Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Archive by Month

Article Archive for May 2018

ಧಾರವಾಡ ಸಾಹಿತ್ಯ ಸಂಭ್ರಮ ೨೦೧೮: ಗೋಷ್ಠಿ-೮: ಅಭಿವೃದ್ಧಿಯ ಪ್ರವಾಹದಲ್ಲಿ ನಿಸರ್ಗ ಸಂರಕ್ಷಣೆಯ ದ್ವೀಪ

May 31, 2018 – 3:34 pm | By ಧಾರವಾಡ ಸಾಹಿತ್ಯ ಸಂಭ್ರಮ

ಧಾರವಾಡ ಸಾಹಿತ್ಯ ಸಂಭ್ರಮ ೨೦೧೮: ಗೋಷ್ಠಿ-೮: ಅಭಿವೃದ್ಧಿಯ ಪ್ರವಾಹದಲ್ಲಿ ನಿಸರ್ಗ ಸಂರಕ್ಷಣೆಯ ದ್ವೀಪ
ಪ್ರಸ್ತುತಿ : ಉಲ್ಲಾಸ ಕಾರಂತ

ಧಾರವಾಡ ಸಾಹಿತ್ಯ ಸಂಭ್ರಮ ೨೦೧೮: ಗೋಷ್ಠಿ-೭: ಕನ್ನಡ ಲಿಪಿಯ ಸುಧಾರಣೆ ಬೇಕೆ?

May 31, 2018 – 3:20 pm | By ಧಾರವಾಡ ಸಾಹಿತ್ಯ ಸಂಭ್ರಮ

ಧಾರವಾಡ ಸಾಹಿತ್ಯ ಸಂಭ್ರಮ ೨೦೧೮: ಗೋಷ್ಠಿ-೭: ಕನ್ನಡ ಲಿಪಿಯ ಸುಧಾರಣೆ ಬೇಕೆ?
ಗೋಷ್ಠಿ-7 : ಕನ್ನಡ ಲಿಪಿಯ ಸುಧಾರಣೆ ಬೇಕೆ?
ಎಚ್. ಎಮ್. ಮಹೇಶ್ವರಯ್ಯ
ಚೆ. ರಾಮಸ್ವಾಮಿ
ಕೆ. ಆನ್‍ಬನ್
ಹನುಮಾಕ್ಷಿ ಗೋಗಿ
ನಿರ್ದೇಶಕರು : ದೇವರಕೊಂಡಾರೆಡ್ಡಿ

ಧಾರವಾಡ ಸಾಹಿತ್ಯ ಸಂಭ್ರಮ ೨೦೧೮: ಗೋಷ್ಠಿ-೬: ನಾವು ಹೊಸ ಜ್ಞಾನವನ್ನು ಸೃಷ್ಟಿಸುತ್ತಿದ್ದೇವೆಯೇ?

May 31, 2018 – 3:14 pm | By ಧಾರವಾಡ ಸಾಹಿತ್ಯ ಸಂಭ್ರಮ

ಧಾರವಾಡ ಸಾಹಿತ್ಯ ಸಂಭ್ರಮ ೨೦೧೮: ಗೋಷ್ಠಿ-೬: ನಾವು ಹೊಸ ಜ್ಞಾನವನ್ನು ಸೃಷ್ಟಿಸುತ್ತಿದ್ದೇವೆಯೇ?
ಪೃಥ್ವಿದತ್ತ ಚಂದ್ರಶೋಭಿ
ಮೋಹನ ಆಳ್ವ
ಅರವಿಂದ ಚೊಕ್ಕಾಡಿ
ನಿರ್ದೇಶಕರು : ರಾಜಾರಾಮ ಹೆಗಡೆ

ಧಾರವಾಡ ಸಾಹಿತ್ಯ ಸಂಭ್ರಮ ೨೦೧೮: ಗೋಷ್ಠಿ ೫- ಮತ್ತೆ ಮತ್ತೆ ಓದಬೇಕೆನಿಸುವ ಕವಿತೆಗಳು

May 31, 2018 – 12:47 pm | By ಧಾರವಾಡ ಸಾಹಿತ್ಯ ಸಂಭ್ರಮ

ಧಾರವಾಡ ಸಾಹಿತ್ಯ ಸಂಭ್ರಮ ೨೦೧೮: ಗೋಷ್ಠಿ ೫- ಮತ್ತೆ ಮತ್ತೆ ಓದಬೇಕೆನಿಸುವ ಕವಿತೆಗ
ಶ್ರೀ ಗೋಪಾಲಕೃಷ್ಣ ಅಡಿಗರ ಕವಿತೆಗಳ ಓದು
ಚೆನ್ನವೀರ ಕಣವಿ
ಗಿರೀಶ ಕಾರ್ನಾಡ
ಬಿ.ಆರ್. ಲಕ್ಷಂಣರಾವ್
ಎಚ್.ಎಸ್. ವೆಂಕಟೇಶಮೂರ್ತಿ
ಭೈರಮಂಗಲ ರಾಮೇಗೌಡ
ತಮಿಳ ಸೆಲ್ವಿ
ವೀರಣ್ಣ ಮಡಿವಾಳರ
ಶಶಿಧರ ತೋಡಕರ್
ಬ್ಯಾಡರಹಳ್ಳಿ ಶಿವರಾಜ
ಗೀತಾ ಆಲೂರ
ಆನಂದ …

ಅಯ್ಯೋ – ಹೂಮಂಚ – ಸಡನ್ನಾಗಿ – ಎಲ್ಲಿದೆ

May 31, 2018 – 5:11 am | By kkoulagi

ಅಯ್ಯೋ – ಹೂಮಂಚ – ಸಡನ್ನಾಗಿ – ಎಲ್ಲಿದೆ
ಓರ್ವ ತಿರುಕ ಊರಮುಂದಿನ
ಧರ್ಮಶಾಲೆಯಲ್ಲಿ ಒರಗಿದಾಗ ಕಂಡ
ಕನಸಿನಂತೆ ನನ್ನ ಕನಸಿನ ಕುದುರೆಯೂ
ನಾಗಾಲೋಟದಲ್ಲಿತ್ತು….
ಏನಾದರೂ ಸಾಹಸ ಮಾಡಿ business 
ಒಂದನ್ನು plan  ಮಾಡಿಯೇ ತಿರಬೇಕೆಂಬ
ಇತ್ತೀಚಿನ ತುಡಿತಕ್ಕೆ sudden ಆಗಿ
“ಅಯ್ಯೋ ಎಲ್ಲಿದೆ ಬಂಡವಾಳ??
ಎಲ್ಲಾ ಬರಿಗೈಲಿ ಮೊಳ …

ಕರ್ಮ ಮತ್ತು ಲೋಕ

May 30, 2018 – 5:41 am | By arathivb

ಕರ್ಮ ಮತ್ತು ಲೋಕ
ಸಮಾಜದಲ್ಲಿ ‘ದೊಡ್ಡವರು’ ಹೇಗೆ ವರ್ತಿಸುತ್ತಾರೋ ಸಾಮಾನ್ಯರೂ ಹಾಗೆ ವರ್ತಿಸಲಾರಂಭಿಸುತ್ತಾರಾದ್ದರಿಂದ ನಾಯಕರು ತಮ್ಮ ನಡೆನುಡಿಗಳ ವಿಷಯದಲ್ಲಿ ಎಚ್ಚರವಾಗಿರಬೇಕು ಎನ್ನುವ ಬುದ್ಧಿಮಾತನ್ನು ಅರ್ಜುನನಿಗೆ ಶ್ರೀಕೃಷ್ಣನು ಹೇಳುತ್ತಿದ್ದನಷ್ಟೆ? ಕೃಷ್ಣನು ತನ್ನದೇ ಉದಾಹರಣೆಯನ್ನು ನೀಡುತ್ತಾನೆ;
ನ ಮೇ ಪಾರ್ಥಾಸ್ತಿ ಕರ್ತವ್ಯಂ ತ್ರಿಷು ಲೋಕೇಷು ಕಿಂಚನ |
ನಾನವಾಪ್ತಮವಾಪ್ತವ್ಯಂ ವರ್ತ ಏವ …

ಉಪವನ – ತುಟಿಬಣ್ಣ – ಬಿಜಾಪುರ – ಖಚಿತ

May 25, 2018 – 5:08 am | By kkoulagi

ಉಪವನ – ತುಟಿಬಣ್ಣ – ಬಿಜಾಪುರ – ಖಚಿತ
ಲಾಲಬಾಗ ಉಪವನದ
ಪುಷ್ಪಮೇಳ …….
ಹೆಂಗಳೆಯರ ವಿವಿಧ ತುಟಿ ಬಣ್ಣಗಳ
ಛಾಯೆಗಳನ್ನು ಹೋಲುವ
ವರ್ಣಮೇಳ …
ಹಂಪೆಯ ಕಲ್ಲಿನ ರಥ ,
ಬಿಜಾಪುರದ ಗೋಲಗುಮ್ಮಟ,
ಮೈಸೂರ ಕನ್ನಂಬಾಡಿಯ
ಹೂವುಗಳಿಂದಲೇ ಮಾಡಿದ
ಮನಮೋಹಕ ಪ್ರತಿಕೃತಿಗಳು,
ಖಚಿತವಾಗಿ ಕಲಾಕಾರನ
ಕಲಾಪ್ರೌಢಿಮೆಯ
ಜೀವಂತ …

ಆತ್ಮಸ್ಥನೊಬ್ಬನೇ ಕರ್ಮಾತೀತ

May 23, 2018 – 5:11 am | By arathivb

ಆತ್ಮಸ್ಥನೊಬ್ಬನೇ ಕರ್ಮಾತೀತ
‘ತನಗೂ ಜಗತ್ತಿಗೂ ಹಿತಸಾಧಕ ‘‘ಯಜ್ಞನೀತಿ’’ ಅನುಸರಿಸದೆ ಭೋಗಾತುರದಲ್ಲಿ ಪಾಪಾಯುವಾಗಿ ಬದುಕುವ ವ್ಯಕ್ತಿಯ ಜೀವನ ವ್ಯರ್ಥ’ ಎಂಬ ಕೃಷ್ಣೋಕ್ತಿ ಮನನ ಮಾಡಿದ್ದೆವಷ್ಟೆ.
ನಮ್ಮ ಮನೋಬುದ್ಧಿಗಳಲ್ಲಿ ಲೇಶಮಾತ್ರವಾದರೂ ಭೋಗಾಸಕ್ತಿ ಇದ್ದರೂ ನಾವು ಕರ್ಮದಲ್ಲಿ ತೊಡಗುವುದು ಅನಿವಾರ್ಯ. ‘ಕರ್ಮ’ವೆಂದರೆ ಕೇವಲ ವೇದೋಕ್ತ ಕರ್ಮಕಾಂಡವೂ, ಭೌತಿಕ ಕ್ರಿಯಾಕಲಾಪಗಳಷ್ಟೇ ಅಲ್ಲ. ನಮ್ಮ ಮನೋಬುದ್ಧಿಗಳ ಸ್ಥೂಲ-ಸೂಕ್ಷ್ಮ-ವ್ಯಾಪಾರಗಳೂ …

ಧಾರವಾಡ ಸಾಹಿತ್ಯ ಸಂಭ್ರಮ ೨೦೧೮: ಗೋಷ್ಠಿ ೪: ಸಂವಾದ

May 22, 2018 – 3:32 pm | By ಧಾರವಾಡ ಸಾಹಿತ್ಯ ಸಂಭ್ರಮ

ಗೋಷ್ಠಿ-4 : ಸಂವಾದ
ವಿವೇಕ ಶಾನಭಾಗ
ನಿರ್ದೇಶಕರು : ಜೋಗಿ
ನೋಡಿರಿ ಧಾರವಾಡ ಸಾಹಿತ್ಯ ಸಂಭ್ರಮ ಗೋಷ್ಠಿ “ಸಂವಾದ”

ಧಾರವಾಡ ಸಾಹಿತ್ಯ ಸಂಭ್ರಮ ೨೦೧೮: ಗೋಷ್ಠಿ- ೩ : ಕನ್ನಡ ರಂಗಭೂಮಿ: ಪರಂಪರೆ, ಪರಿವರ್ತನೆ ಮತ್ತು ಭವಿಷ್ಯ

May 22, 2018 – 3:24 pm | By ಧಾರವಾಡ ಸಾಹಿತ್ಯ ಸಂಭ್ರಮ

ಗೋಷ್ಠಿ-3 : ಕನ್ನಡ ರಂಗಭೂಮಿ: ಪರಂಪರೆ, ಪರಿವರ್ತನೆ ಮತ್ತು ಭವಿಷ್ಯ
ಗುಡಿಹಳ್ಳಿ ನಾಗರಾಜ
ಸುರೇಶ ಆನಗಳ್ಳಿ
ಎಸ್. ಸುರೇಂದ್ರನಾಥ
ನಿರ್ದೇಶಕರು : ಜಿ. ಶ್ರೀನಿವಾಸ (ಕಪ್ಪಣ್ಣ)
ನೋಡಿರಿ ಧಾರವಾಡ ಸಾಹಿತ್ಯ ಸಂಭ್ರಮ ಗೋಷ್ಠಿ “ಕನ್ನಡ ರಂಗಭೂಮಿ: ಪರಂಪರೆ, ಪರಿವರ್ತನೆ ಮತ್ತು ಭವಿಷ್ಯ”