Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Archive by Month

Article Archive for April 2017

ನನ್ನೊಳು ನಾ ನಿನ್ನೊಳು ನೀ

April 28, 2017 – 5:34 am | By ನೀನಾಸಮ್
Play

ನನ್ನೊಳು ನಾ ನಿನ್ನೊಳು ನೀ
ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ ‘ನೀನಾಸಮ್ ರಂಗ ಸಂಗೀತ’ಗಳ ದಾಖಲೀಕರಣದ ಇನ್ನೊಂದು ಪ್ರಸ್ತುತಿ
ನಾಟಕ: ಗೋಕುಲ ನಿರ್ಗಮನ । ೧೯೯೩ ನೀನಾಸಮ್ ತಿರುಗಾಟ । ನಾಟಕಕಾರ, ಗೀತಕಾರ: ಪು.ತಿ.ನರಸಿಂಹಾಚಾರ್ । ನಾಟಕ ನಿರ್ದೇಶನ, ಸಂಗೀತ ಸಂಯೋಜನೆ: ಬಿ.ವಿ.ಕಾರಂತ

ಚಲ್ಲಾಟ – ಮಾಯಕ – ಬಿರುಕು – ನಿಜನಾಮಧೇಯ

April 27, 2017 – 5:09 am | By kkoulagi

ಚಲ್ಲಾಟ – ಮಾಯಕ – ಬಿರುಕು – ನಿಜನಾಮಧೇಯ
ಬದುಕಿನ ಪ್ರೀತಿ, ಪ್ರೇಮ,
ಪ್ರಣಯಭರಿತ
ಚಲ್ಲಾಟಗಳ ಭರದಲ್ಲಿ
ಅಷ್ಟು ಇಷ್ಟು ಬಿರುಕುಗಳನ್ನು
ಅವಗಣಿಸಿ ಹೇಗೋ ಎಂತೋ
ಓಡುತ್ತಿರುತ್ತದೆ ಬದುಕಿನ
ಜಟಕಾ ಬಂಡಿ….
ಅದನ್ನು ಕೊಂಚ
ಗಂಭೀರವಾಗಿ
ಸೂಕ್ಷ್ಮ ಕೋನಗಳಿಂದ
ಅವಲೋಕಿಸಿದರೂ
ಎಂಥವರಿಗೂ
ತಿಳಿಯುತ್ತದೆ
ಬದುಕಿನ ಇನ್ನೊಂದು
ನಿಜನಾಮಧೇಯ
‘ಮಾಯಕವೆಂದು…’

ತರುಣ ಬಲಿದಾನಿ ಖುದಿರಾಮ್ ಬೋಸ್

April 26, 2017 – 4:57 am | By ramachandrahegde
27

ತರುಣ ಬಲಿದಾನಿ ಖುದಿರಾಮ್ ಬೋಸ್

ಖುದಿರಾಮ್ ಬೋಸ್ (ಡಿಸೆಂಬರ್ 3, 1889 – ಆಗಸ್ಟ್ 11, 1908) ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಪ್ರಮುಖರು. ಅತೀ ಚಿಕ್ಕ ವಯಸ್ಸಿಗೇ ಕೇವಲ 19 ರ ಹರೆಯದಲ್ಲಿ ನೇಣುಗಂಬವೇರಿದ ಪ್ರಥಮ ಬಲಿದಾನಿ ಖುದಿರಾಮ್ ಬೋಸ್. ‘ಕಿಂಗ್ಸ್ ಫೊರ್ಡ್’ಎಂಬ ಬ್ರಿಟೀಷ್ ನ್ಯಾಯಧೀಶ ಕಲ್ಕತ್ತಾದಲ್ಲಿ ಸ್ವಾತಂತ್ರ್ಯ …

ಲೋಟ ತೊಳೆಯೋ ಹುಡುಗಿ

April 25, 2017 – 5:36 am | By ನೀನಾಸಮ್
Play

ಲೋಟ ತೊಳೆಯೋ ಹುಡುಗಿ
ಸಂಚಿ ಫೌಂಡೇಶನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ ‘ನೀನಾಸಮ್ ರಂಗಸಂಗೀತ’ಗಳ ದಾಖಲೀಕರಣದ ಇನ್ನೊಂದು ಪ್ರಸ್ತುತಿ ಇಲ್ಲಿದೆ
ನಾಟಕ: ಮೂರು ಕಾಸಿನ ಸಂಗೀತ ನಾಟಕ । ನೀನಾಸಮ್ ತಿರುಗಾಟ ೧೯೮೬ । ನಾಟಕಕಾರ: ಬರ್ಟೋಲ್ಡ್ ಬ್ರೆಕ್ಟ್ । ಅನುವಾದ, ಗೀತಕಾರ: ಕೆ.ವಿ. ಸುಬ್ಬಣ್ಣ । ನಾಟಕ ನಿರ್ದೇಶನ: ಅಕ್ಷರ …

ಬದುಕಿಗೆ ಭಗವದ್ಗೀತೆ – ಹುಟ್ಟೇ ಇಲ್ಲದ ಆತ್ಮ ಸಾಯವುದೂ ಇಲ್ಲ

April 25, 2017 – 5:17 am | By arathivb

ಬದುಕಿಗೆ ಭಗವದ್ಗೀತೆ – ಹುಟ್ಟೇ ಇಲ್ಲದ ಆತ್ಮ ಸಾಯವುದೂ ಇಲ್ಲ
ಪ್ರಾಮಾಣಿಕ ಜಿಜ್ಞಾಸುವಾದ ಅರ್ಜುನನಿಗೆ ತತ್ವನಿಶ್ಚಯವನ್ನು ಉಂಟುಮಾಡುವ ಸಲುವಾಗಿ, ’ರಣರಂಗ’ ಎಂಬುದನ್ನೂ ಗಣಿಸದೆ ಕೃಷ್ಣನು ತತ್ವೋಪದೇಶಕ್ಕೆ ಮೊದಲಾದ. ಅವಿನಾಶಿಯೂ, ಅಪ್ರಮೇಯವೂ ಆದ ‘ಸದ್ವಸ್ತು’ವಿನ ನಿತ್ಯತೆಯನ್ನೂ ಹಾಗೂ ಸದಾ ಬದಲಾಗುವ, ನಾಶಹೊಂದುವ ‘ಅಸದ್ವಸ್ತು’ವಿನ ಅನಿಶ್ಚಿತಸ್ವರೂಪವನ್ನು ವಿವರಿಸುತ್ತ ಕೃಷ್ಣನು ಮುಂದುವರೆಸುತ್ತಾನೆ-
“ಯ ಏನಂ …

ಕವನದ ಸಂದೇಶ

April 24, 2017 – 5:06 am | By Uma Bhatkhande

ಕವನದ ಸಂದೇಶ
ಕವನಗಳಿವು ಬರಿ ಬರಹಗಳಲ್ಲ
ಬರಿಯ ಸುಂದರ ಅಕ್ಷರಗಳಲ್ಲ
ಜೋಡಿ ಪದಗಳ ಸಾಲುಗಳಲ್ಲ
ಅಂತ್ಯದಿ ಪ್ರಾಸದ ಶಬ್ದಗಳಷ್ಟೆ ಅಲ್ಲ
ಅಂತರಾಳದ ಒಳ್ನುಡಿಗಳಿವು
ಅನುಭವದ ಅನುಭಾವಗಳಿವು
ಗಾಣದೊಳು ಕುದಿದ ಬೆಲ್ಲದಂತಿವು
ಸಿಹಿ ಸಜ್ಜಿಗೆಯ ನೀಡುವ ಸಗ್ಗವಿದು
ಕವನಗಳಿವು ಸ್ಫೂರ್ತಿಯ ಆಗರ
ಪ್ರೀತಿಯ ಬೆಸೆಯುವ ಹೂವಿನ ಹಂದರ
ಕದಡಿದ ಮನಗಳ ತಿಳಿಯಾಗಿಸುವ …

ಧಾರವಾಡ ಸಾಹಿತ್ಯ ಸಂಭ್ರಮ ೨೦೧೭: ಗೋಷ್ಠಿ ೩: ಸಾಹಿತ್ಯ ಸದಾ ಜನಪರವೇ?

April 23, 2017 – 6:13 pm | By ಧಾರವಾಡ ಸಾಹಿತ್ಯ ಸಂಭ್ರಮ

ಗೋಷ್ಠಿ ೩ : ಸಾಹಿತ್ಯ ಸದಾ ಜನಪರವೇ?
ಕುಂ. ವೀರಭದ್ರಪ್ಪ
ನಾ. ದಾಮೋದರ ಶೆಟ್ಟಿ
ಮಲ್ಲಿಕಾ ಘಂಟಿ
ನಿರ್ದೇಶಕರು : ಜಗದೀಶ ಕೊಪ್ಪ
ನೋಡಿರಿ ಧಾರವಾಡ ಸಾಹಿತ್ಯ ಸಂಭ್ರಮ ೨೦೧೭ ರ ಗೋಷ್ಠಿ “ಸಾಹಿತ್ಯ ಸದಾ ಜನಪರವೇ?” ವಿವಿಡ್ಲಿಪಿ ಮಿಂಬರಹದಲ್ಲಿ…

ಹಾರಿಹೋದ ಗಿಳಿ, ಗಾಯಗೊಂಡ ಕತ್ತು, ಪ್ರಾಣವೆಂಬ ಪಕ್ಷಿ

April 21, 2017 – 5:19 am | By jogimane

ಹಾರಿಹೋದ ಗಿಳಿ, ಗಾಯಗೊಂಡ ಕತ್ತು, ಪ್ರಾಣವೆಂಬ ಪಕ್ಷಿ
ನಿರುಮ್ಮಳವಾಗಿ ಶುರುವಾದ ಒಂದು ಬೆಳಗ್ಗೆ ಅವಳು ತೇಲಿಕೊಂಡು ಊರಿನೊಳಗೆ ಬಂದಳು. ಅವಳನ್ನು ಸ್ವಾಗತಿಸುವುದಕ್ಕೆ ಊರಿನ ಬಾಗಿಲಲ್ಲಿ ಯಾರೂ ಇರಲಿಲ್ಲ. ದಿಡ್ಡಿ ಬಾಗಿಲ ಹತ್ತಿರ ಸುಂಕ ವಸೂಲಿ ಮಾಡುವವನು ತಿಂಡಿಗೋ ಸ್ನಾನಕ್ಕೋ ಹೋಗಿದ್ದ. ಹೀಗಾಗಿ ಅವಳು ನುಸುಳಿ ಒಳಗೆ ಬಂದದ್ದು ಯಾರಿಗೂ ಗೊತ್ತೇ …

ತಡಬಡಾಯಿಸು-ಲೇಟೆಸ್ಟು-ತಾಳ್ಮೆ-ಕಾಯ್ದಿರಿಸು

April 20, 2017 – 4:45 am | By kkoulagi

ತಡಬಡಾಯಿಸು-ಲೇಟೆಸ್ಟು-ತಾಳ್ಮೆ-ಕಾಯ್ದಿರಿಸು
ಉದ್ದೇಶ ಪೂರ್ವಕವಾಗಿ,
ಬಹಿರಂಗ ಪಡಿಸದೇ
ಕಾಯ್ದಿರಿಸಿದ ಸುದ್ದಿಯೊಂದನ್ನು
ತಿಳಿಯಲೇಬೇಕೆಂಬ
ಕದನಕುತೂಹಲ
ಲೇಟೆಸ್ಟ trend ಏನೂ ಅಲ್ಲ…
ಹೇಗೊ ದ್ರಾವಿಡ ಪ್ರಾಣಾಯಾಮ
ಮಾಡಿ, ವಿಷಯ ಮೂಲವನ್ನು ಶೋಧಿಸಿ,
ಅದನ್ನು ತಾಳ್ಮೆಯಿಂದ ಹತ್ತಿಕ್ಕಿ
ಇಟ್ಟುಕೊಳ್ಳದ ಚಡಪಡಿಕೆಯಿಂದ
ಇತರರೆದುರು ತಡಬಡಾಯಿಸುವದು
ಯಾರಿಗೂ ಹೊಸದೂ ಅಲ್ಲ…..

ಕರವಸ್ತ್ರವು

April 19, 2017 – 5:11 am | By ನೀನಾಸಮ್
Play

ಕರವಸ್ತ್ರವು
ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ ‘ನೀನಾಸಮ್ ರಂಗ ಸಂಗೀತ’ಗಳ ದಾಖಲೀಕರಣದ ಇನ್ನೊಂದು ಪ್ರಸ್ತುತಿ
ನಾಟಕ: ಮಿಸ್ ಸದಾರಮೆ । ನೀನಾಸಮ್ ತಿರುಗಾಟ – ೧೯೮೭ । ನಾಟಕಕಾರ: ಕೆ.ವಿ ಸುಬ್ಬಣ್ಣ । ಬೆಳ್ಳಾವೆ ನರಹರಿ ಶಾಸ್ತ್ರಿ ಅವರ ‘ಸದಾರಮಾ ನಾಟಕಮ್’ ಆಧರಿತ । ಗೀತಕಾರ ಬೆಳ್ಳಾವೆ ನರಹರಿ …