Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Archive by Author

Articles by prasanna karpur

ಜಲವರ್ತಮಾನ ಮತ್ತು ನಾಳಿನ ಭವಿಷ್ಯ/ ಮಾಧ್ಯಮ ಮಾತುಕತೆ

September 28, 2015 – 6:50 am | By prasanna karpur

ಜಲವರ್ತಮಾನ ಮತ್ತು ನಾಳಿನ ಭವಿಷ್ಯ/ ಮಾಧ್ಯಮ ಮಾತುಕತೆ
ರಾಜ್ಯದಲ್ಲಿ ಜಲಜಾಗೃತಿಗೆ ದುಡಿದ ಜಲ ಪತ್ರಕರ್ತರು, ಕೃಷಿಕರು, ಜಲಸಂರಕ್ಷಕರನ್ನು ಒಂದೆಡೆ ಸೇರಿಸಿ ‘ ಜಲ ವರ್ತಮಾನ ಹಾಗೂ ನಾಳಿನ ಭವಿಷ್ಯ’ ಕುರಿತು ವಾಟರ್ ಅಡಿಟ್ ಮಾದರಿಯಲ್ಲಿ ಮಾಧ್ಯಮ ಮಾತುಕತೆ ವಿಶೇಷ ಕಾರ್ಯಕ್ರಮ 2015ರ ಅಕ್ಟೋಬರ್ 3 ಶನಿವಾರ, 4 ರವಿವಾರ ಉತ್ತರ …

ಗೌರಿ ಆತ್ಮಕಥೆ

August 11, 2015 – 6:28 am | By prasanna karpur

ಪರಿಸರ ಸಾಹಿತ್ಯದಲ್ಲಿ ವಿನೂತನ ಪ್ರಯೋಗ
ಮಾತಿಗಿಳಿದ ಮಾಯಾಮೃಗ: ವನ್ಯವಿಸ್ಮಯದ ಕೌತುಕÀ ಕಥೆ !
-ಪ್ರಸನ್ನ ಕರ್ಪೂರ್
ಸಾಮಾನ್ಯವಾಗಿ ನಾವೆಲ್ಲ ಓದಿರೋದು ಮನುಷ್ಯರ ಆತ್ಮಚರಿತೆ ಅಥವಾ ಕಥೆ. ಆದರೆ ವನ್ಯಜೀವಿಯದ್ದೂ ಆತ್ಮಕಥೆ ಬಂದಿದೆ ಎಂದರೆ ಆಶ್ಚರ್ಯವಷ್ಟೇ ಅಲ್ಲ ಕುತೂಹಲಕಾರಿಯೂ ಹೌದು. ಹಲವರಲ್ಲಿ ಅದ್ಹೇಗೆ ಎನ್ನುವ ಪ್ರಶ್ನೆ ಉದ್ಭವಿಸೋದು ಸಹಜ. ಆಶ್ಚರ್ಯ ಹಾಗೂ ಅಪರೂಪವೆನಿಸಿದರೂ ಅದು …

ಜಯಶ್ರೀ

June 17, 2015 – 10:16 am | By prasanna karpur

ಸಂಗೀತಕ್ಕೆ ಭಾಷೆಯ ಹಂಗಿಲ್ಲ ಮತ್ತು ಗಡಿಇಲ್ಲ ಅಂತಾರೆ. ಅದು ನಿಜವೂ ಹೌದು ಆದರೆ ಅದೇ ಸಂಗೀತಗಾರ್ತಿಗೆ ಪ್ರದೇಶ ಅಥವಾ ಭಾಷೆಯ ನೆಲೆ ಕಲ್ಪಿಸಿ ಅವರನ್ನು ಉಪೇಕ್ಷಿಸಲಾಗುತ್ತದೆ ಎನ್ನಲು ಜಯಶ್ರೀ ಪಾಟ್ನೇಕರ್ ಒಂದು ಉತ್ತಮ ಉದಾಹರಣೆ. ಜನ್ಮಭೂಮಿ ಮಹಾರಾಷ್ಟ್ರವಾದರೂ ಕರ್ಮಭೂಮಿ ಕರ್ನಾಟಕ. 3 ದಶಕಗಳ ಕಾಲ ಧಾರವಾಡ ಆಕಾಶವಾಣಿ ಎ …

ಪಶ್ಚಿಮ ಘಟ್ಟ ಸಂರಕ್ಷಣೆ

June 12, 2015 – 2:09 am | By prasanna karpur
canopy

ಎತ್ತ ಸಾಗಿದೆ ಪಶ್ಚಿಮಘಟ್ಟ ಸಂರಕ್ಷಣೆ?
-ಪ್ರಸನ್ನ ಕರ್ಪೂರ 
ಪಶ್ಚಿಮ ಘಟ್ಟ ಸಂರಕ್ಷಣೆಗೆ ನಮ್ಮ ಕೇಂದ್ರ ಸರ್ಕಾರ ಕಸ್ತೂರಿರಂಗನ್ ಕಾರ್ಯಪಡೆ ನೇಮಿಸಿ ವರದಿ ಸಲ್ಲಿಸಲು ಸೂಚಿಸಿತ್ತು. ಜತೆಗೆ ಡಾ. ಮಾಧವ ಗಾಡ್ಗೀಳ ನೇತೃತ್ವದ ಸಮಿತಿಯನ್ನೂ ರಚಿಸಿ ವರದಿ ತಯಾರಿಕೆಗೆ ಸೂಚಿಸಿತು. ಎರಡೂ ಸಮಿತಿಗಳು ತಮ್ಮ ತಮ್ಮ ವರದಿ ನೀಡಿದ್ದವು. ಆದರೆ ಇದೀಗ ಕೇಂದ್ರ ಕಸ್ತೂರಿರಂಗನ್ …

ಉತ್ಸವ ರಾಕ್ ಗಾರ್ಡನ್ ನಲ್ಲಿ ಗ್ರಾಮರಾಜ್ಯದ ಪುನರುತ್ಥಾನ

June 12, 2015 – 2:04 am | By prasanna karpur

ಕಾರ್ಪೋರೇಟ್ ಜಗತ್ತಿನ ಅಬ್ಬರದ ಪರಿಣಾಮ ನಮ್ಮ ಜನಪದ ಸಂಸ್ಕøತಿ, ದೇಶೀಯತೆ ಅನ್ನೋದು ಬರೀ ಭಾಷಣದ ಸರಕಾಗಿದೆ. ಅದರ ಕಲ್ಪನೆಯೂ ಮಕ್ಕಳಿಗಿಲ್ಲ. ಅದರ ಬಗ್ಗೆ ಕಲ್ಪನೆ ಮೂಡಿಸುವ ಪ್ರಯತ್ನಗಳೂ ಕಡಿಮೆನೇ ಅಂತ ಹೇಳಬಹುದು. ಹಾಗಾದರೆ ಈ ಮಕ್ಕಳಿಗೆ ಇವೆಲ್ಲದರ ಪರಿಚಯ ಬೇಡವೇ? ಬೇಕು ಯಾರು ಈ ಕೆಲಸ ಮಾಡಬೇಕು. ಹೇಗೆ …

ಭವ್ಯ ವೃಕ್ಷಸಂಪತ್ತಿನ ಭೀಮಗಡ ವನ್ಯಧಾಮ

June 11, 2015 – 5:08 pm | By prasanna karpur
DSC_6996

ನೀವು ನಗರ ಜೀವನದ ಜಂಜಾಟದಿಂದ ಬೇಸತ್ತಿದ್ದೀರಾ? ಯಾಂತ್ರಿಕ ಬದುಕಿಗೆ ಅಲ್ಪ ವಿರಾಮ ಹೇಳಲು ಇಷ್ಟಪಡುತ್ತೀರಾ? ಪರಿಶುದ್ಧ ಗಾಳಿ, ನೆಮ್ಮದಿ ಅರಸುತ್ತಿದ್ದೀರಾ? ಹಾಗಾದರೆ ತಡವೇಕೆ ಇಂದೇ ಹೊರಡಿ ಗಡಿ ಜಿಲ್ಲೆ ಬೆಳಗಾವಿ ತಾಲೂಕಿನ ಖಾನಾಪೂರದ ಅರಣ್ಯಪ್ರದೇಶಕೆ. ಇಲ್ಲಿ ಭೀಮಗಡ ವನ್ಯಧಾಮ, ಲೊಂಡಾ ಬಳಿ ದೂಧಸಾಗರ್ ಜಲಪಾತ, ಕಾರಂಜಾಳ ಕೆರೆ ಒಂದೇ …