Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Archive by Month

Article Archive for January 2018

ಬದುಕಿಗೆ ಭಗವದ್ಗೀತೆ- ಮುನಿಗಳ ಹಗಲು, ಮೋಹವಶರ ಪಾಲಿಗೆ ಕತ್ತಲು

January 23, 2018 – 9:36 am | By arathivb

ಬದುಕಿಗೆ ಭಗವದ್ಗೀತೆ- ಮುನಿಗಳ ಹಗಲು, ಮೋಹವಶರ ಪಾಲಿಗೆ ಕತ್ತಲು
“ರಾಗದ್ವೇಷಗಳ ಬಿರುಗಾಳಿಗೆ ಸಿಕ್ಕ ನಾವೆಯಂತಾಗದೇ, ಪ್ರಜ್ಞೆಯನ್ನು ಇಂದ್ರಿಯ ವಿಷಯಗಳಿಂದ ತೆಗೆದು ಆತ್ಮದಲ್ಲಿ ನೆಲೆಗೊಳಿಸಿಕೊಂಡ ‘ಸ್ಥಿತಪ್ರಜ್ಞ’ನಿಗೆ ಮಾತ್ರವೇ ಶಾಂತಿ ಲಭ್ಯ”- ಎಂದು ಶ್ರೀಕೃಷ್ಣನು ವಿವರಿಸಿದ್ದನಷ್ಟೆ? ಅಂತರ್ಮುಖಿಯಾದ ಸ್ಥಿತಪ್ರಜ್ಞನಿಗೂ ಬಹಿರ್ಮುಖಿಗಳಾದ ಸಾಮಾನ್ಯರಿಗೂ ಇರುವ ವ್ಯತ್ಯಾಸವನ್ನು ಹೀಗೆ ಸೂಚಿಸುತ್ತಾನೆ ಕೃಷ್ಣ-
ಯಾ ನಿಶಾ ಸರ್ವಭೂತಾನಾಂ …

ತಾಕಲಾಟ – ತಲ್ಲಣ – ಮೈನೋವು – ಬ್ರೆಡ್

January 18, 2018 – 6:00 am | By kkoulagi

ತಾಕಲಾಟ – ತಲ್ಲಣ – ಮೈನೋವು – ಬ್ರೆಡ್
ಈಗೆರಡು ದಿನಗಳಿಂದ
ಮೈಕೈನೋವು, ವಿಪರೀತ ಕಣ್ಣುರಿ…
ಬಾಯ್ಬಿಟ್ಟರೆ ಮನೆಯಲ್ಲಿ ಬಾಂಬ್ ಸ್ಫೋಟ….
ನನ್ನ ಬ್ಯಾಂಕಿನ ಬಿಡುವಿಲ್ಲದ ದಿನಚರಿಯಿಂದ
ಈಗಾಗಲೇ ತಲ್ಲಣಗೊಂಡಿರುವ
ನಮ್ಮಮ್ಮ ನೆವಕ್ಕಾಗಿ ತುದಿಗಾಲಮೇಲೆಯೇ
ನಿಂತಿದ್ದಾಳೆ ನನ್ನನ್ನು ಗ್ರಹಬಂಧನದಲ್ಲಿಡಲು…
ಬರಿ ಅಷ್ಟಾದರೆ ಪರವಾಗಿಲ್ಲ….
ನನ್ನ ತಾಕಲಾಟಕ್ಕೆ ಕಾರಣವೇ ಬೇರೆ…

ಧಾರವಾಡ ಸಾಹಿತ್ಯ ಸಂಭ್ರಮ ೨೦೧೮ – 3

January 17, 2018 – 7:23 am | By ಧಾರವಾಡ ಸಾಹಿತ್ಯ ಸಂಭ್ರಮ
Play

ಧಾರವಾಡ ಸಾಹಿತ್ಯ ಸಂಭ್ರಮ ೨೦೧೮
ಹಣಮಂತ ಕಾಖಂಡಿಕಿಯವರ ಮಾತುಗಳು

ಧಾರವಾಡ ಸಾಹಿತ್ಯ ಸಂಭ್ರಮ ೨೦೧೮ – 2

January 17, 2018 – 7:20 am | By ಧಾರವಾಡ ಸಾಹಿತ್ಯ ಸಂಭ್ರಮ
Play

ಧಾರವಾಡ ಸಾಹಿತ್ಯ ಸಂಭ್ರಮ ೨೦೧೮
ಸಿದ್ದಲಿಂಗ ಪಟ್ಟಣಶೆಟ್ಟಿಯವರ ಮಾತುಗಳು

ಧಾರವಾಡ ಸಾಹಿತ್ಯ ಸಂಭ್ರಮ ೨೦೧೮ – 1

January 17, 2018 – 7:14 am | By ಧಾರವಾಡ ಸಾಹಿತ್ಯ ಸಂಭ್ರಮ
Play

ಧಾರವಾಡ ಸಾಹಿತ್ಯ ಸಂಭ್ರಮ ೨೦೧೮
ಚೆನ್ನವೀರ ಕಣವಿಯವರ ಮಾತುಗಳು

ಚಂಪಾ ಕಲಿ ಸಾಹಿತ್ಯ ಸಂಭ್ರಮ

January 17, 2018 – 7:04 am | By arvindkulkarni

ಚಂಪಾ ಕಲಿ ಸಾಹಿತ್ಯ ಸಂಭ್ರಮ
ಬಂಗಾಲಿ ಸಿಹಿ ತಿಂಡಿಗಳಲ್ಲಿ ಚಂಪಾಕಲಿ ಒಂದು. ರಸಗುಲ್ಲಾದ ಹಾಗಿದ್ದರೂ ಅಲ್ಲ. ಸಂಪಿಗೆ ಹಾಗೂ ಮಾಡಬಹುದಾದರೂ ಸಂಪಿಗೆ ಅಲ್ಲ. ಕಲಿ ಅಂದರೆ ಬಹಳ ಅರ್ಥಗಳನ್ನು ಹೇಳಬಹುದು. ವೀರ, ಶೂರ, ಧೀರ, ತಿಳಿದುಕೊಳ್ಳುವ ಕ್ರಿಯೆ, ಜ್ಞಾನ ಗ್ರಹಿಕೆ, ಇತ್ಯಾದಿಗಳು. ಸಿಹಿ ತಿಂಡಿಗೆ ಚಂಪಾಕಲಿ ಅಂತ ಹೆಸರು …

ಧಾರವಾಡ ಸಾಹಿತ್ಯ ಸಂಭ್ರಮ – 2018 (ಸಂಸ್ಕೃತಿ ಸಂವಾದ)

January 16, 2018 – 11:42 am | By ಧಾರವಾಡ ಸಾಹಿತ್ಯ ಸಂಭ್ರಮ

ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್, ಧಾರವಾಡ ಇವರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ
ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ
ಪ್ರಜಾವಾಣಿ, ಬೆಂಗಳೂರು
ಇವರ ಸಹಯೋಗದೊಂದಿಗೆ ಆಯೋಜಿಸಿರುವ
ಧಾರವಾಡ ಸಾಹಿತ್ಯ ಸಂಭ್ರಮ – 2018 (ಸಂಸ್ಕೃತಿ ಸಂವಾದ)
ದಿನಾಂಕ : 19, 20 ಮತ್ತು 21, …

ಬದುಕಿಗೆ ಭಗವದ್ಗೀತೆ – ಬಿರುಗಾಳಿಗೆ ಸಿಕ್ಕ ನಾವೆಯಂತಾಗದೇ ಶಾಂತನಾಗು

January 16, 2018 – 5:52 am | By arathivb

ಬದುಕಿಗೆ ಭಗವದ್ಗೀತೆ – ಬಿರುಗಾಳಿಗೆ ಸಿಕ್ಕ ನಾವೆಯಂತಾಗದೇ ಶಾಂತನಾಗು
ಸ್ಥಿತಪ್ರಜ್ಞನೆನಿಸಿದವನು ಇಂದ್ರಿಯ ಜಯ ಹಾಗೂ ರಾಗದ್ವೇಷಗಳ ನಿಗ್ರಹದ ಮೂಲಕ ಪ್ರಸಾದ ಗುಣವನ್ನು ಸಿದ್ಧಿಸಿಕೊಂಡಿರುತ್ತಾನೆ; ಅಂತಹವನ ಬುದ್ಧಿ (ಯೋಗದಲ್ಲಿ) ನೆಲೆನಿಲ್ಲುತ್ತದೆ – ಎಂದು ಕೃಷ್ಣನು ಹೇಳುತ್ತಿದ್ದನಷ್ಟೆ? ಹೀಗೆ ಮುಂದುವರೆಸುತ್ತಾನೆ-
ನಾಸ್ತಿ ಬುದ್ಧಿರಯುಕ್ತಸ್ಯ ನ ಚಾಯುಕ್ತಸ್ಯ ಭಾವನಾ I
ನ ಚಾಭಾವಯತಃ ಶಾಂತಿರಶಾಂತಸ್ಯ …

ಗೈರು – ಮಳೆ – ದಾಂಡು – ಕ್ಷಮಿಸಿ

January 11, 2018 – 5:13 am | By kkoulagi

ಗೈರು – ಮಳೆ – ದಾಂಡು – ಕ್ಷಮಿಸಿ
“ಎಡೆಬಿಡದೆ ಸುರಿದ
ಮಳೆಯಿಂದಾಗಿ
ಕಾರ್ಯಕ್ರಮಕ್ಕೆ ಗೈರು
ಉಳಿಯಬೇಕಾಯಿತು…
ದಯವಿಟ್ಟು ಕ್ಷಮಿಸಿ…”
ದಾಂಡುವಿನಿಂದ ಗಿಲ್ಲಿಯನ್ನು
ಚಿಮ್ಮಿಸಿದಂತೆ
ಹೊತ್ತಿಗೆ ಹೊಳೆದ
ಸುಳ್ಳೊಂದು ಹಾರಿಸಿದೆ
ತಲೆಮೇಲೆ ತೂಗುತ್ತಿದ್ದ ಕತ್ತಿಯ
ಯಾಮಾರಿಸಿದೆ…

ಬದುಕಿಗೆ ಭಗವದ್ಗೀತೆ- ‘ಪ್ರಸಾದ’ವನ್ನು ಪಡೆದು, ಗೆದ್ದುಕೋ!

January 9, 2018 – 6:58 am | By arathivb

ಬದುಕಿಗೆ ಭಗವದ್ಗೀತೆ- ‘ಪ್ರಸಾದ’ವನ್ನು ಪಡೆದು, ಗೆದ್ದುಕೋ!
ಜೀವನದ ಗತಿಯಲ್ಲಿ ಸಾಗುವ ಮನುಷ್ಯನು, ತನ್ನ ನಿಜದ ನೆಲೆಯಿಂದ ’ಎಲ್ಲಿ’, ’ಹೇಗೆ’ ಜಾರಲಾರಂಭಿಸುತ್ತಾನೆ ಎನ್ನುವುದನ್ನು ಮಾರ್ಮಿಕವಾಗಿ ಕೃಷ್ಣನು ಮನಗಾಣಿಸುತ್ತಿದ್ದ. ನಿರ್ಲಿಪ್ತಿಯ ಅಂತರವಿಲ್ಲದೇ ಬಾಹ್ಯ ಪ್ರಪಂಚದೊಂದಿಗೆ ’ಸಂಗ’ ಬೆಳೆಸಿಕೊಂಡಾಗ, ಹೇಗೆ ಆಸಂಗದಿಂದಾಗಿ ಕಾಮವೂ, ಅದರ ಹಿಂದೆ-ಹಿಂದೆಯೇ ಕ್ರೋಧ-ಸಮ್ಮೋಹ-ಸ್ಮೃತಿ ನಾಶ ಹಾಗೂ ಬುದ್ಧಿನಾಶಗಳೂ ಉಂಟಾಗಿ …