Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Archive by Author

Articles by Gurunath Sardeshpande

ಅರಿವು

November 18, 2016 – 8:04 am | By Gurunath Sardeshpande

ಬದುಕಿದು ಅರಿವು
ಅಜ್ಞಾನಗಳಾವರಣ
ಇದನರಿತು ನಡೆಸು
ನೀ ಸುಂದರ ಜೀವನ
ಅರಿವು ಪದವಿಯಲ್ಲ
ಬಲುಧನದ ಸಿರಿಯಲ್ಲ
ಅರಿವಿದು ಇದೇ ಗುರು

ಕುಮಾರವ್ಯಾಸ ಭಾರತದ ಮಂಗಳ ಪದ್ಯಗಳು

November 8, 2016 – 12:32 pm | By Gurunath Sardeshpande

ಕುಮಾರವ್ಯಾಸ ಭಾರತದ ಮಂಗಳ ಪದ್ಯಗಳು
ಕುಮಾರವ್ಯಾಸ ಕರ್ಣಾಟಭಾರತ ಕಥಾಮಂಜರಿಯನ್ನು ರಚಿಸುವಾಗ ದೇವತೆಗಳ ಸ್ತುತಿ ಮಾಡಿ ತಾನು ರಚಿಸುತ್ತಿರುವ ಕಾವ್ಯದ ಕೆಲಸ ಯಾವ ವಿಘ್ನಗಳಿಲ್ಲದೆ ಸಾಗಿ ಎಲ್ಲ ದೇವರ ಕೃಪೆ ಆಶೀರ್ವಾದ ತನ್ನಮೇಲಿರಲಿ ಎಂದು ಗದುಗಿನ ವೀರನಾರಾಯಣ,ಶಾರದೆ,ಲಕ್ಷ್ಮಿ, ಗಣಪತಿ ಸಹಿತ ಅನೇಕ ದೇವತೆಗಳ ಸ್ತುತಿ ಮಾಡಿದ್ದಾನೆ. ಹಾಗೆಯೇ ತಾನು “ಮಹಾಭಾರತ” ಕಾವ್ಯ …

ಗದುಗಿನ ಭಾರತ – ಗಮಕ- ಒಂದು ಮುದ್ರಿತ ಭಾಗ

September 3, 2016 – 11:41 am | By Gurunath Sardeshpande

ಗಮಕ ಕನಾ೯ಟಕದಲ್ಲಿ ಮಾತ್ರ ಕಾಣ ಸಿಗುವ ವಿಶಿಷ್ಟ ಕಲೆ. ನಮ್ಮ ತಾತ, ಮುತ್ತಾತರ ಕಾಲದಿಂದಲೂ ನಡೆದುಕೊಂಡು ಬಂದ ಕಲಾ ಸಂಪ್ರದಾಯ. ಇದನ್ನು ಇಂದಿನ ಕ್ರಿಕೆಟ್ ನಲ್ಲಿ ಕೇಳಿಬರುವ 50:50 ಪಂದ್ಯಕ್ಕೆ ಹೋಲಿಸಬಹುದು. ಇದು ಸಾಹಿತ್ಯ ಮತ್ತು ಸಂಗೀತಗಳ 50:50 ಸಮಾಗಮ. ಗಮಕವೆಂದರೆ ಪ್ರಾಚೀನ ಕನ್ನಡ ಕಾವ್ಯಗಳನ್ನು ಜೀವಂತವಾಗಿಸುವ ಒಂದು …

ಮಹದಾಸೆಯ ಕನಸುಗಳು

May 23, 2016 – 3:01 pm | By Gurunath Sardeshpande

ಮನದಾಳದಿ ಬಿತ್ತು ಮಹದಾಸೆಯ ಕನಸುಗಳ
ಕಷ್ಟವಿದೆನ್ನದೆ ಬೆಳೆಸಿಕೊಧೈಯ೯ ಸಾಮಥ್ಯ೯ಗಳ
ನಿನ್ನಲ್ಲಿದ್ದರೆ ಪ್ರತಿಭೆ ಕೌಶಲಸರಿಯಾಗಿ ಬಳಸುವ ಛಲ
ದೊರಕದೇಕೆ ನಿನಗೆ ಪರಿಶ್ರಮದ ಫಲ
ಕನಸುಗಳ ನೀ ಕಟ್ಟು
ಪ್ರಯತ್ನವಿರಲಿ ಜಾಸ್ತಿಯೇ ಒಂದಿಷ್ಟು
ವ್ಯಕ್ತಿತ್ವ ವಿಕಸನದ ಗುರಿಯಿಟ್ಟು
ಅರಳಿಸಿಕೊ ವ್ಯಕ್ತಿತ್ವ
ಶಿಸ್ತು ಬಧ್ದತೆಯ ಸತ್ವ
ಗುರಿ ಏಕಾಗ್ರತೆ ಪಕ್ವ
ಮಹದಾಸೆ ನೆಗೆಯಲು ನಭಕೆ
ಧ್ರಡ …