Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Archive by Author

Articles by Anitha Nadig

i am a maVerick!

ಹನಿಗವನಗಳು

December 17, 2015 – 2:31 pm | By Anitha Nadig

ಸಿಕ್ಕು
ಕೇಳಲು ಶಬ್ದವೋ ಶಬ್ದ
ನೋಡಲು ಮಾತ್ರ ಎಲ್ಲಾ ಸ್ತಬ್ದ
ಇದೇನಿದು ಮ್ಯಾಜಿಕ್ಕು
ಅದು ಬೆಂಗಳೂರಿನ ಟ್ರಾಫ಼ಿಕ್ಕು!
——————————————

The Journey Tread!

December 15, 2015 – 11:32 am | By Anitha Nadig

I stand here on the road
And look back and watch
The path I have walked
I see the shining asphalted road
With the beautiful curves
Running far and far
Touching the horizon
Beyond a point
There …

G gap

October 11, 2015 – 10:02 am | By Anitha Nadig

She was tensed these days. She didn’t know how to tell her daughter about it. Her daughter was growing fast. Every week she looked more beautiful. She could see herself in her daughter. She recalls. …

Shadows of the past

August 21, 2015 – 7:45 am | By Anitha Nadig

Shadows..
They follow me
Where ever I go
Most of the day
They haunt me
Disturbing my privacy
They are attached
Smothering me
But, o sun, the lord
Aren’t you the culprit?
Making me the victim
For …

ಯಾವುದೋ ಗಿರಿಗೆ ಪ್ರಯಾಣ

August 8, 2015 – 4:40 pm | By Anitha Nadig

ನಗಿಸುವುದು ಒಂದು ಕಲೆಯಾದರೆ, ನಗುವುದು ಒಂದು ಕಲೆ ಅನ್ನೋದು ನನ್ನ ಅಭಿಪ್ರಾಯ. ಎಲ್ಲರಿಗೂ ನಗಿಸಕ್ಕೆ ಬರೋಲ್ಲ ಹಾಗೇ ಎಲ್ಲರಿಗೂ ಹಾಸ್ಯ ಅರ್ಥ ಆಗಲ್ಲ.
ನಗಿಸುವುದರಲ್ಲಿ ನಮ್ಮ ಈ ಪುಟ್ಟ ಮಕ್ಕಳದ್ದು ಒಂದು ಕೈ ಮೇಲೇ ಅನ್ನಬಹುದು. ಈಗಿನ ಮಕ್ಕಳಿಗೆ ಬಲು ಬುದ್ಧಿ. ತಮ್ಮ ಜ್ಞಾನದಾಹ, ಕುತೂಹಲ ಹಾಗು ಮುಗ್ಧತೆ ಮಿಶ್ರಿತ …

ವಿಚಿತ್ರ ಸತ್ಯ

June 5, 2015 – 5:25 pm | By Anitha Nadig

ಪರರ
ದೊಡ್ಡ ತಪ್ಪಗಳನ್ನು
ಮನ್ನಿಸಿ ಮರೆವ
ಮನಸು
ಅದೇಕೋ
ತನ್ನವರ ಸಣ್ಣ ತಪ್ಪುಗಳ
ಆಗಾಗ ಹಾಕುತ್ತಲೇ ಇರುತ್ತೆ
ಮೆಲುಕು!

ತರಾವರಿ ಈ ಬದುಕು

May 31, 2015 – 7:17 am | By Anitha Nadig

ಬದುಕು ದುಸ್ತರವೆನಿಸೆ
ಮನದ ಬೆನ್ನು ಸವರಿ
ನುಡಿವೆ
ಹೆದರುವೆ ಏಕೆ
ಬದುಕೇನು ಸ್ಥಿರವೆ?
ತರವೋ ದುಸ್ತರವೋ
ಜೀವಿಸಿಬಿಡೊಮ್ಮೆ
ಇರುವುದೊಂದೇ ಬದುಕು
ಈ ಜನುಮಕೆ..

ಪದಬಂಧದ ಪ್ರಬಂಧ

May 23, 2015 – 8:40 pm | By Anitha Nadig

ನಾವು ಸಣ್ಣವರಿದಾಗ ಕಲಿತ ಅಭ್ಯಾಸಗಳು ಅಷ್ಟು ಸುಲಭವಾಗಿ ಬಿಡುವುದಕ್ಕೆ ಆಗದು. ಅಷ್ಟಿಲ್ಲದೆ ತಿಳಿದವರು ‘ಹುಟ್ಟು ಗುಣ ಸುಟ್ಟರೂ ಹೋಗಲ್ಲ’ ಎಂದು ಹೇಳುತ್ತಿರಲಿಲ್ಲ. ಹಾಗಾಗಿ ಮಕ್ಕಳಿಗೆ ಒಳ್ಳೆಯ ಅಭ್ಯಾಸ ಕಲಿಸುವುದು ತುಂಬಾ ಮುಖ್ಯ. ಹಾಗಂತ ಹೇಳುವಾಗ ಇನ್ನೊಂದು ಗಾದೆ ನೆನಪಿಗೆ ಬರುತ್ತಿದೆ. ‘ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗೀತೆ?’. ಕೆಲವೊಂದು ಅಭ್ಯಾಸ, …

ನಿವೇದನೆ

May 21, 2015 – 6:32 pm | By Anitha Nadig

ಸತ್ತವರೇ
ನೆಮ್ಮದಿ ನಿಶ್ಚಿಂತೆಗಳ
ಶಾಶ್ವತವಾಗಿ ಅಪ್ಪಿ
ಮರೆಯಾದವರೇ
ನಿಮಗರಿವಿದೆಯೇ?
ನಿಮ್ಮ ನೆನಪು
ಕಣಕಣವಾಗಿ
ಕೊಲ್ಲುವುದೆಮ್ಮ

Madness

May 17, 2015 – 5:53 am | By Anitha Nadig

I am a nomad
I am no no mad!
I don’t know from where I started
Don’t know where I will be landed
I cant stick to one place
I don’t restrict myself to any place
I keep walking
thru all kinds …