Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Archive by Author

Articles by pramodlns

ಧಾರವಾಡ ಸಾಹಿತ್ಯ ಸಂಭ್ರಮ ೨೦೧೭ – ಕಾರ್ಯಕ್ರಮ ವಿವರ

January 16, 2017 – 11:20 pm | By pramodlns
Screen Shot 2017-01-16 at 23.09.49

ಎಲ್ಲರಿಗೂ ಆದರದ ಸ್ವಾಗತ…..ವಿವಿಡ್ಲಿಪಿ ಅಂತರ್ಜಾಲ ತಾಣ http://www.vividlipi.com/live-event/ ಮತ್ತು ಮೊಬೈಲ್ ಅಪ್ಲಿಕೇಶನ್ ನಿಂದ https://goo.gl/Q7s6Xj ಇದನ್ನು ವೀಕ್ಷಿಸಬಹುದು.

ಹೊಸ ವರುಷದ ಶುಭಾಶಯಗಳು….

December 31, 2016 – 7:37 pm | By pramodlns

ವಿವಿಡ್ಲಿಪಿ ತಂಡದಿಂದ ಎಲ್ಲರಿಗೂ ಹೊಸ ವರುಷದ ಶುಭಾಶಯಗಳು….
೨೦೧೭ ರ ನವೋದಯದ ಕಿರಣಲೀಲೆ ತಮ್ಮೆಲ್ಲರಿಗೂ ಸುಖ, ಶಾಂತಿ, ಹರುಷ ತರಲೆಂದು ಆಶಿಸುತ್ತೇವೆ.
ತಮ್ಮೆಲ್ಲರಿಗಾಗಿ… ಹೊಸ ವರುಷಕೆ ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ ಅವರ ಒಂದು ಭಾವಗೀತೆ
ನವೋದಯದ ಕಿರಣಲೀಲೆ
ಕನ್ನಡದೀ ನೆಲದ ಮೇಲೆ
ಶುಭೋದಯವ ತೆರೆದಿದೆ.
ನದನದಿಗಳ ನೀರಿನಲ್ಲಿ
ಗಿರಿವನಗಳ ಮುಡಿಗಳಲ್ಲಿ
ಶಿಲ್ಪ …

ಪುಸ್ತಕಗಳ ಬಿಡುಗಡೆ ಸಮಾರಂಭ – ಮನೋಹರ ಗ್ರಂಥಮಾಲಾ

December 9, 2016 – 5:56 pm | By pramodlns
img_20161206_0001

ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ – ಮನೋಹರ ಗ್ರಂಥಮಾಲಾ
ಲೋಕಾರ್ಪಣೆಯಾದ ಪುಸ್ತಕಗಳು:
ಸ್ಮೃತಿ ಸೌರಭ (ವ್ಯಕ್ತಿ ಚಿತ್ರಗಳು) – ನಾಡೋಜ ಚೆನ್ನವೀರ ಕಣವಿ
ಮೆಲುಕು (ಲೇಖನಗಳು) – ಶ್ರೀ ಗಿರೀಶ ಕಾರ್ನಾಡ
ಕಣ್ಣ ಮುಚ್ಚೇ….ಕಾಡೇ ಗೂಡೇ…. – ಶ್ರೀಮತಿ ಬಿ ಜಯಶ್ರೀ ಅವರ ಆತ್ಮ ಕಥೆ – ನಿರೂಪಣೆ: ಪ್ರೀತಿ ನಾಗರಾಜ

ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ – ಸಂವಾದದ ಮುದ್ರಿತ ಭಾಗ

November 24, 2016 – 11:18 pm | By pramodlns
ebook-release-of-sahityada-vaignanika-memahansa

ಬುಧುವಾರ, 23 ನವೆಂಬರ್ 2016 ರಂದು ಧಾರವಾಡದ ಮನೋಹರ ಗ್ರಂಥ ಮಾಲಾದ ಡಾ. ‘ಗಿರಿ’ಯವರ ‘ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ’ ಗ್ರಂಥದ ಲೋಕಾರ್ಪಣೆ ಸಮಾರಂಭದ ಮುದ್ರಿತ ಭಾಗ. ಖ್ಯಾತ ವಿದ್ವಾಂಸರೂ, ವಿಮರ್ಶಕರಾದ ಶ್ರೀ ಜಿ. ಎಚ್. ನಾಯಕ, ಡಾ. ಗಿರಡ್ಡಿ ಗೋವಿಂದರಾಜ, ಶ್ರೀ ಜಿ. ಪಿ. ಬಸವರಾಜು ಮತ್ತು ಶ್ರೀ …

‘ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ’ ಪುಸ್ತಕ ಲೋಕಾರ್ಪಣೆ – ನೇರ ಪ್ರಸಾರ

November 21, 2016 – 7:02 pm | By pramodlns

ಬುಧುವಾರ, 23 ನವೆಂಬರ್ 2016 ರಂದು ‘ಬೆಳಿಗ್ಗೆ’ 10.30ಕ್ಕೆ ಧಾರವಾಡದ ಮನೋಹರ ಗ್ರಂಥ ಮಾಲಾದ ಡಾ. ‘ಗಿರಿ’ಯವರ ‘ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ’ ಗ್ರಂಥದ ಲೋಕಾರ್ಪಣೆ ಸಮಾರಂಭ ಧಾರವಾಡದಲ್ಲಿ ನಡೆಯಲಿದೆ. ಖ್ಯಾತ ವಿದ್ವಾಂಸರೂ, ವಿಮರ್ಶಕರಾದ ಶ್ರೀ ಜಿ. ಎಚ್. ನಾಯಕ, ಡಾ. ಗಿರಡ್ಡಿ ಗೋವಿಂದರಾಜ, ಶ್ರೀ ಜಿ. ಪಿ. ಬಸವರಾಜು ಮತ್ತು …

ಜನರಿಂದ ನಿಧಿಸಂಗ್ರಹ (Crowd Funding)

November 20, 2016 – 2:32 am | By pramodlns

೨೦೧೬ ರ ಧಾರವಾಡ ಸಾಹಿತ್ಯ ಸಂಭ್ರಮ ಮೂರು ದಿನದ ಕಾರ್ಯಕ್ರಮವನ್ನು ವಿವಿಡ್ಲಿಪಿ ಅಂತರ್ಜಾಲದಲ್ಲಿ ನೇರ ಪ್ರಸಾರ ಮಾಡಲಾಗಿತ್ತು. ಸಾವಿರಾರು ಜನ ಇದನ್ನು ತಮ್ಮ ಮೊಬೈಲ್ನಲ್ಲಿ ಮತ್ತು ವಿವಿಡ್ಲಿಪಿ ಅಂತರ್ಜಾಲದ ತಾಣದಲ್ಲಿ ವೀಕ್ಷಿಸಿ ಸಂತೋಷದಿಂದ ಅಭಿನಂದಿಸಿದರು. ಕನ್ನಡ ಭಾಷೆ ಮತ್ತು ಸಾಹಿತ್ಯದ ಕಾರ್ಯಕ್ರಮವನ್ನು ವಿಶ್ವದಾದಂತ್ಯ ತಲುಪಿಸುವಲ್ಲಿ ಇದು ಒಂದು ಮಹತ್ವದ ಪ್ರಯತ್ನ ಮತ್ತು …

ಪುಸ್ತಕ ಬಿಡುಗಡೆ – ‘ಅಲೆ ತಾಕಿದರೆ ದಡ’ ಮತ್ತು ‘ಹೂವಾಡಿಗ’

October 6, 2016 – 10:43 pm | By pramodlns

ಪುಸ್ತಕ ಬಿಡುಗಡೆ ಮಾಹಿತಿ
ತುಮಕೂರಿನ ಗೋಮಿನಿ ಪ್ರಕಾಶನದ ಪ್ರಕಟಣೆಗಳಾದ ವಾಸುದೇವ ನಾಡಿಗ್ ರವರ ‘ಅಲೆ ತಾಕಿದರೆ ದಡ’ ಮತ್ತು ಎ.ಎನ್. ರಮೇಶ್ ಗುಬ್ಬಿಯವರ ‘ಹೂವಾಡಿಗ’ ಕವನ ಸಂಕಲನಗಳ ಬಿಡುಗಡೆ ಕಾರ್ಯಕ್ರಮವು ತುಮಕೂರಿನ ಓಶೋ ಧ್ಯಾನ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಕಾಶಕರಾದ ಶ್ರೀಮತಿ ಚಂಪ ಸತೀಶ್ ನೆರವೇರಿಸಿ ತಮ್ಮ ಪ್ರಕಾಶನವು 2010ರಿಂದ …

ಶೋಧನೆಗಳು ಮತ್ತು ನಮ್ಮ ಜೀವನ – ೩

March 28, 2016 – 11:24 pm | By pramodlns

ಒಂದು ವರುಷದ ಹಿಂದೆ ನೋಡಿದ ವೀಡಿಯೊ ಕೆಲವು ದಿನದ ಹಿಂದೆ ಮತ್ತೆ ನೋಡಬೇಕೆನಿಸಿ ನೋಡಿದೆ. ಮೊದಲು ನೋಡಿದಾಗ ಬಂದಂತೆ ನೂರಾರು ವಿಚಾರಗಳು ತಲೆಯಲ್ಲಿ ಸುತ್ತ ತೊಡಗಿದವು.
ವಿಜ್ಞಾನಿ ರೇಮಂಡ್ ಕುರ್ಜ್ ವೀಲ್ ಹೇಳುತ್ತಾರೆ “ಹಿಂದಿನ ಕಾಲದ ಜನರು ಹುಟ್ಟಿದಾಗ ಯಾವ ಜಗತ್ತನ್ನು ಕಾಣುತ್ತಿದರೊ ಸಾಯುವಾಗ ಹೆಚ್ಚುಕಡಿಮೆ ಅದೇ ಜಗತ್ತಿನ ಸುತ್ತಣದಲ್ಲಿ …

“ಸಮಾಹಿತ” – ಇ-ಪತ್ರಿಕೆ

March 24, 2016 – 1:03 am | By pramodlns

ಸಾಹಿತ್ಯದ ರಸದೌತಣ ನೀಡುವ ಪತ್ರಿಕೆಗಳು ಬೆರಳೆಣಿಕೆ ಇರುವ ಸಮಯದಲ್ಲಿ ಹೊಸದೊಂದು ಕಿರಣದಂತೆ “ಸಮಾಹಿತ” ಸಾಹಿತ್ಯಕ ಪತ್ರಿಕೆ ಇದೇ ವರುಷ ಪ್ರಾರಂಭವಾಯಿತು.
ಸಮಾಹಿತ ಮೊದಲನೆಯ ಪತ್ರಿಕೆಯ ಆಯ್ದ ಭಾಗವನ್ನು ತಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಇದರೊಂದಿಗೆ “ಸಮಾಹಿತ” ಪತ್ರಿಕೆ ಪ್ರಾರಂಭದಂದು, ಧಾರವಾಡ ಸಾಹಿತ್ಯ ಹಾಗು ಅಲ್ಲಿ ಪ್ರಾರಂಭವಾದ ಪತ್ರಿಕೆಗಳ ಪರಿಚಯದೊಂದಿಗೆ ರಾಘವೇಂದ್ರ ಪಾಟೀಲರು ‘ಸಮಾಹಿತ’ …

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬ – ಕಾರ್ಯಕ್ರಮ ವಿವರ

January 18, 2016 – 8:23 pm | By pramodlns
Screen Shot 2016-01-16 at 22.25.42