Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Archive by Month

Article Archive for May 2016

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೧ – ಆಸಹಿಷ್ಣುತೆ

May 26, 2016 – 1:31 pm | By ಧಾರವಾಡ ಸಾಹಿತ್ಯ ಸಂಭ್ರಮ

ಗೋಷ್ಠಿ ೧ – ಆಸಹಿಷ್ಣುತೆ:
ಇವತ್ತು ನಮ್ಮ ರಾಜಕೀಯ. ಸಾಂಸ್ಕೃತಿಕ ಮತ್ತು ಸಾಮಾಜಿಕ ಜೀವನದಲ್ಲಿ ತಲ್ಲಣವನ್ನುಂಟುಮಾಡಿರುವುದು ಆಸಹಿಷ್ಣುತೆ. ಇದರಲ್ಲಿ ಎಡ – ಬಲ ಎಂಬ ಭೇದವೇನೂ ಇಲ್ಲ. ಪರಂಪರಾಗತವಾಗಿ ಕಾಪಾಡಿಕೊಂಡು ಬಂದಿರುವ ಬಹುತ್ವಕ್ಕೆ ಇದರಿಂದ ಅಪಾರವಾದ ಹಾನಿಯಾಗಿದೆ. ಮೂಲಭೂತವಾದ ಎಲ್ಲ ಕಡೆಗೂ ಹೆಡೆಯೆತ್ತಿ ಬುಸುಗುಡುತ್ತಿದೆ. ತಮಗೆ ಹಿಡಿಸದ ವಾದಗಳನ್ನು ಔಚಿತ್ಯದ …

ಮಹದಾಸೆಯ ಕನಸುಗಳು

May 23, 2016 – 3:01 pm | By Gurunath Sardeshpande

ಮನದಾಳದಿ ಬಿತ್ತು ಮಹದಾಸೆಯ ಕನಸುಗಳ
ಕಷ್ಟವಿದೆನ್ನದೆ ಬೆಳೆಸಿಕೊಧೈಯ೯ ಸಾಮಥ್ಯ೯ಗಳ
ನಿನ್ನಲ್ಲಿದ್ದರೆ ಪ್ರತಿಭೆ ಕೌಶಲಸರಿಯಾಗಿ ಬಳಸುವ ಛಲ
ದೊರಕದೇಕೆ ನಿನಗೆ ಪರಿಶ್ರಮದ ಫಲ
ಕನಸುಗಳ ನೀ ಕಟ್ಟು
ಪ್ರಯತ್ನವಿರಲಿ ಜಾಸ್ತಿಯೇ ಒಂದಿಷ್ಟು
ವ್ಯಕ್ತಿತ್ವ ವಿಕಸನದ ಗುರಿಯಿಟ್ಟು
ಅರಳಿಸಿಕೊ ವ್ಯಕ್ತಿತ್ವ
ಶಿಸ್ತು ಬಧ್ದತೆಯ ಸತ್ವ
ಗುರಿ ಏಕಾಗ್ರತೆ ಪಕ್ವ
ಮಹದಾಸೆ ನೆಗೆಯಲು ನಭಕೆ
ಧ್ರಡ …

ಪದ್ಮಗಂಧಾ (೨೦೧೬)

May 23, 2016 – 8:58 am | By ನೀನಾಸಮ್

ನಾಟಕದ ಬಗ್ಗೆ
ಪದ್ಮಗಂಧಾ ನಾಟಕದ ಕಥಾವಸ್ತು ಮಹಾಭಾರತವನ್ನು ಆಧರಿಸಿದ್ದು. ಇದರಲ್ಲಿ ವ್ಯಕ್ತವಾಗುವ ತ್ಯಾಗ, ಪ್ರೀತಿ, ವಾತ್ಸಲ್ಯಭಾವ ಇಂದಿನ ಸಮಾಜಕ್ಕೆ ತೀರ ಸನಿಹವಾಗುತ್ತದೆ. ಶ್ರೀಮಂತಿಕೆ ಇರುವಲ್ಲಿ ಪ್ರೀತಿಯ ಕೊರತೆ ಒಂದುಕಡೆ ಆದರೆ ನಿಸರ್ಗದತ್ತ ಸಹಜ ಪ್ರೀತಿ ಇರುವಡೆ ಮಾನವ ನಿರ್ಮಿತಿಯ ಸಂಪತ್ತಿನ ಆಕರ್ಷಣೆ ಇನ್ನೊಂದೆಡೆ. ಇಂತಹ ಮಾನವನ ಸ್ವಾಭಾವಿಕ ಸೆಳೆತಗಳು …

ಗಾರ್ದಭ ಪುರಾಣ

May 21, 2016 – 3:31 pm | By Divakara Dongre
Donkey3

  ಮಾನವ ‘ದ್ವಿಪದಿ’. ದನ, ಎತ್ತು,ಎಮ್ಮೆ, ಕೋಣ, ಕುದುರೆ, ಕತ್ತೆ ಹೀಗೆ    ತನ್ನ    ಬದುಕಿಗಾಗಿ ಚತುಷ್ಪದಿಗಳನ್ನು ಸಾಕಿದ್ದಾನೆ. ಪ್ರಾಣವುಳ್ಳ  ಎಲ್ಲರನ್ನು ಪ್ರೀತಿಸು.  ಭಗವಂತ  ಅವರಲ್ಲಿಯೂ ನೆಲೆಸಿದ್ದಾನೆ ಎಂದು  ಪ್ರವಚನಕಾರರು ಹೇಳಿದಾಗ  ನಾನು ಕುದುರೆಯಷ್ಟೇ  ಕತ್ತೆಯನ್ನು  ಪ್ರೀತಿಸಲಾರಂಭಿಸಿದೆ. ಈ ಪ್ರೀತಿ  ಪರಾಕಾಷ್ಟೆಗೆ ಹೋಗಿ  ಬಾಲ್ಯದಲ್ಲೊಮ್ಮೆ ಅಪ್ಪನೊಡನೆ, ನಮ್ಮ ಹಟ್ಟಿಯಲ್ಲಿರುವ …

e ಸಾಹಿತ್ಯ

May 21, 2016 – 2:43 pm | By Divakara Dongre
Internet

ಲೇಖನಿ ಮತ್ತು ಕಾಗದಗಳ ಬಳಕೆಯಿಲ್ಲದೆ, ಆನ್ ಲೈನ್ ನಲ್ಲಿ ಯೂನಿಕೋಡ್ ತಂತ್ರಾಂಶವನ್ನು ಬಳಸಿ ಈ ಲೇಖನವನ್ನು ಬರೆಯುವ ನನ್ನಲ್ಲಿ ಒಂದಿಷ್ಟು ಸಂಭ್ರಮ, ಒಂದಿಷ್ಟು ಆತಂಕ ಮತ್ತು ಗೊಂದಲಗಳಿವೆ. ಅದು e ಸಾಹಿತ್ಯದ ಬಗೆಗೆ.
ಸಂಭ್ರಮ, ನನ್ನ ಮಾತೃಭಾಷೆಯನ್ನು, ಕಸ್ತೂರಿ ಕನ್ನಡವನ್ನು ಇಂಗ್ಲೀಷಲ್ಲಿ ಬೆರಳಚ್ಚಿಸಿ ಕಂಪ್ಯೂಟರ್ ಪರದೆಯ ಮೇಲೆ ಮುದ್ದಾದ …

ಮಹಾ ಮಹೋಪಾಧ್ಯಾಯ ಡಾ. ಪಾಂಡುರಂಗ ವಾಮನ ಕಾಣೆ

May 21, 2016 – 12:20 am | By Divakara Dongre
Panduranga Vamana Kane

    ಮಹಾ ಮಹೋಪಾಧ್ಯಾಯ ಡಾ. ಪಾಂಡುರಂಗ ವಾಮನ ಕಾಣೆ
    ಮರಾಠಿ, ಸಂಸ್ಕೃತ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ 15,000ಕ್ಕೂ ಹೆಚ್ಚು ಪುಟಗಳ ಸಾಹಿತ್ಯವನ್ನು ಪ್ರಕಟಿಸಿದ  ಕೀರ್ತಿ ಮಹಾ ಮಹೋಪಾಧ್ಯಾಯ ಡಾ. ಪಾಂಡುರಂಗ ವಾಮನ ಕಾಣೆಯವರದು. ತನ್ನ ಇಪ್ಪತ್ತನೆಯ            ವಯಸ್ಸಿಗೆ ‘ಬಾಣ’ …

ಮಿದುಳು ಎಂಬ ಕೌತುಕ

May 20, 2016 – 4:43 pm | By Divakara Dongre
ಮಿದುಳು ಎಂಬ ಕೌತುಕ

ಅವರಿಗೆ ತಲೆಯಲ್ಲಿ ಮಿದುಳಿಲ್ಲ ಮಾರಾಯ್ರೆ..! ಹಲವೊಂದು ಸಲ ನಾವು ಮಾನವನ ತಲೆಯಲ್ಲಿರುವ ಮಿದುಳನ್ನು ಅದು ಅವನನ್ನು ಬುದ್ಧಿವಂತನನ್ನಾಗಿಸುವ ಅಂಗವೆಂದು ಮಾತ್ರ ತಿಳಿದಿದ್ದೇವೆ. ಅದು ತಪ್ಪು..ತಪ್ಪು..ತಪ್ಪು. ಜಗತ್ತಿನಲ್ಲಿ ಅದ್ಭುತವೆಂದು ಬಣ್ಣಿಸುವ ಯಾವದೇ ವಸ್ತುಗಳೊಡನೆ ತುಲನೆ ಮಾಡಿದಾಗ ನಮ್ಮ ಶರೀರದಲ್ಲಿರುವ ಮಿದುಳೆಂಬ ಅಂಗ ಅತ್ಯದ್ಭುತ, ಅದೊಂದು ಕೌತುಕ!. ಇವತ್ತು ನಾವು ಏನನ್ನು …

ಸೇತುಬಂಧನ (ಮೇ ೨೦೧೬)

May 19, 2016 – 6:15 pm | By ನೀನಾಸಮ್

ನಾಟಕದ ಬಗ್ಗೆ:
ಟಿ.ಪಿ.ಅಶೋಕ ಅವರ ಬರಹವೊಂದರಿಂದ ಆಯ್ದ ಭಾಗಗಳು
ಈ ನಾಟಕವನ್ನು ಒಂದು ಸ್ವತಂತ್ರ ನಾಟಕವಾಗಿಯೂ ಹಾಗೂ ಅಕ್ಷರ ಅವರ ಹಿಂದಿನ ನಾಟಕಗಳಾದ “ಸ್ವಯಂವರ ಲೋಕ” ಮತ್ತು “ಭಾರತ ಯಾತ್ರೆ”ಗಳ ಮುಂದುವರೆದ ಭಾಗವಾಗಿಯೂ ಓದಬಹುದು. “ಸ್ವಯಂವರ ಲೋಕ” ನಾಟಕವು ಹಳೆಯೂರು ಎಂಬ ದ್ವೀಪವೊಂದರಲ್ಲಿ ನಡೆಯುತ್ತದೆ. `ಅಭಿವೃದ್ಧಿ’ಗಾಗಿ ನದಿಯೊಂದಕ್ಕೆ ಅಣೆಕಟ್ಟು ಕಟ್ಟಿದ …

ಬಹುಮುಖಿ (ಮೇ ೨೦೧೬)

May 14, 2016 – 12:15 am | By ನೀನಾಸಮ್

ಬಹುಮುಖಿ – ನಾಟಕ
ನಾಟಕದ ಬಗ್ಗೆ:
ಇದು ಈವತ್ತಿನ ಕಾಲದಲ್ಲಿ ಜರುಗುವ ನಾಟಕ. ರೋಚಕ ಕಥೆಯೊಂದರ ಬೆನ್ನಟ್ಟಿ ಹೋದ ಪತ್ರಕರ್ತನೊಬ್ಬನಿಗೆ ಎದುರಾಗುವ ಜಗತ್ತು ಇಲ್ಲಿ ಹಲವು ಪಾತಳಿಗಳಲ್ಲಿ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಅವನು ಸೃಷ್ಟಿಸಿದ ಸುದ್ದಿಯ ಮುಖಾಂತರ ಅವನ ಜೀವನದೊಳಕ್ಕೆ ಬರುವ ಜನರು ಅವರವರ ಕಥೆಗಳನ್ನು ಮುಂಚೂಣಿಗೆ ತರುತ್ತಾರೆ ಮತ್ತು ಆ ಮೂಲಕ …

ಈ ಹೊತ್ತಿಗೆ – “ಸದಾನಂದ” ಕಾದಂಬರಿ

May 12, 2016 – 12:51 pm | By ಈ ಹೊತ್ತಿಗೆ

ಕೇಳಿರಿ ಚರ್ಚೆಯ ಧ್ವನಿ ಮುದ್ರಣ
ಈ ಹೊತ್ತಿಗೆ ತಂಡದ ಮಾರ್ಚ್ ತಿಂಗಳ ಚರ್ಚೆ
ಪುಸ್ತಕ: ಸದಾನಂದ
ಬರೆದವರು: ಎಂ ಕೆ ಇಂದಿರಾ
ದಿನಾಂಕ: 20 ಮಾರ್ಚ್ ೨೦೧೬
ಈ ಹೊತ್ತಿಗೆ -೪೩ರಲ್ಲಿ ನಡೆದ ‘ಸದಾನಂದ’ಕಾದಂಬರಿಯ ಮೇಲಿನ ಚರ್ಚೆ, ಸಂವಾದದಲ್ಲಿ ಭಾಗವಹಿಸಿದವರು – ಜಯಲಕ್ಷ್ಮೀ ಪಾಟೀಲ್, ಸರಳಾ ದ್ವಾರಕಾವಾಸ, ತೇಜಸ್ವಿನಿ ಹೆಗಡೆ, ಜಯಶ್ರೀ ದೇಶಪಾಂಡೆ, …