Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Archive by Month

Article Archive for December 2017

ಸ್ವಾತಂತ್ರ್ಯ ಸಂಗ್ರಾಮಕ್ಕೆ ಸೋದರಿ ನಿವೇದಿತಾರ ಕೊಡುಗೆ

December 22, 2017 – 6:35 am | By rkashramdwd

ಸ್ವಾತಂತ್ರ್ಯ ಸಂಗ್ರಾಮಕ್ಕೆ ಸೋದರಿ ನಿವೇದಿತಾರ ಕೊಡುಗೆ
ಡಾ. ತೇಜಸ್ವಿನಿ ಯಕ್ಕುಂಡಿಮಠ
‘ಯಾವ ಭಾರತೀಯನೂ ಸಹ ನಿವೇದಿತಾ ಭಾರತವನ್ನು ಪ್ರೀತಿಸಿದ್ದಷ್ಟು ಪ್ರೀತಿಸಬಲ್ಲನೆ ಎಂಬುದು ನನ್ನ ಅನುಮಾನ’ ಎಂದು ಮಹಾನ್ ರಾಷ್ಟ್ರನಾಯಕ ಬಿಪಿನ್ ಚಂದ್ರಪಾಲ ಹೇಳಿದ್ದಾರೆ. ಭಾರತವನ್ನು ಬ್ರಿಟಿಷರಿಂದ ಬಂಧಮುಕ್ತಗೊಳಿಸಲು ಹೊರದೇಶಗಳಲ್ಲಿ ಜಾಗೃತಿಯನ್ನು ಮೂಡಿಸಿ, ಆಜಾದ್ ಹಿಂದ್ ಸೇನೆಯನ್ನು ಕಟ್ಟಿದ ವೀರ …

ಗಡಿಯಾರ – ಶರಾಯಿ – ಕೋಲು – ಅಸು

December 21, 2017 – 5:00 am | By kkoulagi

ಗಡಿಯಾರ – ಶರಾಯಿ – ಕೋಲು – ಅಸು
ಕಾಲಮಹಿಮೆ
ಕಾಲನ ಕಿಂಕರರಿಗೆ
ಕರುಣೆ ಎಂಬುದಿಲ್ಲ..
ಗಡಿಯಾರದ ಮುಳ್ಳುಗಳೆಂದೂ
ಹಿಂದಕ್ಕೆ ಚಲಿಸುವದಿಲ್ಲ…
‘ಮೃತ್ಯುಂಜಯ’ ಎಂದು
ಹೆಸರಿಟ್ಟುಕೊಂಡವನೂ
ಒಂದಿಲ್ಲ ಒಂದು ದಿನ
ಅಸು ನೀಗಲೇ ಬೇಕು….
ಹೆಸರು ‘ತರುಣ’ನೇ
ಇರಬಹುದು…
ಒಂದಿಲ್ಲ ಒಂದಿನ ಕೋಲು
ಹಿಡಿಯಲೇಬೇಕು…
ಶರಾಯಿಯ ಕಿಸೆಗಳಲ್ಲಿ
ಝಣಗುಟ್ಟುವ ಹಣ
ಇದುವರೆಗೂ
ಹೆಣವಾಗುವದನ್ನು

ಬದುಕಿಗೆ ಭಗವದ್ಗೀತೆ – ಹೇಗಾದರೂ ಮಾಡಿ ಇಂದ್ರಿಯಗಳನ್ನು ಗೆಲ್ಲು, ನನ್ನಲ್ಲಿ ನಿಲ್ಲು

December 19, 2017 – 5:51 am | By arathivb

ಬದುಕಿಗೆ ಭಗವದ್ಗೀತೆ – ಹೇಗಾದರೂ ಮಾಡಿ ಇಂದ್ರಿಯಗಳನ್ನು ಗೆಲ್ಲು, ನನ್ನಲ್ಲಿ ನಿಲ್ಲು
ಬೇಕಾದಾಗ ಜೀವನ್ಮುಖಿಯಾಗಿ ಬದುಕು ನಡೆಸುತ್ತ, ಕರ್ತವ್ಯಗಳು ಮುಗಿದಾಗ, ಎಲ್ಲದರಿಂದಲೂ ಕಳಚಿಕೊಂಡು ಅಂತರ್ಮುಖನಾಗಿ ವಿರಮಿಸುವ ಕೌಶಲದ ಬಗ್ಗೆ ಶ್ರೀಕೃಷ್ಣನು ವಿವರಿಸುತ್ತಿದ್ದ. ಅದಕ್ಕೆ ಆಮೆಯ ಮುದ್ದು ನಿದರ್ಶನವನ್ನೂ ಕೊಟ್ಟ.
ಯಯತೋಹ್ಯಪಿ ಕೌಂತೇಯ ಪುರುಷಸ್ಯ ವಿಪಶ್ಚಿತಃ I ಇಂದ್ರಿಯಾಣಿ ಪ್ರಮಾಥೀನಿ …

ಭಾರತೀಯ ಸಂಗೀತ ವಿದ್ಯಾಲಯ ಭಾಗ ೩

December 19, 2017 – 5:09 am | By bsvdharwad
Play

ಭಾರತೀಯ ಸಂಗೀತ ವಿದ್ಯಾಲಯ ಭಾಗ ೩
ದಿನಾಂಕ ೦೯/೧೨/೨೦೧೭ ರಂದು ಧಾರವಾಡದ ಸೃಜನ ರಂಗಮಂದಿರದಲ್ಲಿ ಜರುಗಿದ್ ಪಂಡಿತ್ ರಘುನಂದನ ಪಂಶೀಕರ್ ಇವರ ಗಾಯನ ಕಾರ್ಯಕ್ರಮದ ಮುದ್ರಿತ ಭಾಗ

ಭಾರತೀಯ ಸಂಗೀತ ವಿದ್ಯಾಲಯ ಭಾಗ ೨

December 19, 2017 – 5:03 am | By bsvdharwad
Play

ಭಾರತೀಯ ಸಂಗೀತ ವಿದ್ಯಾಲಯ ಭಾಗ ೨
ದಿನಾಂಕ ೦೯/೧೨/೨೦೧೭ ರಂದು ಧಾರವಾಡದ ಸೃಜನ ರಂಗಮಂದಿರದಲ್ಲಿ ಜರುಗಿದ್ ಪಂಡಿತ್ ರಘುನಂದನ ಪಂಶೀಕರ್ ಇವರ ಗಾಯನ ಕಾರ್ಯಕ್ರಮದ ಮುದ್ರಿತ ಭಾಗ

ಭಾರತೀಯ ಸಂಗೀತ ವಿದ್ಯಾಲಯ – ಭಾಗ ೧

December 19, 2017 – 4:55 am | By bsvdharwad
Play

ಭಾರತೀಯ ಸಂಗೀತ ವಿದ್ಯಾಲಯ – ಭಾಗ ೧
ದಿನಾಂಕ ೦೯/೧೨/೨೦೧೭ ರಂದು ಧಾರವಾಡದ ಸೃಜನ ರಂಗಮಂದಿರದಲ್ಲಿ ಜರುಗಿದ್ ಪಂಡಿತ್ ರಘುನಂದನ ಪಂಶೀಕರ್ ಇವರ ಗಾಯನ ಕಾರ್ಯಕ್ರಮದ ಮುದ್ರಿತ ಭಾಗ

ಜಯಂತಿಯ ಸುತ್ತಮುತ್ತ

December 18, 2017 – 7:00 am | By arvindkulkarni

ಜಯಂತಿಯ ಸುತ್ತಮುತ್ತ
ಜಯಂತಿ ಅಂದಾಕ್ಷಣ 60ರ ಆಸುಪಾಸಿನವರಿಗೆ ಅದೂ ಕರ್ನಾಟಕದವರಿಗೆ ನೆನಪಾಗುವುದು ಎಡಕಲ್ಲು ಗುಡ್ಡದ ಮೇಲೆ, ಬೆಟ್ಟದ ಹುಲಿ, ಬಹಾದ್ದೂರ್ ಗಂಡು, ಕಸ್ತೂರಿ ನಿವಾಸದ ಅಭಿನೇತ್ರಿ ಜಯಂತಿಯೇ. ಬೆಟ್ಟದ ಹುಲಿಯ ಕಪ್ಪು ಬಿಳುಪಿನಲ್ಲಿಯೂ ‘ಏನೋ ತಲ್ಲಣ ಏಕೋ ಈ ದಿನಾ ಆಶೆಯೂ ಹೆಚ್ಚಿ ಸಾವಿರ ಯೋಚನೆ ಹಾಕಿ’ ಕಾವು …

ಒಳ್ಳೆ ಮನಸ್ಸುಗಳು ಬೇಕು

December 15, 2017 – 6:05 am | By rkashramdwd

ಒಳ್ಳೆ ಮನಸ್ಸುಗಳು ಬೇಕು
ಡಾ. ವಿ. ಕೆ.ಆರ್.ವಿ. ರಾವ್ ಭಾರತದ ಪ್ರಖ್ಯಾತ ಅರ್ಥಶಾಸ್ತ್ರಜ್ಞರು. ಭಾರತ ಯೋಜನಾ ಆಯೋಗದ ಸದಸ್ಯರಾಗಿ, ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ, ಸ್ಥಾಪಕರಾಗಿ, ದೆಹಲಿ ವಿಶ್ವವಿದ್ಯಾಲಯದ ಪ್ರಥಮ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ, ಉಪಕುಲಪತಿಯಾಗಿ ಹೆಸರಾದವರು ಹಾಗೂ ಸ್ವಾಮಿ ವಿವೇಕಾನಂದರ ಅನುಯಾಯಿಗಳು.
ರಾವ್ ಅವರು ದೆಹಲಿ ಅರ್ಥಶಾಸ್ತ್ರ ವಿಭಾಗದಿಂದ …

ಮೃದುವಚನ – ಭಕ್ತ – ಕರ್ಪೂರ – ಅಣ್ಣ

December 14, 2017 – 4:46 am | By kkoulagi

ಮೃದುವಚನ – ಭಕ್ತ – ಕರ್ಪೂರ – ಅಣ್ಣ
ಮೃದು ಮಧುರ ವಚನಗಳಲ್ಲಿ
ಅಣ್ಣಾ, ಅಪ್ಪಾ, ಅಮ್ಮಾ, ಅಕ್ಕ
ಎಂದೆಲ್ಲ ನುಡಿದರೆ ಜನ
ಮರುಳಾಗುವ ಕಾಲವಿದಲ್ಲ…
ಮುಖಕ್ಕೆ ವಿಭೂತಿ, ಮೈಗೆ ಕಾಷಾಯ ವಸ್ತ್ರ,
ಕೈಲಿ ಕಾಯಿ, ಕರ್ಪೂರ
ಬಾಯಲ್ಲಿ ಮಣಮಣ ಮಂತ್ರಗಳಿಂದ
ಭಕ್ತವರ್ಗ ಸೃಷ್ಟಿಸಿಕೊಳ್ಳಲಾಗುವದಿಲ್ಲ….
ಜನರೀಗ ಎಚ್ಚತ್ತಿದ್ದಾರೆ….
ಒಬ್ಬರು ಎಲ್ಲರನ್ನೂ …

ಬದುಕಿಗೆ ಭಗವದ್ಗೀತೆ- ಆಮೆಯಂತೆ ಅಂತರ್ಮುಖ-ಬಹಿರ್ಮುಖತೆಗಳ ನಿಯಂತ್ರಣವನ್ನು ತಿಳಿ

December 12, 2017 – 5:23 am | By arathivb

ಬದುಕಿಗೆ ಭಗವದ್ಗೀತೆ- ಆಮೆಯಂತೆ ಅಂತರ್ಮುಖ-ಬಹಿರ್ಮುಖತೆಗಳ ನಿಯಂತ್ರಣವನ್ನು ತಿಳಿ
ಎಲ್ಲ ಜೀವನಾನುಭವಗಳನ್ನು ಜೀರ್ಣಿಸಿಕೊಳ್ಳುತ್ತ ಬದುಕಬಲ್ಲ ’Practical ಮನುಷ್ಯನೇ ಸ್ಥಿತಪ್ರಜ್ಞ’ ಎನ್ನುವುದನ್ನು ಕೃಷ್ಣನು ವಿವರಿಸುತ್ತಿದ್ದನಷ್ಟೆ? ಸ್ಥಿತಪ್ರಜ್ಞನ ಅಂತಶ್ಶಕ್ತಿಯ ಬಗ್ಗೆ ಮತ್ತಷ್ಟು ಹೇಳುತ್ತಾನೆ-
ಯದಾಸಂಹರತೇ ಚಾಯಂ ಕೂರ್ಮೋಂಗಾನೀವ ಸರ್ವಶಃ ಇಂದ್ರಿಯಾಣೀಂದ್ರಿಯಾರ್ಥೇಭ್ಯಃ ತಸ್ಯ ಪ್ರಜ್ಞಾಪ್ರತಿಷ್ಠಿತಾ
(ಆಮೆಯು ತನ್ನ ಅಂಗಾಂಗಗಳನ್ನು ಎಲ್ಲೆಡೆಗಳಿಂದ ಒಳಸೆಳೆದುಕೊಳ್ಳುವಂತೆ, ಎಲ್ಲ ವಿಷಯವಸ್ತುಗಳಿಂದ …