Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Archive by Month

Article Archive for January 2017

ಪಾರ್ಥನನ್ನಾವರಿಸಿತು ‘ಪ್ರಾಕೃತಕಾರುಣ್ಯ’

January 31, 2017 – 5:27 am | By arathivb

ಪಾರ್ಥನನ್ನಾವರಿಸಿತು ‘ಪ್ರಾಕೃತಕಾರುಣ್ಯ’
‘ತನ್ನವರು’ ಎನ್ನುವ ಮೋಹ ಆವರಿಸಿದ ಕಾರಣ ಅರ್ಜುನನಿಗೆ ಅಕ್ಷಮ್ಯ ಅಪರಾಧಿಗಳಲ್ಲೂ ‘ಅನುಕಂಪ’ ಮೂಡುತ್ತಿದೆ! ಆತ ಹೇಳುತ್ತಾನೆ – ನ ಕಾಂಕ್ಷೇ ವಿಜಯಂ ಕೃಷ್ಣ , ನ ಚ ರಾಜ್ಯಂ ಸುಖಾನಿ ಚ—-“ಕೃಷ್ಣ ! ನನಗೆ ಗೆಲುವೂ ಬೇಡ , ರಾಜ್ಯವೂ ಸುಖಭೋಗಗಳೂ ಬೇಡ! ನನ್ನ ಬಂಧುಬಾಂಧವರೇ ಸತ್ತ …

ಸಣ್ಣ ಹಕ್ಕಿಗಳ ದೊಡ್ಡ ಕೆಲಸ

January 30, 2017 – 6:55 am | By ಧ್ವನಿ

ಸಣ್ಣ ಹಕ್ಕಿಗಳ ದೊಡ್ಡ ಕೆಲಸ

ಬಹಳ ಹಿಂದಿನ ಕಾಲದ ಕತೆ ಇದು. ಒಂದು ಊರಲ್ಲಿ ಒಬ್ಬ ರಾಜ ಇದ್ದ. ಬಹಳ ಒಳ್ಳೆಯ ರಾಜ. ಪ್ರಜೆಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ. ಅವರ ಸುಖಕ್ಕಾಗಿ ಶ್ರಮಿಸುತ್ತಿದ್ದ.
ಒಂದು ದಿನ ಊರ ರೈತರೆಲ್ಲ ರಾಜನ ಬಳಿಗೆ ಬಂದು, ‘ಮಹಾಸ್ವಾಮಿ, ಊರಲ್ಲಿ ಗುಬ್ಬಿಗಳು ಬಹಳ …

ಕನ್ನಡ ಇ- ಪುಸ್ತಕಗಳ ಪ್ರಕಟನೆ, ಖರೀದಿ , ಓದುವುದು ಹೇಗೆ?

January 27, 2017 – 3:24 pm | By nageshkumarcs
disclaimer pic

Kannada ebooks ( ಇ- ಪುಸ್ತಕಗಳ ಪ್ರಕಟನೆ, ಖರೀದಿ , ಓದುವುದರ ಬಗ್ಗೆ ಮಾಹಿತಿ):
ಇತ್ತೀಚಿನ ದಿನಗಳಲ್ಲಿ ಎಲ್ಲಾ ಭಾಷೆಗಳಲ್ಲಿ – ಇ ಪುಸ್ತಕಗಳ ಖರೀದಿ/ ಜನಪ್ರಿಯತೆ/ ಲಭ್ಯತೆ ಹೆಚ್ಚಾಗಿದೆ. ಮುಂಚಿನಿಂದ ಹಾರ್ಡ್ ಕಾಪಿ ಪುಸ್ತಕಗಳು, ಪತ್ರಿಕೆಗಳು ನಮಗೆ ಪರಿಚಿತವಾದರೂ, ಪ್ರಿಯವಾದರೂ ಅವನ್ನು ಕೊಳ್ಳಲು ಅಂಗಡಿಗಳಿಗೆ ಹೋಗಿ ವಿಚಾರಿಸಿ …

ಮಳೆನಿಂತ ಹಗಲಿನ ಜೊತೆಗೆ ನಾಲ್ಕಾರು ಕನ್ನಡ ಮಾತು

January 27, 2017 – 5:24 am | By jogimane

ಮಳೆನಿಂತ ಹಗಲಿನ ಜೊತೆಗೆ ನಾಲ್ಕಾರು ಕನ್ನಡ ಮಾತು
ಹನ್ನೆರಡನೆಯ ಶತಮಾನದ ವಚನಕಾರರು ಬರೆದರು
ನಡೆದಡೆ
ನಡೆಗೆಟ್ಟ ನಡೆಯ ನಡೆವುದಯ್ಯ
ನುಡಿದಡೆ
ನುಡಿಗೆಟ್ಟ ನುಡಿಯ ನುಡಿವುದಯ್ಯ
ಒಡಲ ಹಿಡಿದಡೆ
ಹಿಡಿಯದೆ ಹಿಡಿವುದಯ್ಯ
ಕೂಡುವೆಡೆ
ಕೇಡಿಲ್ಲದೆ ಕೂಟವ ಕೂಡುವುದಯ್ಯ
ಆಮೇಲೆ ಬಂದ ದಾಸರು ಬರೆದರು;
ಅನ್ಯರಲಿ ಜನಿಸಿರ್ದ ಅಂಗನೆಯ ಕರೆತಂದು
ತನ್ನ ಮನೆಗವಳ ಯಜಮಾನಿ ಎನಿಸಿ

ನೈವೇದ್ಯ

January 26, 2017 – 6:34 am | By Uma Bhatkhande

ನೈವೇದ್ಯ
ಹಚ್ಚಲು ಬೇಸರಿಸುತೆ ಸುಣ್ಣಬಣ್ಣಗಳ
ಗೋಡೆಗೆ ಫಲವೇನು?
ಮಿಂದು ಮಿಂದು ಮಡಿಯುಟ್ಟು
ಹಳಿದು ಪರರ ಫಲವೇನು?
ಮುಟ್ಟದಿರೆನ್ನ ಮಡಿ ಮಡಿ ಎಂದು
ಅಡಿಗಡಿಗೆ ಕೆಟ್ಟ ಯೋಚನೆ ಮಾಡಿ
ಫಲವೇನು?
ಸ್ವಾರ್ಥದಿಂದಲಿ ಮೂರ್ತಿಯ
ಪುಷ್ಪ ಗಂಧದಿಂದಲಿ ಅರ್ಚನೆ
ಮಾಡಿ ಫಲವೇನು?
ಉಣ್ಣದ ದೇವನಿಗೆ ಮೃಷ್ಟಾನ್ನವನೇ
ಮಾಡಿ ನೈವೇದ್ಯ ಮಾಡಲು
ಫಲವೇನು?
ಹಚ್ಚು …

ಚಂಚಲಕ್ಕಾ

January 19, 2017 – 4:45 am | By Uma Bhatkhande

ಚಂಚಲಕ್ಕಾ
ಛಂಗ ಛಂಗನೆ ಕುಣಿಯುತ
ಮಾಯದ ಕೋಡಗ ಬಂದಿತ್ತು
ಎದುರಿಗೆ ನಿಂತು ನಕ್ಕು ನಲಿದು
ಮೋಡಿಯ ಮಾಡಿತ್ತು
ಒಡನೆ ಗೆಳೆತನ ಬೆಳೆಸಿತ್ತು
ಮನದಲಿ ನೂರು ಆಮಿಷ ಒಡ್ಡಿ
ಮನವನು ಚಂಚಲ ಮಾಡಿತ್ತು.
ಬೇಕು ಬೇಕುಗಳ ಸುಂದರ ಗೋಪುರ
ದಿನೆ ದಿನೆ ಏರಿಸಿ ಹುಚ್ಚದೊ ಹಿಡಿಸಿತ್ತು
ಎಲ್ಲೆಡೆ ಗರಗರ ಓಲಾಡಿಸಿ ತಾ

ಪುಣೆಯ ಕ್ರಾಂತಿಕಿಡಿಗಳು : ಚಾಪೇಕರ್ ಸಹೋದರರು

January 18, 2017 – 5:04 am | By ramachandrahegde
15

ಪುಣೆಯ ಕ್ರಾಂತಿಕಿಡಿಗಳು : ಚಾಪೇಕರ್ ಸಹೋದರರು

ಚಾಪೇಕರ್ ಸಹೋದರರು: ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಮೈಲಾರ ಮಹಾದೇವರ ಕುಟುಂಬ ಸೆರೆವಾಸ ಅನುಭವಿಸಿದರೆ ವಿವೇಕಾನಂದರ ಕುಟುಂಬ ರಾಷ್ಟ್ರಜಾಗೃತಿಯಲ್ಲಿ ತೊಡಗಿಕೊಂಡ ಸ್ಫೂರ್ತಿದಾಯಕ ಕಥೆಯನ್ನು ಓದಿದ್ದೇವೆ. ಪುಣೆಯ ಚಾಪೇಕರ್ ಕುಟುಂಬ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬಲಿದಾನಗೈದು ಭಾರತಮಾತೆಯ ದಾಸ್ಯ ವಿಮುಕ್ತಿ ಆಂದೋಲನದಲ್ಲಿ ಸಂಪೂರ್ಣವಾಗಿ …

ಪಾರ್ಥನ ಪ್ರಜ್ಞೆ ಪರವಶ !

January 17, 2017 – 4:56 am | By arathivb

ಪಾರ್ಥನ ಪ್ರಜ್ಞೆ ಪರವಶ !
‘ಧರ್ಮಕ್ಷೇತ್ರ’ವೆನಿಸಿದ ಕುರುಕ್ಷೇತ್ರ ಭೂಮಿಯ ವಿಚಾರವನ್ನು ನೋಡಿದ್ದೇವೆ. ಧೃತರಾಷ್ಟ್ರನು ಕೇಳಲಾಗಿ ಸಂಜಯನು ಕೃಷ್ಣಾನುಗ್ರಹದಿಂದ ಪಡೆದಿದ್ದ ದಿವ್ಯದೃಷ್ಟಿಯಿಂದ ಯುದ್ಧಭೂಮಿಯಲ್ಲಿನ ಆಗುಹೋಗುಗಳನ್ನು ಕುಳಿತಲ್ಲಿಂದಲೇ ನೋಡುತ್ತ ವಿವರಿಸುತ್ತಾನೆ. ಅಲ್ಲಿ ನೆರೆದ ಉಭಯಸೈನ್ಯಗಳು, ಅವುಗಳ ಪ್ರಮುಖರು, ಇತರ ಯುಯುತ್ಸುಗಳು, ಯುಧಿಷ್ಠಿರನು ಆಚಾರ್ಯ ದ್ರೋಣರಲ್ಲಿ ನಿವೇದನೆ ಮಾಡಿಕೊಂಡಿದ್ದು, ಶಂಖನಾದದ ಮೂಲಕ ಭೀಷ್ಮಾಚಾರ್ಯರು ಯುದ್ಧಘೋಷ …

ಧಾರವಾಡ ಸಾಹಿತ್ಯ ಸಂಭ್ರಮ ೨೦೧೭ – ಕಾರ್ಯಕ್ರಮ ವಿವರ

January 16, 2017 – 11:20 pm | By pramodlns
Screen Shot 2017-01-16 at 23.09.49

ಎಲ್ಲರಿಗೂ ಆದರದ ಸ್ವಾಗತ…..ವಿವಿಡ್ಲಿಪಿ ಅಂತರ್ಜಾಲ ತಾಣ http://www.vividlipi.com/live-event/ ಮತ್ತು ಮೊಬೈಲ್ ಅಪ್ಲಿಕೇಶನ್ ನಿಂದ https://goo.gl/Q7s6Xj ಇದನ್ನು ವೀಕ್ಷಿಸಬಹುದು.

ಜಾಣ ಬಾಲಕ

January 16, 2017 – 5:01 am | By ಧ್ವನಿ

ಜಾಣ ಬಾಲಕ
ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಅವನೊಬ್ಬ ನುರಿತ ಚಿತ್ರ ಕಲಾವಿದ ಆಗಿದ್ದನು. ಅವನು ಸುಂದರವಾದ ಜಾಗಗಳಿಗೆ ಹೋಗಿ ಅಲ್ಲಿ ಚಿತ್ರಗಳನ್ನು ಬರೆಯುತ್ತಿದ್ದನು.
ಒಂದು ದಿನ ರಾಜನು ಬೆಟ್ಟಗುಡ್ಡಗಳಿರುವ ಜಾಗಕ್ಕೆ ಹೋದನು. ಸುತ್ತಲಿನ ಬೆಟ್ಟಗಳು, ಮರಗಳು, ಹುಲ್ಲುಗಾವಲಿನ ಅಂದವನ್ನು ನೋಡುತ್ತಾ ಅವನು ಚಿತ್ರ ಬರೆಯಲು ತೊಡಗಿದನು. ತುಂಬಾ ಹೊತ್ತಿನವರೆಗೆ …