದ ಆಗು ಹೋಗುವ ಬಗ್ಗೆ ಕೇಳುತ್ತಿದ್ದರು, ನೋಡುತ್ತಿದ್ದರು, ಮನೆಗೆ ಬಂದ ಅತಿಥಿಗಳೊಬ್ಬರು ‘ಇವತ್ತಿನ ಪೇಪರ ಸುದ್ದಿ ಓದಿರಿಲ್ಲೋ? ಕಲಬೆರಿಕಿ ಆಹಾರ ಸೇವನೆಯಿಂದ ಎಷ್ಟ ಮಂದಿ ಸತ್ತಾರ’ ಅಂದ. ತತ್‍ಕ್ಷಣ-ಬೇಂದ್ರೆಯವರು ಹೇಳತೇನಿ …

ವ್ಯಕ್ತಿಯ ಬೆಲೆ

September 8, 2017 – 5:27 am | By rkashramdwd

ವ್ಯಕ್ತಿಯ ಬೆಲೆ
ಮನುಷ್ಯನು ತುಂಬಾ ಸ್ವಾರ್ಥಿಯಾದಾಗ, ಅವನಿಗೆ ಬಹುಬೇಗ ಸಿಟ್ಟು ಬರುತ್ತದೆ. ತನ್ನ ಇಚ್ಛೆಯಂತೆ ಈ ಜಗತ್ತು ಇರಬೇಕು ಎಂದು ನಿರೀಕ್ಷಿಸುತ್ತಾನೆ. ಹಾಗೆ ಇಲ್ಲವೆಂದಾದಾಗ ಸಿಟ್ಟಿನಿಂದ ವ್ಯವಹರಿಸುತ್ತಾನೆ. ಹಿಂಸೆ ಮಾಡುತ್ತಾನೆ, ಕ್ರೂರತನದಿಂದ ವರ್ತಿಸುತ್ತಾನೆ, ಆದರೆ ಕ್ರೂರತನದಿಂದಾಗಿ ಅವನಲ್ಲಿರಬೇಕಾದ ಮನುಷ್ಯತ್ವವೇ ಕಣ್ಮರೆಯಾಗುತ್ತದೆ. ಹಿಂದೆ ತೈಮೂರ ಲಂಗನೆಂಬ ಕ್ರೂರನೂ ಹಾಗೂ ದುಷ್ಟನೂ ಆದ …

ಮಾನಸಿಕ ಶಕ್ತಿ

September 1, 2017 – 11:10 am | By rkashramdwd

ಮಾನಸಿಕ ಶಕ್ತಿ
ಉಪನಿಷತ್ತುಗಳು ಮಹಾನ್ ಗ್ರಂಥಗಳು. ಬೇರೆ ಜನಾಂಗಗಳಿಗೆ ಹೋಲಿಸಿದರೆ, ನಮ್ಮದು ಹೆಮ್ಮೆಪಟ್ಟುಕೊಳ್ಳಬೇಕಾದ ಋಷಿಪರಂಪರೆ. ಹೀಗಿದ್ದಾಗ್ಯೂ, ನಾವು ದುರ್ಬಲರು, ತುಂಬಾ ದುರ್ಬಲರು ಎನ್ನುವುದನ್ನು ನಾನು ನಿಮಗೆ ಹೇಳಲೇಬೇಕಾಗಿದೆ. ಎಲ್ಲಕ್ಕಿಂತ ಮೊದಲು ನಮ್ಮ ದೈಹಿಕ ದೌರ್ಬಲ್ಯ. ಈ ದೈಹಿಕ ದೌರ್ಬಲ್ಯವೇ ನಮ್ಮೆಲ್ಲ ದುಃಖದುಮ್ಮಾನಗಳ ಮೂರನೆಯ ಒಂದು ಭಾಗಕ್ಕೆ ಕಾರಣವಾಗಿದೆ.
ನಾವು ಗಿಣಿಯಂತೆ …

ಜ್ಞಾನಕ್ಕೆ ಮಿತಿಯಿಲ್ಲ

August 26, 2017 – 9:14 am | By rkashramdwd

ಜ್ಞಾನಕ್ಕೆ ಮಿತಿಯಿಲ್ಲ
ಸ್ವಾಮಿ ಶಂಕರಾಚಾರ್ಯರು ಒಮ್ಮೆ ತಮ್ಮ ಶಿಷ್ಯರೊಂದಿಗೆ ಸಮುದ್ರದ ದಂಡೆಯ ಮೇಲೆ ಬಹಳ ದೂರ ನಡೆದಿದ್ದರು. ಮರಳ ದಂಡೆ ಮೇಲೆ ಸ್ವಲ್ಪ ಹೊತ್ತು ಕುಳಿತರು. ಶಿಷ್ಯರು ತಮ್ಮ ಸಂದೇಹಗಳಿಗೆ ಅವರಿಂದ ಉತ್ತರ ಪಡೆದು ತಮ್ಮ ಜ್ಞಾನವನ್ನು ವೃದ್ಧಿಗೊಳಿಸಿಕೊಳ್ಳುತ್ತಿದ್ದರು. ಮುಂದಿನ ಸಾಲಿನಲ್ಲಿ ಕುಳಿತಿದ್ದ ಶಿಷ್ಯನೊಬ್ಬನಿಗೆ ಗುರುಗಳನ್ನು ಹೊಗಳುವ ಆಸೆಯಾಯಿತು.
“ತಾವು …

ಆಸ್ತಿಕ – ನಾಸ್ತಿಕ

August 18, 2017 – 6:18 am | By rkashramdwd

ಆಸ್ತಿಕ – ನಾಸ್ತಿಕ

ದೇವರಿದ್ದಾನೆ ಎಂಬ ನಂಬಿಕೆ, ವಿಶ್ವಾಸ, ಭಕ್ತಿ ಇರುವವರನ್ನು ಆಸ್ತಿಕರು ಎಂದು, ದೇವರು ಇಲ್ಲ, ಅದು ಬರೀ ಮನುಷ್ಯನ ಕಲ್ಪನೆ, ಎಲ್ಲವೂ ಯಾವುದೋ ಒಂದು ಪ್ರಕೃತಿ ನಿಯಮದಂತೆ ನಡೆಯುತ್ತದೆ, ವಿಧಿ-ದೇವರ ಇಚ್ಛೆ-ಎಂದು ತಿಳಿಯುವುದು ಪುರುಷ ಪ್ರಯತ್ನಕ್ಕೆ – ಪುರುಷ ಸಂಕಲ್ಪಕ್ಕೆ ಅಪಚಾರ ಎನ್ನುವವರನ್ನು ನಾಸ್ತಿಕರು ಎನ್ನುತ್ತೇವೆ.

ಆಚರಣೆಯ ಅಳಸಿಂಗರು

August 4, 2017 – 6:36 am | By rkashramdwd

ಆಚರಣೆಯ ಅಳಸಿಂಗರು
ಭಾರತ ಇದುವರೆಗೂ ಜಗತ್ತಿನಲ್ಲಿ ತನ್ನನ್ನು ಗುರ್ತಿಸಿಕೊಂಡಿರುವುದು ವಿಶ್ವಭ್ರಾತೃತ್ವ ಹಾಗೂ ತ್ಯಾಗ ಸೇವೆಗಳಿಂದ ದೇಶಕ್ಕಾಗಿ ಜನರ ಸೇವೆಗಾಗಿ ತಮ್ಮನ್ನು ಸಮರ್ಪಿಸಿಕೊಂಡ ಸಹಸ್ರಾರು ಮಂದಿ ಇಲ್ಲಿ ಕಾಣಲು ಸಿಗುತ್ತಾರೆ. ಇಲ್ಲಿನ ಧರ್ಮ ಪ್ರತಿಯೊಬ್ಬರನ್ನೂ ಮೋಕ್ಷಕ್ಕೆ ಪ್ರೇರೇಪಿಸುತ್ತದೆ. ಈ ಪ್ರಪಂಚದ ಸತ್ಯ-ಅಸತ್ಯಗಳನ್ನು ಪರಿಚಯಿಸುತ್ತದೆ. ಭಾರತದಲ್ಲಿ ವಿಶೇಷವಾಗಿ ಋಷಿಗಳ ಮತ್ತು ಸಾಧುಸಂತರ ಪರಂಪರೆಯನ್ನು …

ಬೇಂದ್ರೆ ಬೆಳಕು

July 29, 2017 – 5:37 am | By rkashramdwd

ಬೇಂದ್ರೆ ಬೆಳಕು
-ಸುರೇಶ ವೆಂ. ಕುಲಕರ್ಣಿ
ನಿನ್ನ ಹಾದೀನ ಬ್ಯಾರೆ
ಸಾಮಾನ್ಯವಾಗಿ ಮುಂಜಾನೆ ಹೊತ್ತು ಬಾಳಣ್ಣ ಅವರು ಕಿಟೆಲ್ ಕಾಲೇಜಿಗೆ ಹೋಗುವ ಮೊದಲು ಮಹೀಂದ್ರಕರ್ ಚಾಳಿನಲ್ಲಿರುವ ನಮ್ಮ ಮನೆಗೆ ಬಿಟ್ಟು ಹೋಗುತ್ತಿದ್ದರು. ಅದನ್ನು ಗಮನಿಸಿದ ಒಬ್ಬ ಲೇಖಕರು
‘ನೀವು ಸುರೇಶನ ಮನಿಗೆ ಹೋಗತೀರಿ, ಅವನ ಮನೆಯ ಹಾದಿಯೊಳಗೇ ನಮ್ಮ ಮನೆಯಿದೆ …

ಮರೆಯಲಾಗದ ಮಾತುಗಳು

July 21, 2017 – 11:17 am | By rkashramdwd

ಮರೆಯಲಾಗದ ಮಾತುಗಳು
ಜಗತ್ತಿನಲ್ಲಿ ಬೆಲೆಕಟ್ಟುವುದಕ್ಕೆ ಸಾಧ್ಯವಿಲ್ಲದಿರುವ ಯಾವುದಾದರೂ ಒಂದು ವಸ್ತು ಇದ್ದರೆ ಅದು ‘ಮಾತು’. ಮನುಷ್ಯನು ಆಡಿದ ಒಂದು ‘ಮಾತು’ ಜಗತ್ತನ್ನೇ ಅಲ್ಲೋಲಕಲ್ಲೋಲ ಮಾಡಿಬಿಡಬಹುದು. ಅದಕ್ಕೆ ಅಷ್ಟು ಶಕ್ತಿಯಿದೆ. ಮಾತು ತನ್ನ ಶಕ್ತಿಯನ್ನು ಉಳಿಸಿಕೊಳ್ಳಬೇಕಾದರೆ ಬಹಳ ಎಚ್ಚರದಿಂದಿರಬೇಕು. ಅದಕ್ಕಾಗಿ ಬಸವಣ್ಣನವರು ಒಂದು ಸುಂದರ ವಚನ ರಚಿಸಿದ್ದಾರೆ. “ನುಡಿದರೆ ಮುತ್ತಿನ ಹಾರದಂತಿರಬೇಕು, …