Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Archive by Month

Article Archive for November 2017

ಜರಾಸಂಧ ವೃತ್ತಾಂತ – ಭಾಗ ೪

November 30, 2017 – 5:22 am | By gamakahosalli

ಜರಾಸಂಧ ವೃತ್ತಾಂತ – ಭಾಗ ೪
ವಾಚನ : ಶ್ರೀಮತಿ ಸೀತಾ ಬಾಪಟ್, ಸಾಗರ
ವ್ಯಾಖ್ಯಾನ : ಶ್ರೀ ಕೆ.ಆರ್. ಕೃಷ್ಣಯ್ಯ, ಸಾಗರ

ಜರಾಸಂಧ ವೃತ್ತಾಂತ – ಭಾಗ ೩

November 30, 2017 – 5:19 am | By gamakahosalli

ಜರಾಸಂಧ ವೃತ್ತಾಂತ – ಭಾಗ ೩
ವಾಚನ : ಶ್ರೀಮತಿ ಸೀತಾ ಬಾಪಟ್, ಸಾಗರ
ವ್ಯಾಖ್ಯಾನ : ಶ್ರೀ ಕೆ.ಆರ್. ಕೃಷ್ಣಯ್ಯ, ಸಾಗರ

ಮತ್ತು – ಅನಾಮತ್ತು – ಗಿರಿಕನ್ಯೆ – ರಿಂಗ್ಟೋನ್

November 30, 2017 – 5:01 am | By kkoulagi

ಮತ್ತು – ಅನಾಮತ್ತು – ಗಿರಿಕನ್ಯೆ – ರಿಂಗ್ಟೋನ್
ಒಂಚೂರೂ ಕೃತ್ರಿಮತೆಯಿಲ್ಲದ
ಗಿರಿಕನ್ಯೆಯಂಥ, ಜವಾರಿಹರಯದ
ಹೆಣ್ಣಿನ ಮತ್ತಿನಲ್ಲಿ ತನ್ನನ್ನೇ ಕಳೆದುಕೊಂಡಿದ್ದ
ಆ ಹುಡುಗನಿಗೆ, ತಾನೇ ಹಂಬಲಿಸಿ,
ಹಂಬಲಿಸಿ download ಮಾಡಿಕೊಂಡಿದ್ದ
Ringtone ಸಹ ಅತ್ಯಂತ ಕರ್ಕಶವೆನಿಸಿ
ತನ್ನ ಕನಸಿನ ಸ್ವರ್ಗದಿಂದ ಅನಾಮತ್ತು
ಎತ್ತಿ ಪಾತಾಳಕ್ಕೆಸೆದಂತೆ ಭಾಸವಾದುದು
ಸಹಜವೇ ತಾನೇ???

ಜರಾಸಂಧ ವೃತ್ತಾಂತ – ಭಾಗ ೨

November 29, 2017 – 5:05 am | By gamakahosalli

ಜರಾಸಂಧ ವೃತ್ತಾಂತ – ಭಾಗ ೨
ವಾಚನ : ಶ್ರೀಮತಿ ಸೀತಾ ಬಾಪಟ್, ಸಾಗರ
ವ್ಯಾಖ್ಯಾನ : ಶ್ರೀ ಕೆ.ಆರ್. ಕೃಷ್ಣಯ್ಯ, ಸಾಗರ

ಜರಾಸಂಧ ವೃತ್ತಾಂತ – ಭಾಗ ೧

November 29, 2017 – 5:01 am | By gamakahosalli

ಜರಾಸಂಧ ವೃತ್ತಾಂತ – ಭಾಗ ೧
ವಾಚನ : ಶ್ರೀಮತಿ ಸೀತಾ ಬಾಪಟ್, ಸಾಗರ
ವ್ಯಾಖ್ಯಾನ : ಶ್ರೀ ಕೆ.ಆರ್. ಕೃಷ್ಣಯ್ಯ, ಸಾಗರ

ನಾರದವಾಕ್ಯ – ಭಾಗ ೩

November 28, 2017 – 6:50 am | By gamakahosalli

ನಾರದವಾಕ್ಯ – ಭಾಗ ೩
ವಾಚನ: ಶ್ರೀಮತಿ ಲಕ್ಷ್ಮೀ ಜಯಪ್ರಕಾಶ್, ತುಮಕೂರು
ವ್ಯಾಖ್ಯಾನ : ಡಾ| ರೇಣುಕಾಪ್ರಸಾದ್, ತುಮಕೂರು

ನಾರದವಾಕ್ಯ – ಭಾಗ ೨

November 28, 2017 – 6:47 am | By gamakahosalli

ನಾರದವಾಕ್ಯ – ಭಾಗ ೨
ವಾಚನ: ಶ್ರೀಮತಿ ಲಕ್ಷ್ಮೀ ಜಯಪ್ರಕಾಶ್, ತುಮಕೂರು
ವ್ಯಾಖ್ಯಾನ : ಡಾ| ರೇಣುಕಾಪ್ರಸಾದ್, ತುಮಕೂರು

ನಾರದವಾಕ್ಯ – ಭಾಗ ೧

November 28, 2017 – 6:43 am | By gamakahosalli

ನಾರದವಾಕ್ಯ – ಭಾಗ ೧
ವಾಚನ: ಶ್ರೀಮತಿ ಲಕ್ಷ್ಮೀ ಜಯಪ್ರಕಾಶ್, ತುಮಕೂರು
ವ್ಯಾಖ್ಯಾನ : ಡಾ| ರೇಣುಕಾಪ್ರಸಾದ್, ತುಮಕೂರು

ಬದುಕಿಗೆ ಭಗವದ್ಗೀತೆ – ಸಮತ್ವ-ನಿರ್ಭೀತಿಗಳುಳ್ಳ ಸ್ಥಿತಪ್ರಜ್ಞನೇ ಮುನಿ

November 28, 2017 – 5:17 am | By arathivb

ಬದುಕಿಗೆ ಭಗವದ್ಗೀತೆ –  ಸಮತ್ವ-ನಿರ್ಭೀತಿಗಳುಳ್ಳ ಸ್ಥಿತಪ್ರಜ್ಞನೇ ಮುನಿ
’ಸ್ಥಿತಪ್ರಜ್ಞನು ಹೇಗಿರುತ್ತಾನೆ? ಹೇಗೆ ವರ್ತಿಸುತ್ತಾನೆ?’ ಎಂಬ ಅರ್ಜುನನ ಪ್ರಶ್ನೆಗೆ ಕೃಷ್ಣನು ಉತ್ತರಿಸಲಾರಂಭಿಸಿದ್ದ. ‘ಆತ್ಮತುಷ್ಟಿ’ಯನ್ನೇ ಸ್ಥಿತಪ್ರಜ್ಞನ ಮೊದಲ ಲಕ್ಷಣವಾಗಿ ಕೃಷ್ಣನು ಹೇಳಿದ್ದನ್ನೂ ಚರ್ಚಿಸಿದ್ದೇವೆ. ಮುಂದುವರೆಸುತ್ತಾನೆ ಕೃಷ್ಣ-
ದುಃಖೇಷ್ವನುದ್ವಿಘ್ನಮನಾಃ ಸುಖೇಷು ವಿಗತಸ್ಪೃಹಃ I
ವೀತರಾಗಭಯಕ್ರೋಧಃ ಸ್ಥಿತಧೀರ್ಮುನಿರುಚ್ಯತೇ II
ಸ್ಥಿತಪ್ರಜ್ಞನು ದುಃಖದಲ್ಲಿ ಉದ್ವಿಗ್ನನಾಗುವುದಿಲ್ಲ. ಸುಖದ …

ಆಟಕ್ಕೆ ದಣಿವಿಲ್ಲ, ಧಣಿಯಿಲ್ಲ

November 27, 2017 – 10:02 am | By arvindkulkarni

ಆಟಕ್ಕೆ ದಣಿವಿಲ್ಲ ಧಣಿಯಿಲ್ಲ
ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಮತ್ತು ರಾಜಕೀಯ ವ್ಯಕ್ತಿಗಳು ಮಾತನಾಡುವ ಆವೇಶದಲ್ಲಿ ಸಾಂಸ್ಕೃತಿಕ ಭಿನ್ನತೆ, ಪರಿಜ್ಞಾನಗಳು, ಇದ್ದೋ ಇಲ್ಲದೆಯೋ ಅಗ್ಗದ ಚಪ್ಪಾಳೆ ಶಿಳ್ಳೆಯ ಫಲಾನುಭವಿಗಳ ಭಾಗ್ಯ ಪಡೆಯಲು ಏನೇನೋ ಶಬ್ದ, ವಾಕ್ಯ, ಪದ ಪುಂಜಗಳನ್ನು ಓತಪ್ರೋತವಾಗಿ ಪ್ರಯೋಗಿಸಿಯೇ ಬಿಡುತ್ತಾರೆ. ಶಿಕ್ಷಣ ಮತ್ತು ವಯಸ್ಸು, ಅನುಭವ ಮ್ಯಾಚುರಿಟಿ ತರುತ್ತದೆ …