Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Archive by Author

Articles by Ashok Joshi

ಗಂಧ ಬಾಬಾ

March 28, 2016 – 9:32 am | By Ashok Joshi

ಗಂಧ ಬಾಬಾ

ಓಡೋಡಿ ಬಂದು ಹೊರಡುತ್ತಿರುವ ರೈಲು ಹತ್ತಿದೆ. ಸುತ್ತ ನೋಡಿದೆ. ಎಲ್ಲ ಸೀಟುಗಳು ಭರ್ತಿ. ಕೆಲವರು ಬಾಗಿಲ ಬಳಿ ನಿಂತು ತಂಬಾಕು ಚಟ ತೀರಿಸಿಕೊಳ್ಳುತ್ತಿದ್ದರೆ ಅಲ್ಲಿ ನಿಂತು ಏನು ಮಾಡುವುದು ಎಂದೆನಿಸಿ ಮುಂದೆ ನಡೆದೆ. ಅಲ್ಲಿ ಒಂದು ಬಾಕಿನ ಮೇಲೆ ನಾಲ್ಕು ಜನ ಕೂಡ್ರುವಲ್ಲಿ ಐದು ಜನ …

ರದ್ದಿಯಲ್ಲಿ ಸಿಕ್ಕ ಪತ್ರಗಳು

March 16, 2016 – 11:29 am | By Ashok Joshi

ರದ್ದಿಯಲ್ಲಿ ಸಿಕ್ಕ ಪತ್ರಗಳು
ಪತ್ರ-1
ನಾಟಕ ನುಚ್ಚೇಶ್ವರ, ನೀಲಪ್ಪ ದ್ವಿತೀಯ ದರ್ಜೆ ಗುಮಾಸ್ತ.
ಪಾಳು ಕಟ್ಟಡ ಮತ್ತು ಗು0ಡಿ ರಸ್ತೆ ವಿಭಾಗ ಕಚೇರಿ,
ಗುಡಿಕೋಟೆ -ಇವರಿ0ದ
ದಿ. 11-11-2001
ಮಾನ್ಯ ಮುಖ್ಯ (ಅತೀ ಮುಖ್ಯ) ಅಭಿಯ0ತ್ರರು
ಪಾಳು ಕಟ್ಟಡ ಮತ್ತು ಹಾಳು ಗು0ಡಿ ರಸ್ತೆ ವಲಯ ಕಚೇರಿ,
ಬೆ0ಗಳೂರು ಇವರಿಗೆ,
ಮಾನ್ಯರೆ,

ಪಾತರಗಿತ್ತಿ

March 16, 2016 – 11:03 am | By Ashok Joshi

ಪಾತರಗಿತ್ತಿ
ಬಂತು ಪಾತರಗಿತ್ತಿ ಹೂಬನವ ಸುತ್ತಿ
ಗಿರಿ ಶಿಖರಗಳ ನೆತ್ತಿ ಹತ್ತಿ
ಕೊಳ್ಳ ಕಣಿವೆಗಳ ಸುತ್ತಿ ಮನಸೋ ಇಚ್ಛಿ
ಬಂದೈತಿ ಇತ್ತ ಮುಂದಿನ ಪಯಣವೆತ್ತ ?
ರೇಶಿಮೆಯ ನುಣುಪಿನ ನವಿರಾದ ರೆಕ್ಕಿ
ಬಣ್ಣ ಬಣ್ಣಗಳ ಹಚ್ಚಿ ಚುಚ್ಚಿ
ವಿವಿಧ ವರ್ಣ ಸಂಯೋಜನಗೆಳ ಭಿತ್ತಿ
ಚಿತ್ತ ಚಿತ್ತಾರದ ರಂಗುಗಳ ರೆಕ್ಕಿ
ಹೂವಿಂದ ಹೂವಿಗೆ ಹಾರುವ …

ಸುಂದರ ನಟಿ ಸಾಧನಾ ಇನ್ನು ಬರಿ ನೆನಪು

January 11, 2016 – 9:45 am | By Ashok Joshi

ಸುಂದರ ನಟಿ ಸಾಧನಾ ಇನ್ನು ಬರಿ ನೆನಪು
ಕಳೆದ ಶತಮಾನದ ಆರನೆ ದಶಕದಲ್ಲಿ ತನ್ನ ಸೌಂದರ್ಯ ಮತ್ತು ಅಭಿನಯದಿಂದ ಮೋಡಿ ಮಾಡಿದ ಹಿಂದಿ ಚಲನಚಿತ್ರರಂಗದ ಸುಂದರಿ ಸಾಧನಾ ಇನ್ನು ಬರಿ ನೆನಪು ಮಾತ್ರ. ತೀವ್ರವಾದ ಕ್ಯಾನ್ಸರ್ ಕಾಯಿಲೆಯಿಂದಾಗಿ ನಿಧನಳಾಗಿದ್ದಾಳೆ. ತನ್ನ ೭೪ ವರ್ಷದ ಸುಧೀರ್ಘ ಪಯಣದಲ್ಲಿ ಕಾಯಿಲೆಯ ತೀವ್ರತೆಯಿಂದಾಗಿ ತನ್ನ …

ಸಂಗೀತ ವಿಶಾರದ ಆರ್. ಟಿ. ಹೆಗಡೆ

January 11, 2016 – 9:22 am | By Ashok Joshi

ಸಂಗೀತ ವಿಶಾರದ ಆರ್. ಟಿ. ಹೆಗಡೆ

ಆಧ್ಯಾತ್ಮಿಕ ಶಕ್ತಿಯ ತಪೋಭೂಮಿ ಶೀಗೇಹಳ್ಳಿಯಲ್ಲಿ ಜನಿಸಿ ಸಂಗೀತ ಸಾಧಕರಾಗಿ ಬೆಳೆದವರು ಆರ್.ಟಿ.ಹೆಗಡೆ. ತಾನು ಬೆಳೆಯುತ್ತ ತನ್ನ ಸುತ್ತ ಸಂಗೀತದ ಹೊಸ ತಲೆಮಾರು ಬೆಳೆಸಿದವರು. ಇತ್ತಿಚಿಗೆ ಇಹಲೋಕ ತ್ಯಜಿಸಿದ ಶ್ರೀಯುತರ ಸಾಧನೆಯ ಅವಲೋಕನ ಇಲ್ಲಿದೆ
ಸ್ವಾತಂತ್ರ್ಯ ಹೋರಾಟದಲ್ಲಿ ಜಿಲ್ಲೆ ಬಸವಳಿದ ಕಾಲವದು, ೬೦ರ ದಶಕದಲ್ಲಿಯೂ …

ರುದ್ರಾಕ್ಷ ಶಿವನ ಕಣ್ಣ ಹನಿ

November 3, 2015 – 9:03 am | By Ashok Joshi

ರುದ್ರಾಕ್ಷ ಶಿವನ ಕಣ್ಣ ಹನಿ
ವೀರಭದ್ರಪ್ಪ ಧೋತರದ ಚುಂಗು ಎತ್ತಿ ಹಿಡಿದು ಭರಭರ ಹೊರಟನೆಂದರೆ ಮೈಲು ದೂರ ಇರುವ ಮುರುಘಾಮಠ ಮಾರು ದೂರವಾಗುತ್ತದೆ. ಎತ್ತರದ ಬಡಕುದೇಹಿ ವೀರಭದ್ರಪ್ಪನನ್ನು ‘ಉದ್ದಾನ ವೀರಭದ್ರ’ ಎಂದು ಓಣಿ ತುಂಟ ಹುಡುಗುರು ಅವನ ಹಿಂದಿನಿಂದ ಆಡಿಕೊಳ್ಳಲು ಅದೇ ಓಣಿಯ ‘ಗಿಡ್ಡ ವೀರಭದ್ರ’ನೂ ಒಂದು ಕಾರಣ. …

ಹುಚ್ರಾಯಪ್ಪನ ಹೊಸ ಕಂಪನಿ

October 20, 2015 – 9:20 am | By Ashok Joshi

 ಹುಚ್ರಾಯಪ್ಪನ ಹೊಸ ಕಂಪನಿ
ನಿನ್ನೆ ರಾತ್ರಿ ಟಿವಿ ವಾಹಿನಿಯಲ್ಲಿ ಕಾಳೀ ಸ್ವಾಮಿಯ ಡ್ಯಾನ್ಸ್ ಪ್ರೋಗ್ರಾಂ ನೋಡಿ ನೋಡಿ ಸಾಕಾಗಿ ನಾನು ಟಿವಿಯನ್ನು ಕುಟ್ಟಿ ಮಲಗಿದ್ದೆ.
ರಾತ್ರಿಯ ‘ಟಿವಿ ಪಾರ್ಟಿಯ’ ಹ್ಯಾಂಗ್ಓವರಿನಿಂದಾಗಿ ಬೇಗನೇ ಏಳಲಾಗದೇ ಬೆಳಗಿನ ವಾಕಿಂಗ್ಗೆ ಹೋಗುವ ಮನಸ್ಸಿರಲಿಲ್ಲ. ಪೇಪರ್ನಲ್ಲಿ ನಿನ್ನೆಯ ‘ಬೆನ್ನು ವರ್ಸ್ಸ್ ಚೂರಿ’ಯ ಪ್ರೇಮ ಕಲಹದ ವಿಶೇಷ …

ಹುಚ್ಚರಾಯಪ್ಪನ ಹೊಸ ಪ್ರಣಾಳಿಕೆ

October 12, 2015 – 6:43 am | By Ashok Joshi

ಹುಚ್ಚರಾಯಪ್ಪನ ಹೊಸ ಪ್ರಣಾಳಿಕೆ
ಆಹಾರ ಭದ್ರತೆಯ ಮಸೂದೆಯು ಬೇರೆ ವಿಷಯದ ವಿವಾದದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ಚುನಾವಣಾ ಹಗ್ಗ ಜಗ್ಗಾಟದಲ್ಲಿ ಅತಂತ್ರವಾಗಿ ಆಹಾರಕ್ಕಾಗಿ ಬಾಯ್ತೆರೆದು ಕೂತ ಬಡವರೊಟ್ಟಿಗೆ ಬಾಯಿ ಬಾಯಿ ಬಿಡುತ್ತಿರುವುದಾಗಿ ಎಲ್ಲ ಪೇಪರು ಟಿವಿ ನ್ಯೂಜ್ ಚಾನಲ್ಗಳಲ್ಲಿ ರೋಚಕವಾಗಿ ಚರ್ಚೆಯಾಗುತ್ತಿದ್ದ ಸುದ್ದಿಯನ್ನು ಬೆಳಗಿನ ಪೇಪರಿನಲ್ಲಿ ಓದುತ್ತಾ ಬಡವರ …

ಹುಚ್ಚರಾಯಪ್ಪನ ಹೊಸ ಪ್ರಣಾಳಿಕೆ

October 12, 2015 – 6:40 am | By Ashok Joshi

ಹುಚ್ಚರಾಯಪ್ಪನ ಹೊಸ ಪ್ರಣಾಳಿಕೆ
ಆಹಾರ ಭದ್ರತೆಯ ಮಸೂದೆಯು ಬೇರೆ ವಿಷಯದ ವಿವಾದದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ಚುನಾವಣಾ ಹಗ್ಗ ಜಗ್ಗಾಟದಲ್ಲಿ ಅತಂತ್ರವಾಗಿ ಆಹಾರಕ್ಕಾಗಿ ಬಾಯ್ತೆರೆದು ಕೂತ ಬಡವರೊಟ್ಟಿಗೆ ಬಾಯಿ ಬಾಯಿ ಬಿಡುತ್ತಿರುವುದಾಗಿ ಎಲ್ಲ ಪೇಪರು ಟಿವಿ ನ್ಯೂಜ್ ಚಾನಲ್ಗಳಲ್ಲಿ ರೋಚಕವಾಗಿ ಚರ್ಚೆಯಾಗುತ್ತಿದ್ದ ಸುದ್ದಿಯನ್ನು ಬೆಳಗಿನ ಪೇಪರಿನಲ್ಲಿ ಓದುತ್ತಾ …

ನಮ್ಮ ಧಾರ್ಮಿಕ ಧಾರವಾಡ

October 6, 2015 – 7:44 am | By Ashok Joshi

ನಮ್ಮ ಧಾರ್ಮಿಕ ಧಾರವಾಡ
ಪೂರ್ವಕ್ಕ ವಿದ್ಯಾಗಿರಿ ಮೈಲಾರಲಿಂಗ,  ಪಶ್ಚಿಮಕ್ಕೆ ಕೆಲಗೇರಿ ಶಿರಡಿ ಬಾಬಾ, ಉತ್ತರಕ್ಕ ಮುರುಘಾಮಠ, ದಕ್ಷಿಣಕ್ಕ ಶಾಲ್ಮಲಾ ತಟ ಸೋಮೇಶ್ವರನಿಂದ ಆವೃತವಾಗಿ ನಮ್ಮ ಧಾರವಾಡವನ್ನ ಧಾರ್ಮಿಕ ಧಾರವಾಡ ಅನ್ನುವಂಗ  ಮಾಡ್ಯಾವರಿ.
 
ಧಾರವಾಡ ಅಂದ ಕೂಡಲೇ ಪಟ್ಟನೇ ಎಲ್ಲಾರೂ ‘ ಏನ್ರೀ ಧಾರವಾಡ ಪೇಡಾ ಬಾಳ ರುಚಿ ರ್ರೀ,,,  ಧಾರವಾಡದಾಗ ಜಿಟಿ …