Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Archive by Year

Article Archive for Year 2018

ಏಕಾಂಗಿಯಾಗಿ ಹೊರಡು ಯಾರಾದರೂ ಸಿಕ್ಕರು!

September 19, 2018 – 8:12 am | By jogimane

ಏಕಾಂಗಿಯಾಗಿ ಹೊರಡು ಯಾರಾದರೂ ಸಿಕ್ಕರು!
ನನಗೆ ಗೊತ್ತಿರುವ ಉದ್ಯಮಿಯೊಬ್ಬರು ಹಗಲು-ರಾತ್ರಿಯೆನ್ನದೆ ಕಷ್ಟಪಟ್ಟು ದುಡಿಯುತ್ತಿದ್ದರು. ದೇಶವಿದೇಶ ಸುತ್ತುತ್ತಿದ್ದರು. ತಾವೇ ಆಫೀಸಿನಲ್ಲಿ ಕೂತು ಅಕೌಂಟ್ಸು ನೋಡುತ್ತನಿ, ಸರಿಯಾಗಿ ಕಸ ಗುಡಿಸಿದ್ದಾರಾ ಅಂತ ಗಮನಿಸುತ್ತ, ಯಾರು ರಜೆ ಹಾಕಿದ್ದಾರೆ ಅನ್ನುವುದನ್ನು ಗೊತ್ತು ಮಾಡಿಕೊಳ್ಳುತ್ತ, ಆಫೀಸಿಗೆ ಬಂದವರೊಂದಿಗೆ ತಾವೇ ಮಾತಾಡುತ್ತ, ವ್ಯವಹಾರಕ್ಕೆ ಬಂದೊಡನೆ ಹತ್ತು ಪೈಸೆಗೂ …

ತಿಳಿಯೆ ಏಕೆ ಹೀಗೆ?

September 19, 2018 – 6:32 am | By Uma Bhatkhande

ತಿಳಿಯೆ ಏಕೆ ಹೀಗೆ?
ಮೊದಲ ನೋಟ ನಾ ನಿನ್ನ ನೋಡಿದಾಗ
ಕಣ್ಣರೆಪ್ಪೆ ಅಗಲಿ ತಿರುತಿರುಗಿ ಕತ್ತು ಹೊರಳಿ
ಎಡವಿ ಮುಗ್ಗುರಿಸಿ ಹಿಡಿದದ್ದೆಲ್ಲ ಚೆಲ್ಲಾಪಿಲ್ಲಿಯಾಗಿ
ಮರಳಿದ್ದೆ ಮನೆಗೆ ಗಾಭರಿಯಾಗಿ
ನಿನಗೂ ಹೀಗೇ ಆಗಿದೆಯಾ ಗೆಳತಿ?
ನಿನ್ನಂತರಂಗ ನಾ ಅರಿಯಲು ಬೇಕು ಸಮಯ
ಮೊದಲ ನೋಟದ ಪ್ರೀತಿ ಇದೇ ಇರಬಹುದೇ?
ಗೊಂದಲವು ಮನದಲ್ಲಿ …

ವಲಯ

September 18, 2018 – 11:31 am | By kkoulagi

ವಲಯ
ನಾನು ನನ್ನ
ರೂಮಿನಲ್ಲಿ
ಕುಳಿತಾಗ
ನನ್ನದೇ
ಸ್ವಗತಳಿರುತ್ತವೆ…
ಸ್ನೇಹಿತರೊಂದಿಗಿನ
ಸಂಭಾಷಣೆಗಳಿರುತ್ತವೆ…
ನಮ್ಮದೇ
ಗುಂಪಿನ ಚರ್ಚೆಯ
ವಿಷಯಗಳಿರುತ್ತವೆ…
ನಂತರ ತಿಳಿಯುತ್ತದೆ
ಇವೆಲ್ಲವೂ,
ನನ್ನದೇ
ತಲೆಯಲ್ಲಿ
ಸುಳಿದಾಡುವ
ನನ್ನವೇ
ಹುಚ್ಚು
ವಿಚಾರಗಳೆಂದು…

‘ಇದು ನನ್ನ ಅನಾದಿಯ ಉಪದೇಶ’

September 17, 2018 – 12:05 pm | By arathivb

‘ಇದು ನನ್ನ ಅನಾದಿಯ ಉಪದೇಶ’
‘ಕಾಮವೆಂಬ ಹಿತಶತ್ರುವನ್ನು ಗೆದ್ದು, ಆತ್ಮದಲ್ಲಿ ನೆಲೆ ನಿಲ್ಲಲು ಯತ್ನಿಸು’ ಎನ್ನುತ್ತ ಗೆಲುವಿನ ಪರಿಯನ್ನು ಅರ್ಜುನನಿಗೆ ಕೃಷ್ಣನು ಮನಗಾಣಿಸುತ್ತಿದ್ದುದನ್ನು ನೋಡಿದ್ದೇವೆ. 4ನೇ ಅಧ್ಯಾಯದ ಪ್ರಾರಂಭದಲ್ಲಿ ಹೀಗೆನ್ನುತ್ತಾನೆ; ‘ಹೇ ಅರ್ಜುನ! ಈ ಅವ್ಯಯವಾದ ಯೋಗವನ್ನು ನಾನು ಬಹಳ ಹಿಂದೆ ವಿವಸ್ವತನಿಗೆ (ಸೂರ್ಯನಿಗೆ) ತಿಳಿಸಿದ್ದೆ. ಆತನು ಅದನ್ನು ಮಗನಾದ …

ಸಾಧಕರು ಸಾಧಿಸುತ್ತಿರುತ್ತಾರೆ, ಉಳಿದವರು ದೂರುತ್ತಿರುತ್ತಾರೆ!

September 17, 2018 – 6:56 am | By Sneha Patil
jogi sept 6

ಸಾಧಕರು ಸಾಧಿಸುತ್ತಿರುತ್ತಾರೆ, ಉಳಿದವರು ದೂರುತ್ತಿರುತ್ತಾರೆ!
ನಮ್ಮಲ್ಲಿ ಒಂದು ಮನಸ್ಥಿತಿ ಇದೆ. ಅದೇನೆಂದರೆ,ನಾವು ಬಡವರಾದರೆ ಸಾಧನೆ ಮಾಡುವುದಕ್ಕಾಗುವುದಿಲ್ಲ ಎಂದು. ಅದು ಯಾವ ಕೋನದಿಂದ ಸರಿ ಎಂದು ನನಗೆ ಈಗಲೂ ತಿಳಿಯುತ್ತಿಲ್ಲ. ಸಾಧನೆ ಮಾಡಿ ಎಂದರೆ, ಪ್ರಭೂಜೀ ನಾವು ತುಂಬಾ ಬಡವರು, ನಾವ್ ಏನ್ ಮಾಡಕ್ಕಾಗತ್ತೆ ಹೇಳಿ? ಚೆನ್ನಾಗಿ ಓದಿ ಎಲ್ಲಾದ್ರೂ, …

ಮೈಸೂರು ಕಟ್ಟಿದ ತಾತಯ್ಯರ ಸ್ಮರಣೆ

September 12, 2018 – 9:05 am | By ramachandrahegde

ಮೈಸೂರು ಕಟ್ಟಿದ ತಾತಯ್ಯರ ಸ್ಮರಣೆ
ಸೆಪ್ಟೆಂಬರ್ 5, ಶ್ರೀ ತಾತಯ್ಯ ನವರ ಜನ್ಮದಿನ. ಸೆಪ್ಟೆಂಬರ್ 11ರ ಭಾನುವಾರ ಸಂಜೆ 4ಕ್ಕೆ ಮೈಸೂರಿನ ಶಾರದಾವಿಲಾಸ ಕಾಲೇಜು ಸಭಾಂಗಣದಲ್ಲಿ ನಡೆಯುವ ಜನ್ಮದಿನಾಚರಣೆ ಕಾರ್ಯ ಕ್ರಮದಲ್ಲಿ ಹಿರಿಯ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪನವರು ತಾತಯ್ಯನವರ ಕುರಿತ ಅಂತರ್ಜಾಲ ತಾಣಕ್ಕೆ ಚಾಲನೆ ನೀಡಲಿದ್ದಾರೆ. ತನ್ನಿಮಿತ್ತ ಈ …

ಬೇಸರಿಸದ ನೀವು ಧನ್ಯ.

September 12, 2018 – 7:21 am | By Uma Bhatkhande

ಬೇಸರಿಸದ ನೀವು ಧನ್ಯ.
ಹುಟ್ಟು ಯಾರಿಂದಲೋ
ಬೆಳೆಯುವಿರಿ ಮತ್ತೆಲ್ಲೋ
ಉಣಿಸುವಳು ಭೂತಾಯಿ
ನೀರೆರೆವುದು ಬಾನು
ಉಸಿರಾಗುವುದು ವಾಯು
ಆದರೂ ನೀನೆಷ್ಟು ನಿಸ್ವಾರ್ಥಿ ಹಸಿರೆ!
ಬೆಳೆವಾಗ ಬಿಸಿಲಲ್ಲಿ ತಂಪು ಗಾಳಿ
ವಿಶಾಲ ಹರಡಿರಲು ನೆರಳು
ಜೀವಿಗಳಿಗೆ ನೀನಿರದೆ ಉಸಿರಿಲ್ಲ
ನೀನಿರದೆ ಇಳೆಗೆ ಮಳೆ-ಬೆಳೆಗಳಿಲ್ಲ
ಆದರೂ ನಿನಗೆ ಪ್ರಶಂಸೆಗಳ ಹಂಗಿಲ್ಲ
ನೀನರಷ್ಟು ನಿಸ್ವಾರ್ಥಿ ಹಸಿರೆ
ನಿನ್ನೊಳಗೆ ನೀ ಆಹಾರ ಸೃಷ್ಟಿಸಿ
ಎಲೆಗಳನುದುರಿಸಿ ಗೊಬ್ಬರವಾಗಿಸಿ
ನಿನ್ನ ನೀ ಕಾಯುವ ಸ್ವಾವಲಂಬಿ
ಭೇದ ಭಾವವಿಲ್ಲದೆ ನೀಬೆಲ್ಲವ ನೀಡುವೆ
ಏನೂ …

ಬದುಕು

September 11, 2018 – 9:18 am | By kkoulagi

ಬದುಕು
ಬದುಕನ್ನೊಮ್ಮೆ
ಹಿಂದಿರುಗಿ
ನೋಡಿದಾಗ
ನನಗನಿಸಿದ್ದು…
“ಆಗ
ನನಗೆ
ಸಿಗಬೇಕೆಂದಿದ್ದು
ಸಿಗದಿದ್ದಾಗ
ನಾನು
ಅಭಾಗಿನಿಯಂದು”
ಈಗ
ಅನಿಸುತ್ತಿದೆ
“ನಾನು
ಬಯಸಿದ್ದಕ್ಕಿಂತ
ಭಿನ್ನವಾಗಿದ್ದದ್ದು
ಹೆಚ್ಚು ಉತ್ತಮವಾಗಿದ್ದು
ಕೊಡಲೆಂದೇ
ನನ್ನ ಭಗವಂತ
ನನಗಾಗ
ಹಾಗೆ
ಮಾಡಿದ್ದು
ಎಂದು…

ಅಭಿನಯ ಭಾರತಿಯ ೩೭ನೇ ವಾರ್ಷಿಕೋತ್ಸವ

September 11, 2018 – 6:49 am | By arvindkulkarni

ಅಭಿನಯ ಭಾರತಿಯ ೩೭ನೇ ವಾರ್ಷಿಕೋತ್ಸವ
ಗಿರೀಶ್ ಕಾರ್ನಾಡರ ಹೊಸ ನಾಟಕ “ರಾಕ್ಷಸ ತಂಗಡಿ” ಕುರಿತು
ಶ್ರೀ.ಹರ್ಷ ಡಂಬಳ ಮತ್ತು ಉಮೇಶ ತೇಲಿ ಅವರ ಸಂಭಾಷಣೆ

ಕಾಮವನ್ನು ಗೆಲ್ಲು, ಆತ್ಮದಲ್ಲಿ ನಿಲ್ಲು

September 10, 2018 – 7:17 am | By arathivb

ಕಾಮವನ್ನು ಗೆಲ್ಲು, ಆತ್ಮದಲ್ಲಿ ನಿಲ್ಲು
‘ಇತ್ತ ಅತ್ಯಾಸೆ ಮೂಡಿಸಿ ಪಾಪ ಮಾಡುವಂತೆ ಪ್ರೇರೇಪಿಸುತ್ತ, ಅತ್ತ ಪರಮಾರ್ಥದ ವಿಷಯದಲ್ಲೂ ಗಮನವೇ ಹರಿಯದಂತೆ ದಿಕ್ಕುತಪ್ಪಿಸುವ ಕಾಮವೆಂಬ ಆಂತರಿಕ ವೈರಿಯನ್ನು ಮೊದಲು ಜಯಿಸು’ ಎಂದು ಕೃಷ್ಣ ವಿವರಿಸುತ್ತಿದ್ದನಷ್ಟೆ? ಮುಂದುವರೆಸುತ್ತಾನೆ;
‘‘ಇಂದ್ರಿಯಗಳು (ದೇಹದಲ್ಲಿನ ಇತರೆಲ್ಲ ಅಂಗಗಳಿಗಿಂತಲೂ) ಪ್ರಧಾನ. ಇಂದ್ರಿಯಗಳಿಗಿಂತ ದೊಡ್ಡದು ಮನಸ್ಸು. ಮನಸ್ಸಿಗಿಂತ ಬುದ್ಧಿಯು ದೊಡ್ಡದು. …