Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Archive by Author

Articles by arvindkulkarni

ಮುತ್ಸದ್ಧಿ ಯಾರು

February 12, 2018 – 6:28 am | By arvindkulkarni

ಮುತ್ಸದ್ಧಿ ಯಾರು
ಇತ್ತೀಚಿನ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮತ್ತು ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ವಿವರಗಳನ್ನು ಓದುತ್ತಿರುವಾಗ, ಚಾನೆಲ್ಲುಗಳ ಚರ್ಚೆ ಹೆಸರಿನಲ್ಲಿ ಹುಚ್ಚುಚ್ಚಾದ ವರ್ತನೆ, ಮಾತು ನೋಡಿದಾಗ ನಮ್ಮ ದೇಶದಲ್ಲಿ ಏನು ನಡೀತಾ ಇದೆ, ಏನಾದರೂ ಪ್ರಬುದ್ಧತೆ ಇದೆಯಾ ಅನ್ನುವ ಸನ್ನಿವೇಶ ಬಂದೊದಗಿದೆ. ಅಂದರೆ ಹೆಚ್ಚಿನ ನಾಯಕರು, ಮಂತ್ರಿಗಳು, ಪುಢಾರಿಗಳು, …

ಯಾಕ ಹಿಂಗ?

February 5, 2018 – 6:44 am | By arvindkulkarni

ಯಾಕ ಹಿಂಗ?
ನನಗ ಅನಿಸಿದ ಹಂಗ ಭಾಳ ಜನರಿಗೆ ದಿನನಿತ್ಯದ ಕೆಲಸದಾಗ ಯಾವುದರ ಸಂಗತಿ ನಮಗ ಸರಿ ಬರಲಿಲ್ಲ ಅಂದರ “ಯಾಕ ಹಿಂಗ?” ಅನ್ನೋ ಪ್ರಶ್ನೆ ರೂಪದ ವಾಕ್ಯ ನಮ್ಮ ಮನಸಿನಾಗ ಭಾಳ ಕಾಡತದ. ಇದು ಎಲ್ಲರ ಅನುಭವಕ್ಕ ಬಂದ ಸಂಗತಿ. ಈ ಸಣ್ಣ ಅನಸೋ ಪ್ರಶ್ನಿ, ರಾಷ್ಟ್ರಪತಿಗಳಿಂದ …

ಚಂಪಾ ಕಲಿ ಸಾಹಿತ್ಯ ಸಂಭ್ರಮ

January 17, 2018 – 7:04 am | By arvindkulkarni

ಚಂಪಾ ಕಲಿ ಸಾಹಿತ್ಯ ಸಂಭ್ರಮ
ಬಂಗಾಲಿ ಸಿಹಿ ತಿಂಡಿಗಳಲ್ಲಿ ಚಂಪಾಕಲಿ ಒಂದು. ರಸಗುಲ್ಲಾದ ಹಾಗಿದ್ದರೂ ಅಲ್ಲ. ಸಂಪಿಗೆ ಹಾಗೂ ಮಾಡಬಹುದಾದರೂ ಸಂಪಿಗೆ ಅಲ್ಲ. ಕಲಿ ಅಂದರೆ ಬಹಳ ಅರ್ಥಗಳನ್ನು ಹೇಳಬಹುದು. ವೀರ, ಶೂರ, ಧೀರ, ತಿಳಿದುಕೊಳ್ಳುವ ಕ್ರಿಯೆ, ಜ್ಞಾನ ಗ್ರಹಿಕೆ, ಇತ್ಯಾದಿಗಳು. ಸಿಹಿ ತಿಂಡಿಗೆ ಚಂಪಾಕಲಿ ಅಂತ ಹೆಸರು …

ಊರಿಗೆ ಒಬ್ಬಳೇನಾ ಪದ್ಮಾವತಿ ?

January 8, 2018 – 10:30 am | By arvindkulkarni

ಊರಿಗೆ ಒಬ್ಬಳೇನಾ ಪದ್ಮಾವತಿ ?
ಪದ್ಮಪ್ರಿಯಾ ಕನ್ನಡಚಿತ್ರರಂಗದಲ್ಲಿ ಛಾಪು ಮೂಡಿಸಿ ಮರೆಯಾದ ನಾಯಕಿ ನಟಿ. ಪದ್ಮಾ ಖನ್ನಾ ಪಂಚಭಾಷೆಗಳ ಪಂಚ್ ಐಟೆಂ ಹಾಡು ಕುಣಿತಗಳಲ್ಲಿ ಕಚಗುಳಿ ಇಟ್ಟು ಗಲ್ಲಾ ಪೆಟ್ಟಿಗೆ ತುಂಬಿಸಲು ನೆರವಾದ ನಟಿ. ಸದ್ಯ ಮತ್ತೆ ಪದ್ಮಾ ಸುದ್ದಿಯಲ್ಲಿದ್ದಾಳೆ. “ಜಾನಿ ಮೇರಾ ನಾಮ” ಹಿಂದಿ ಮತ್ತು ಕನ್ನಡ ಸಿನಿಮಾದ …

ಎಂಜಾಯ್ ಮಾಡಿ ಸಖತ್ ಹಾಟ್ ಮಗಾ!

January 2, 2018 – 10:04 am | By arvindkulkarni

ಎಂಜಾಯ್ ಮಾಡಿ ಸಖತ್ ಹಾಟ್ ಮಗಾ!
ಬಹಳ ವರ್ಷಗಳ ಹಿಂದೆ ಅಮಿತಾಭ ಬಚ್ಚನ್ ಮತ್ತು ಜಯಪ್ರದಾ ನಟಿಸಿದ್ದ ಸಿನೆಮಾ, ಬಹುಶಃ ಆಖ್ರಿ ರಾಸ್ತಾ. ಅದರಲ್ಲಿ ಹೀರೊ ಅಮಿತಾಭ ಒಬ್ಬ ಮಂತ್ರಿಯ ವಿಪರೀತ ಅಭಿಮಾನಿ ಮತ್ತು ಮಂತ್ರಿ ಅಥವಾ ಅವನ ಪಕ್ಷಕ್ಕಾಗಿ ಏನು ಎಲ್ಲವನ್ನು ಮಾಡಲು ಸಿದ್ಧನಿದ್ದಾಗ ರೇಲ್ ರೋಕೋ …

ಜಯಂತಿಯ ಸುತ್ತಮುತ್ತ

December 18, 2017 – 7:00 am | By arvindkulkarni

ಜಯಂತಿಯ ಸುತ್ತಮುತ್ತ
ಜಯಂತಿ ಅಂದಾಕ್ಷಣ 60ರ ಆಸುಪಾಸಿನವರಿಗೆ ಅದೂ ಕರ್ನಾಟಕದವರಿಗೆ ನೆನಪಾಗುವುದು ಎಡಕಲ್ಲು ಗುಡ್ಡದ ಮೇಲೆ, ಬೆಟ್ಟದ ಹುಲಿ, ಬಹಾದ್ದೂರ್ ಗಂಡು, ಕಸ್ತೂರಿ ನಿವಾಸದ ಅಭಿನೇತ್ರಿ ಜಯಂತಿಯೇ. ಬೆಟ್ಟದ ಹುಲಿಯ ಕಪ್ಪು ಬಿಳುಪಿನಲ್ಲಿಯೂ ‘ಏನೋ ತಲ್ಲಣ ಏಕೋ ಈ ದಿನಾ ಆಶೆಯೂ ಹೆಚ್ಚಿ ಸಾವಿರ ಯೋಚನೆ ಹಾಕಿ’ ಕಾವು …

ಓ…ಸಮಾವೇಶ ಸುಮ್ಮನೆ ಆವೇಶ

December 11, 2017 – 6:36 am | By arvindkulkarni

ಓ…ಸಮಾವೇಶ ಸುಮ್ಮನೆ ಆವೇಶ
ಇತ್ತೀಚಿನ ದಿನಗಳಲ್ಲಿ ಅದೂ ಚುನಾವಣೆ ಸಮೀಪ ಹೊಸ್ತಿಲಲ್ಲಿ ಪ್ರವೇಶಕ್ಕೆ ಅಂತ ತವಕಿಸುತ್ತ ಇರುವಾಗ ಒಂದಿಷ್ಟು ಪುಲಕಗಳು, ದುಗುಡಗಳು, ಒಂದಿಷ್ಟು ಭ್ರಮೆಗಳು, ಅಧಿಕಾರದ ಕುರ್ಚಿಯಲ್ಲಿ ಮೇಲೆ ಮಂತ್ರಿಯಾಗಿಯೋ, ಶಾಸಕರಾಗಿಯೋ, ಸಂಸದರಾಗಿಯೋ ಕುಳಿತಾಗ ಆವೇಶಭರಿತ ಮಾತು, ಕೇಳಲು ಟ್ರಕ್ಕು, ಟ್ರಾಕ್ಟರ್‍ಗಳಲ್ಲಿ ಟ್ರೆನುಗಳಲ್ಲಿ, ಬಸ್ಸುಗಳ ಮೂಲಕ ಜನರನ್ನು ಪೈಪು …

ನವೆಂಬರ್ : ಸರ್ಕಾರಿ ಪಕ್ಷ ಮಾಸ

December 4, 2017 – 7:13 am | By arvindkulkarni

ನವೆಂಬರ್ : ಸರ್ಕಾರಿ ಪಕ್ಷ ಮಾಸ
ನವೆಂಬರ್ 1 ರಾಜ್ಯೋತ್ಸವದ ದಿನ. ಕನ್ನಡಕ್ಕಾಗಿ ದುಡಿದ ಎಲ್ಲ ಪಿತೃಗಳನ್ನು ಅವರು ಮಾಡಿದ ಕಾರ್ಯವನ್ನು ನೆನಪಿಸಿಕೊಳ್ಳುವ ಸರ್ವಪಿತೃಗಳನ್ನು ನೆನೆಯುವ ದಿನ ಅಂದು ಶುರುವಾದ ಚಟುವಟಿಕೆಗಳು ಅನುಕೂಲ ಸಿಂಧುವಾಗಿ ಇಡೀ ತಿಂಗಳಿನಲ್ಲಿ ನಡೆಯುತ್ತಲೇ ಇರುತ್ತವೆ.
ಪ್ರತಿ ವರ್ಷ ನವೆಂಬರ್ ಸಮೀಪಿಸಿದ ಹಾಗೆ ನಮ್ಮ …

ಆಟಕ್ಕೆ ದಣಿವಿಲ್ಲ, ಧಣಿಯಿಲ್ಲ

November 27, 2017 – 10:02 am | By arvindkulkarni

ಆಟಕ್ಕೆ ದಣಿವಿಲ್ಲ ಧಣಿಯಿಲ್ಲ
ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಮತ್ತು ರಾಜಕೀಯ ವ್ಯಕ್ತಿಗಳು ಮಾತನಾಡುವ ಆವೇಶದಲ್ಲಿ ಸಾಂಸ್ಕೃತಿಕ ಭಿನ್ನತೆ, ಪರಿಜ್ಞಾನಗಳು, ಇದ್ದೋ ಇಲ್ಲದೆಯೋ ಅಗ್ಗದ ಚಪ್ಪಾಳೆ ಶಿಳ್ಳೆಯ ಫಲಾನುಭವಿಗಳ ಭಾಗ್ಯ ಪಡೆಯಲು ಏನೇನೋ ಶಬ್ದ, ವಾಕ್ಯ, ಪದ ಪುಂಜಗಳನ್ನು ಓತಪ್ರೋತವಾಗಿ ಪ್ರಯೋಗಿಸಿಯೇ ಬಿಡುತ್ತಾರೆ. ಶಿಕ್ಷಣ ಮತ್ತು ವಯಸ್ಸು, ಅನುಭವ ಮ್ಯಾಚುರಿಟಿ ತರುತ್ತದೆ …

ಯಶಸ್ಸಿನ ಬೆನ್ನು ಹತ್ತಿ

November 20, 2017 – 6:14 am | By arvindkulkarni

ಯಶಸ್ಸಿನ ಬೆನ್ನು ಹತ್ತಿ
ಭಾರತೀಯರೆಲ್ಲ ನಂಬುವ, ಪ್ರತಿಪಾದಿಸುವ ಕರ್ಮ ಸಿದ್ಧಾಂತವೂ ಸಹಿತ ಇದಕ್ಕೆ ಒಂದು ಅಡಿಪಾಯ ಒದಗಿಸುತ್ತದೆ. ಪ್ರತಿಯೊಬ್ಬನ ಜೀವನದಲ್ಲಿ ಒಂದಿಷ್ಟು ಕ್ಯಾಸೇ ಕ್ಯಾ ಹೋಗಯಾ ಆಗಿಯೆ ಆಗಿರುತ್ತದೆ. ಎಲ್ಲವೂ ಅವರು ತಿಳಿದುಕೊಂಡಿರುವಂತೆ, ವಿಚಾರ ಮಾಡಿರುವಂತೆ, ಕೆಲಸ ಮಾಡಿ ಅಪೇಕ್ಷೆಪಟ್ಟಂತೆ ನಡೆಯುವದಿಲ್ಲ. ಬಯಸಿದಂತೆ ಪಡೆಯುವದು ಯಶಸ್ಸು ಅಂತ ಸಂಪೂರ್ಣವಾಗಿ ಹೇಳಲೂ …