Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Archive by Month

Article Archive for March 2018

ಮಧುರ – ಮಧುರ – ಮಧುರ – ಪುನಃ

March 29, 2018 – 5:10 am | By kkoulagi

ಮಧುರ – ಮಧುರ – ಮಧುರ – ಪುನಃ
“ಈ ಸಂಭಾಷಣೆ… ಈ ಪ್ರೇಮ ಸಂಭಾಷಣೆ…
ಅತಿ ನವ್ಯ….ರಸಕಾವ್ಯ…
ಮಧುರಾ ಮಧುರಾ ಮಧುರಾ….”
……….. …………. ……..
ಎಷ್ಟೇ ಪ್ರಯತ್ನಿಸಿದರೂ
ಆ ಹಳೆಯ ಗ್ರಾಮೋಫೋನ್ ನಲ್ಲಿ
ಹಳೆಯ ಚಿತ್ರಗೀತೆ ತುಂಡು ತುಂಡಾಗಿ
ಇಷ್ಟೇ ಪುನಃ ಪುನಃ ಬರುತ್ತಿತ್ತು…
ನಂತರ …

ಯಜ್ಞ ಎಂದರೇನು?

March 27, 2018 – 5:46 am | By arathivb

ಯಜ್ಞ ಎಂದರೇನು?
‘‘ಲೌಕಿಕರಂತೆ ಅನಗತ್ಯ ಕರ್ಮಗಳ ಜಾಲದಲ್ಲಿ ಸಿಲುಕಬೇಡ, ಮಾಡಬೇಕಾದ ಧರ್ಮಕರ್ಮಗಳನ್ನು ‘ಯಜ್ಞ’ಭಾವದಿಂದ ಮಾಡು. ಆಗ ಬಂಧನವಾಗದು’’ ಎಂದು ಕೃಷ್ಣನು ತಿಳಿಹೇಳುತ್ತಿದ್ದಾನಷ್ಟೆ? ‘ಯಜ್ಞ’ದ ಕುರಿತಾಗಿ ಮುಂದೆ ಹೀಗೆ ಹೇಳುತ್ತಾನೆ:
ಸಹಯಜ್ಞಾಃ ಪ್ರಜಾಃ ಸೃಷ್ಟಾ ಪುರೋ ವಾಚಾ ಪ್ರಜಾಪತಿಃ |
ಅನೇನ ಪ್ರಸವಿಷ್ಯಧ್ವಂ ಏಷವೊಸ್ತಿಷ್ಟಕಾಮಧುಕ್ ||
ದೇವಾನ್ ಭಾವಯತಾನೇನ ತೇ …

ಸಹಿ ಇದ್ದರೆ ಮಾತು

March 26, 2018 – 6:09 am | By arvindkulkarni

ಸಹಿ ಇದ್ದರೆ ಮಾತು
ಇತ್ತೀಚಿನ ಘಟನೆಗಳನ್ನು, ಮಾರ್ಚ್ ಮಾಸದ ಒತ್ತಡಗಳನ್ನ, ಭಾಗ್ಯಗಳ ಮೂಟೆ ಮುಗಿದಾಗ, ಖಜಾನೆಗಳೆಲ್ಲ ಖಾಲಿಯಾಗುತ್ತಿದ್ದಂತೆಯೇ ಚುನಾವಣೆ ಹೊಸ್ತಿಲಲ್ಲಿ ಬಂದು ನಿಂತಾಗ, ಎಲ್ಲವನ್ನು ಗಮನಿಸುತ್ತಿದ್ದ ಹಾಗೆಯೇ ಮರಾಠಿ ಮತ್ತು ಕನ್ನಡದಲ್ಲಿ ಸಾಕಷ್ಟು ಹೆಸರು ಮಾಡಿದ ಯಶವಂತರ ಸಹಿ ರೆ ಸಹಿ ನಾಟಕದ ಹೆಸರು ನೆನಪಾಯಿತು.
ಮಾರ್ಚ್ ಮಾಸವೇ …

ಕನಲಿಕೆ – ಕಾಲುನೋವು – ಅಂಗೈ – ಉರಿ

March 22, 2018 – 4:54 am | By kkoulagi

ಕನಲಿಕೆ – ಕಾಲುನೋವು – ಅಂಗೈ – ಉರಿ
ವಾರವೊಂದರಿಂದ
ಕೆಲವರ ಅಂಗೈಯಲ್ಲಿ
ತಡೆಯಲಾರದ ಉರಿ…
ಅದನ್ನು ತಂಪಾಗಿಸುವ
ಮುಲಾಮು ಪೇಟೆಯಲ್ಲಿ Q
ನಿಂತರೂ ಸದ್ಯಕ್ಕೆ
ಲಭ್ಯವಿಲ್ಲ….
ಮನೆಯಲ್ಲಿ ಹಳೆಯ ಔಷಧಿಗಳ
Stock ಇದೆ… ಆದರೆ date expire ಆಗಿದೆ….
ಇದ್ದೂ ಉಪಯೋಗಿಸುವಂತಿಲ್ಲ…
ಸಂಪೂರ್ಣ ಕನಲಿ ಹೋಗಿದ್ದಾರೆ….
ಪರಿಹಾರಕ್ಕೆ ಅಲೆದು …

ಅನಗತ್ಯ ಕರ್ಮವನ್ನು ಬಿಡು

March 20, 2018 – 9:05 am | By arathivb

ಅನಗತ್ಯ ಕರ್ಮವನ್ನು ಬಿಡು
‘ಅಕರ್ಮದ ಸೋಗು ಹಾಕುವ ಬದಲು ನಿರ್ಲಿಪ್ತಿಯಿಂದ ಕರ್ಮದಲ್ಲಿ ತೊಡಗುವುದೇ ಉತ್ತಮ ಮಾರ್ಗ’ ಎಂದು ಶ್ರೀಕೃಷ್ಣನು ನಿರ್ದೇಶಿಸಿದನಷ್ಟೆ? ‘ಬಂಧನವಾಗುವುದು ಭೋಗಾತುರದಲ್ಲಿ ಹಮ್ಮಿಕೊಳ್ಳುವ ಅನಗತ್ಯವಾದ ಭೋಗಕರ್ಮಗಳಿಂದಾಗಿಯೇ ಹೊರತು ಕರ್ತವ್ಯಕರ್ಮಗಳಿಂದಲ್ಲ’ ಎಂದು ಮುಂದೆ ಸೂಚಿಸುತ್ತಾನೆ:
ಯಜ್ಞಾರ್ಥಾತ್ ಕರ್ಮಣೊನ್ಯತ್ರ
ಲೋಕೊಯಂ ಕರ್ಮಬಂಧನಃ |
ತದರ್ಥಂ ಕರ್ಮ ಕೌಂತೇಯ
ಮುಕ್ತಸಂಗಃ ಸಮಾಚರ …

ದಯಾಮರಣವೋ ಪ್ರಿಯ ಮರಣವೋ

March 19, 2018 – 7:18 am | By arvindkulkarni

ದಯಾಮರಣವೋ ಪ್ರಿಯ ಮರಣವೋ
ಒಮ್ಮೊಮ್ಮೆ ಕಾಕತಾಳೀಯ ಎನಿಸುವಷ್ಟು ಘಟನೆಗಳು ಜರುಗಿಬಿಡುತ್ತವೆ. ಹೋದ ವಾರ ನನ್ನದೇ “ಸಾವಿನ ಹಿಂದಿನ ಗೌಪ್ಯತೆ” ಅಂತ ಅಂಕಣ ಪ್ರಕಟವಾದ ಎರಡೇ ದಿನದಲ್ಲಿ ಸುಪ್ರೀಂ ಕೋರ್ಟ್ ದಯಾಮರಣ ಕುರಿತಾದ ತನ್ನ ಅಭಿಪ್ರಾಯ ಮತ್ತು ವಾದಿಯ ಪರ ನಿರ್ಣಯ ನೀಡಿ ಪ್ರಾರ್ಥನೆಗೆ ತಥಾಸ್ತು ಅಂತ ಹೇಳಿಯೂ ಬಿಟ್ಟಿತು. ಅದನ್ನು …

ಸುಕುಮಾರಿ – ಕಾಲುವೆ – ಸರತಿ – ಪ್ರಸಾದ

March 15, 2018 – 5:05 am | By kkoulagi

ಸುಕುಮಾರಿ – ಕಾಲುವೆ – ಸರತಿ – ಪ್ರಸಾದ
ಒಂದು ಚಿಕ್ಕ ಸರತಿಯ ಸಾಲಿನಲ್ಲಿ ನಿಂತು
ದೇವರ ಪ್ರಸಾದವನ್ನು ಸಹ ತೆಗೆದುಕೊಂಡು
ಗೊತ್ತಿಲ್ಲದ ನಮ್ಮ ಸುಕುಮಾರಿಗೆ
ಪನಾಮಾ ಕಾಲುವೆಯುದ್ದದ bank Q ನಲ್ಲಿ
ನಿಲ್ಲಬೇಕಾದ ಅನಿವಾರ್ಯತೆ ಉಂಟಾಗಿದ್ದು
ಮುಂದೂ ಹೋಗಲಾಗದ ಹಿಂದಕ್ಕೂ ಮರಳಲಾಗದ
ಇಕ್ಕಟ್ಟಿನಿಂದಾಗಿ ಚಕ್ರವ್ಯೂಹದಲ್ಲಿ ಸಿಕ್ಕಿಬಿದ್ದ ಅಭಿಮನ್ಯು-

ಸುಕುಮಾರಿ – ಕಾಲುವೆ – ಸರತಿ – ಪ್ರಸಾದ

March 15, 2018 – 5:03 am | By kkoulagi

ಸುಕುಮಾರಿ – ಕಾಲುವೆ – ಸರತಿ – ಪ್ರಸಾದ
ಒಂದು ಚಿಕ್ಕ ಸರತಿಯ ಸಾಲಿನಲ್ಲಿ ನಿಂತು
ದೇವರ ಪ್ರಸಾದವನ್ನು ಸಹ ತೆಗೆದುಕೊಂಡು
ಗೊತ್ತಿಲ್ಲದ ನಮ್ಮ ಸುಕುಮಾರಿಗೆ
ಪನಾಮಾ ಕಾಲುವೆಯುದ್ದದ bank Q ನಲ್ಲಿ
ನಿಲ್ಲಬೇಕಾದ ಅನಿವಾರ್ಯತೆ ಉಂಟಾಗಿದ್ದು
ಮುಂದೂ ಹೋಗಲಾಗದ ಹಿಂದಕ್ಕೂ ಮರಳಲಾಗದ
ಇಕ್ಕಟ್ಟಿನಿಂದಾಗಿ ಚಕ್ರವ್ಯೂಹದಲ್ಲಿ ಸಿಕ್ಕಿಬಿದ್ದ ಅಭಿಮನ್ಯು-
ವಿನಂತೆ …

ನಿಯತ ಕರ್ಮಗಳನ್ನಾಚರಿಸು

March 13, 2018 – 5:01 am | By arathivb

ನಿಯತ ಕರ್ಮಗಳನ್ನಾಚರಿಸು
‘ಕರ್ಮವು ಪ್ರಕೃತಿಜನ್ಯ ಗುಣಗಳಿಂದ ಪ್ರೇರಿತವಾಗಿ ಅವಿರತವೂ ನಮ್ಮೊಳಗೂ ಹೊರಗೂ ನಡೆಯುತ್ತಲೇ ಇರುವ ಪ್ರಕ್ರಿಯೆ’ ಎನ್ನುವ ಕೃಷ್ಣನ ಮಾತನ್ನು ಅನುಸಂಧಾನ ಮಾಡಿದೆವು.
ಈ ನೈಷ್ಕರ್ಮ್ಯಭಾವದ ಮರ್ಮವನ್ನು ಅರಿಯದವರು ಅದನ್ನು ತಮ್ಮ ಮೂಗಿನ ನೇರಕ್ಕೆ ಬಳಸಿಕೊಂಡು, ಕಷ್ಟವೆನಿಸುವಂತಹ ಧರ್ಮಕರ್ಮಗಳನ್ನು ಬಿಟ್ಟು ಕೂರುವ ಜಾಣತನ ತೋರುವುದುಂಟು! ಅಂತಹವರು ಬಾಹ್ಯದಲ್ಲಿ ಕರ್ಮವನ್ನು …

ಸಾವಿನ ನಂತರದ ಗೌಪ್ಯತೆ

March 12, 2018 – 6:28 am | By arvindkulkarni

ಸಾವಿನ ನಂತರದ ಗೌಪ್ಯತೆ
ಆಂಗ್ಲ ದಿನಪತ್ರಿಕೆ “ದಿ ಹಿಂದೂ” ದಿನಪತ್ರಿಕೆಯಲ್ಲಿ ಪ್ರಕಟಿತ ಸುದ್ದಿ (೧೧ december ): ನ್ಯಾಯಮೂರ್ತಿಚಂದ್ರಚೂಡರು ಅಭಿಪ್ರಾಯ ಎಂದು ಹೇಳಲಾದ ಸುದ್ದಿ “Life with dignity” ಅದರ ಅಡಿಯಲ್ಲಿ
ಮದ್ರಾಸ್ ಹೈಕೋರ್ಟ್ ಪ್ರಕಾರ ದಿ. ಜಯಲಲಿತಾ ಅವರ ಆಧಾರ ಕಾರ್ಡ್ ಮತ್ತು ಬೆರಳಚ್ಚು ಗುರುತುಗಳ ಹಾಜರುಪಡಿಸುವ …