Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Archive by Month

Article Archive for December 2016

ಹೊಸ ವರುಷದ ಶುಭಾಶಯಗಳು….

December 31, 2016 – 7:37 pm | By pramodlns

ವಿವಿಡ್ಲಿಪಿ ತಂಡದಿಂದ ಎಲ್ಲರಿಗೂ ಹೊಸ ವರುಷದ ಶುಭಾಶಯಗಳು….
೨೦೧೭ ರ ನವೋದಯದ ಕಿರಣಲೀಲೆ ತಮ್ಮೆಲ್ಲರಿಗೂ ಸುಖ, ಶಾಂತಿ, ಹರುಷ ತರಲೆಂದು ಆಶಿಸುತ್ತೇವೆ.
ತಮ್ಮೆಲ್ಲರಿಗಾಗಿ… ಹೊಸ ವರುಷಕೆ ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ ಅವರ ಒಂದು ಭಾವಗೀತೆ
ನವೋದಯದ ಕಿರಣಲೀಲೆ
ಕನ್ನಡದೀ ನೆಲದ ಮೇಲೆ
ಶುಭೋದಯವ ತೆರೆದಿದೆ.
ನದನದಿಗಳ ನೀರಿನಲ್ಲಿ
ಗಿರಿವನಗಳ ಮುಡಿಗಳಲ್ಲಿ
ಶಿಲ್ಪ …

ಶ್ರೀಮಂತ

December 29, 2016 – 4:43 am | By Uma Bhatkhande

ಶ್ರೀಮಂತ

ಕಾಸುಂಡವನ ಒಡನೆ
ಅರಿಯಲು ಬಹುದು
ದೇಹ ಸುತ್ತಿಹುದು
ಸಂಪತ್ತಿನ ಜಾಲದಲಿ
ಸದಾ ಗಂಟಿವನ ಮುಖಮುದ್ರೆ
ಕಂಡರೂ ಕಾಣದಂತೆ ನಟಿಸಿ
ಮಾಡುವರು ಪರರ ನಿಂದೆ
ಕಾಸಿಲ್ಲದವನ ನೋಡಿ ಹೇಸುವರು
ತೋರುವರು ಬಲು ಗಂಭೀರ
ಹಾವ ಭಾವ!
ಒಡನೆ ಮಾತಾಡಲು
ಕಾಸುದುರಿ ಹೋಗುವ ಭಯವು
ಕಾಸುಂಡು ತೇಗಿದವರಿಗೆ
ಒಡನೆ ಗುರುತಿಸುವರಿವರು
ಸಡಿಲಿಸುವರು …

ಧಾರವಾಡ ಸಾಹಿತ್ಯ ಸಂಭ್ರಮ ೨೦೧೫: ಗೋಷ್ಠಿ ೬: ಸಾಹಿತ್ಯದ ಬೆಳವಣಿಗೆಯಲ್ಲಿ ಸಣ್ಣ ಪತ್ರಿಕೆಗಳ ಪಾತ್ರ

December 28, 2016 – 9:48 pm | By ಧಾರವಾಡ ಸಾಹಿತ್ಯ ಸಂಭ್ರಮ

ಗೋಷ್ಠಿ ೬: ಸಾಹಿತ್ಯದ ಬೆಳವಣಿಗೆಯಲ್ಲಿ ಸಣ್ಣ ಪತ್ರಿಕೆಗಳ ಪಾತ್ರ
ಪತ್ರಿಕೆಗಳು ಸಾಹಿತ್ಯದ ಬೆಳೆವಣಿಗೆಗಳು ಮಹತ್ವದ ಪಾತ್ರ ವಹಿಸುತ್ತ ಬಂದಿವೆ. ರಾಜ್ಯದ ವಿವಿಧ ಭಾಗಗಳಿಂದ ಹಲವಾರು ಪತ್ರಿಕೆಗಳು ಆರಂಭವಾಗಿ ಕೆಲವೇ ವರ್ಷಗಳಲ್ಲಿ ನಿಂತುಹೋದವು. ಬಹಳಷ್ಟು ಜನರನ್ನು ತಲಪುವ ದಿನಪತ್ರಿಕೆ, ಪಾಕ್ಷಿಕ ಮತ್ತು ಮಾಸಪತ್ರಿಕೆಗಳಿಗಿಂತ ಈ ಸಣ್ಣ ಪತ್ರಿಕೆಗಳು ಹೇಗೆ ಭಿನ್ನ? ಹೊಸ …

ಧಾರವಾಡ ಸಾಹಿತ್ಯ ಸಂಭ್ರಮ ೨೦೧೫: ಗೋಷ್ಠಿ ೪:ಕನ್ನಡದಲ್ಲಿ ಅನುವಾದದ ಸಮಸ್ಯೆಗಳು

December 28, 2016 – 9:20 pm | By ಧಾರವಾಡ ಸಾಹಿತ್ಯ ಸಂಭ್ರಮ

ಗೋಷ್ಠಿ ೪:ಕನ್ನಡದಲ್ಲಿ ಅನುವಾದದ ಸಮಸ್ಯೆಗಳು
ಇತ್ತೀಚೆಗೆ ಕನ್ನಡದಲ್ಲಿ ಅನುವಾದ ಕಾರ್ಯ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ – ವಿಶೇಷವಾಗಿ ಬೇರೆ ಭಾಷೆಗಳಿಂದ ಕನ್ನಡಕ್ಕೆ. ಅನುವಾದಗಳಿಂದ ನಮ್ಮ ಭಾಷೆ, ಸಾಹಿತ್ಯ, ಜ್ಞಾನ ಬೆಳೆಯುವದರ ಜೊತೆಗೆ ನಮ್ಮ ಸಾಹಿತ್ಯವನ್ನು ನೋಡಲು ಹೊಸ ಒಳನೋಟ, ಹೊಸ ಮಾನದಂಡಗಳು ಸಿಗುತ್ತವೆ. ಇಂದು ಅನುವಾದಗಳ ಜೊತೆಗೆ ಅನುವಾದಗಳ ಸಿದ್ಧಾಂತಗಳೂ …

ಡಾ. ಗುರುರಾಜ ಕರಜಗಿ ಅವರ ಕಿರು ಭಾಷಣ

December 28, 2016 – 5:36 pm | By dambalharsha

ಡಾ. ಗುರುರಾಜ ಕರಜಗಿ ಅವರು ಧಾರವಾಡದ ಕೆ. ಇ ಬೋರ್ಡ್ ೮೦ನೆ ವರುಷ ತುಂಬಿದ ಸಮಾರಂಭ ಸಂದರ್ಭದಲ್ಲಿ ಮಾತನಾಡಿದ ಮುತ್ತಿನಂತ ನುಡಿಗಳು ಎಲ್ಲರೂ ಕೇಳಲೆಂದು ಹಂಚಿಕೊಳ್ಳುತ್ತಿದ್ದೇವೆ. ಅವರ ಅನುಭವದ ಮಾತುಗಳು ಮುಂದೆ ಬರುವ ತಲೆಮಾರಿಗೆ ಅತೀ ಅಮೂಲ್ಯವಾದವು.

ರಾಷ್ಟ್ರೀಯವಾದಿ ಸಾಹಿತಿ, ರಾಷ್ಟ್ರಕವಿ ಸುಬ್ರಮಣ್ಯ ಭಾರತಿ

December 28, 2016 – 5:04 am | By ramachandrahegde
12

ರಾಷ್ಟ್ರೀಯವಾದಿ ಸಾಹಿತಿ, ರಾಷ್ಟ್ರಕವಿ ಸುಬ್ರಮಣ್ಯ ಭಾರತಿ

ಸುಬ್ರಮಣ್ಯ ಭಾರತಿ: ಮಹಾಕವಿ ಭಾರತಿಯಾರ್ ಎಂದೇ ಪ್ರಸಿದ್ಧರಾದ, ಭಾರತದ ಅತ್ಯುತ್ತಮ ಕವಿಗಳಲ್ಲಿ ಒಬ್ಬರು ಎಂಬ ಖ್ಯಾತಿಗೆ ಪಾತ್ರರಾದ ತಮಿಳುನಾಡಿನ ಕವಿ, ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕರು ಶ್ರೀ ಸುಬ್ರಮಣ್ಯ ಭಾರತಿ. ತಮ್ಮ ರಾಷ್ಟ್ರೀಯವಾದಿ ಸಾಹಿತ್ಯದ ಮೂಲಕ ಭಾರತೀಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ದಕ್ಷಿಣ ಭಾರತದಲ್ಲಿ …

ಧಾರವಾಡ ಸಾಹಿತ್ಯ ಸಂಭ್ರಮ ೨೦೧೫: ಗೋಷ್ಠಿ ೨: ಲಲಿತಪ್ರಬಂಧಗಳ ಓದು

December 26, 2016 – 7:22 pm | By ಧಾರವಾಡ ಸಾಹಿತ್ಯ ಸಂಭ್ರಮ

ಗೋಷ್ಠಿ ೨: ಲಲಿತಪ್ರಬಂಧಗಳ ಓದು
ನವೋದಯ ಕಾಲದಲ್ಲಿ ಅತ್ಯಂತ ಸಮೃದ್ಧವಾಗಿದ್ದ ಲಲಿತಪ್ರಬಂಧವೆಂಬ ಸಾಹಿತ್ಯಪ್ರಕಾರ ನವ್ಯ ಮತ್ತು ದಲಿತ-ಬಂಡಾಯದ ಕಾಲದಲ್ಲಿ ಅಲಕ್ಷ್ಯಕ್ಕೀಡಾಯಿತು. ಇದರಿಂದಾಗಿ ಆತ್ಮೀಯ ನೆನಪುಗಳು, ಜೀವನ ಸಂತೋಷದ ಕ್ಷಣಗಳು, ವಿನೋದ-ವಿಲಾಸ, ತರ್ಕ, ವಿಪರ್ಯಾಸ, ಭಾಷೆ ಜೊತೆಗಿನ ಆಟ ಓದುಗರೊಂದಿಗೆ ಅನುಭವಗಳನ್ನು ಹಂಚಿಕೊಂಡು ಅವರನ್ನು ಒಳಗೊಳ್ಳುವ ಕುಶಲತೆ ಇತ್ಯಾದಿ ಲಲಿತಪ್ರಬಂಧಕ್ಕೆ ಸೇರಿದ …

ಧಾರವಾಡ ಸಾಹಿತ್ಯ ಸಂಭ್ರಮ ೨೦೧೫: ಗೋಷ್ಠಿ ೧: ಈಗ ನಮ್ಮಲ್ಲಿ ಪತ್ತೇದಾರಿ ಕಾದಂಬರಿ ಯಾಕೆ ಬರುತ್ತಿಲ್ಲ?

December 26, 2016 – 7:06 pm | By ಧಾರವಾಡ ಸಾಹಿತ್ಯ ಸಂಭ್ರಮ

ಗೋಷ್ಠಿ ೧: ಈಗ ನಮ್ಮಲ್ಲಿ ಪತ್ತೇದಾರಿ ಕಾದಂಬರಿ ಯಾಕೆ ಬರುತ್ತಿಲ್ಲ?
ಆಧುನಿಕ ಕನ್ನಡ ಸಾಹಿತ್ಯದ ಆರಂಭದಿಂದಲೂ ಕನ್ನಡದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪತ್ತೇದಾರಿ ಕಾದಂಬರಿಗಳು ಬರುತ್ತಿದ್ದವು. ಕೆರೂರು ವಾಸುದೇವಾಚಾರ್ಯ, ಶಿವರಾಮ ಕಾರಂತ, ಶ್ರೀರಂಗರಂಥ ಹಿರಿಯ ಸಾಹಿತಿಗಳಲ್ಲದೆ ಭೀ.ಪ.ಕಾಳೆ, ಏನ್. ನರಸಿಂಹಯ್ಯ, ಎಂ, ರಾಮಮೂರ್ತಿ, ಟಿ. ಕೆ. ರಾಮರಾವ್, ಸುದರ್ಶನ ದೇಸಾಯಿ, ಮೊದಲಾದವರು …

ಕಿನ್ನರಲೋಕದಲ್ಲಿ ಬಂದ್!

December 26, 2016 – 5:30 am | By ಧ್ವನಿ

ಕಿನ್ನರಲೋಕದಲ್ಲಿ ಬಂದ್!
ಕವನ
ಪುಟ್ಟಾ ಓಡೀ ಓಡೀ ಬಂದು ಹೇಳಿದ:
“ಸಂಜೆ ನಾಕಕ್ಕೆ ಬರ್ತಾಳಂತೆ ಕಿನ್ನರ
ಕನ್ನೆ ಬಾನಿಂದೀ ಭೂಲೋಕಕ್ಕೆ”!
ಸರಿ ಸರಿ ಗಾಜಿನ ಟೇಬಲ್ ಮೇಲೆ
ಹೊಳೆಯುವ ಪ್ಲಾಸ್ಟಿಕ್ ಪ್ಲೇಟು!
ಸೇವಗೆ ಪಾಯಸ! ನುಚ್ಚಿನ ಕಡುಬಿಗೆ
ಹುರುಳೀ ಹಪ್ಳದ ಹ್ಯಾಟು!
ಬೆಳ್ಳೀಬಟ್ಟಲ ಹಾಲಿನ ಖೀರು!
ದೊನ್ನೆಯ ತುಂಬ ಉಪ್ಪಿಟ್ಟು

ಈ-ಹೊತ್ತಿಗೆ – “ಮಳೆ ಮಾರುವ ಹುಡುಗ – ಕಥಾ ಸಂಕಲನ”

December 25, 2016 – 10:01 pm | By ಈ ಹೊತ್ತಿಗೆ

ಕೇಳಿರಿ ಚರ್ಚೆಯ ಧ್ವನಿ ಮುದ್ರಣ
ಈ-ಹೊತ್ತಿಗೆ
೨೧ ಆಗಷ್ಟ್ ೨೦೧೬
ಈ ತಿಂಗಳ ಚರ್ಚಿಸಿದ ಪುಸ್ತಕ – ಕರ್ಕಿ ಕೃಷ್ಣಮೂರ್ತಿ ಅವರ ‘ಮಳೆ ಮಾರುವ ಹುಡುಗ’ ಕಥಾ ಸಂಕಲನ
ಭಾಗವಹಿಸಿದವರು – ಸರಳಾ ಪ್ರಕಾಶ್, ಸವಿತಾ ಗುರುಪ್ರಸಾದ್ ಮತ್ತು ಜಯಲಕ್ಷ್ಮೀ ಪಾಟೀಲ್.
ಕರ್ಕಿ ಕೃಷ್ಣಮೂರ್ತಿಯವರು ಚರ್ಚೆಯ ನಂತರದ ಸಂವಾದಕ್ಕೆ ಆಗಮಿಸಿದರು.
ಪ್ರಮುಖಾಂಶಗಳು –
ಮಳೆ …