Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Default Category (ಪೂರ್ವ ನಿಯೋಜಿತ ವರ್ಗ), Literature (ಸಾಹಿತ್ಯ) 0

ರಂಗ ನಮನ

ರಂಗ ನಮನ

ಗೋಪಾಲ ವಾಜಪೇಯಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮ

ಕಾರ್ಯಕ್ರಮದ ದಿನಾಂಕ: ೨೮ ಸೆಪ್ಟಂಬರ್ ೨೦೧೬

ನಾಡಿನ ಖ್ಯಾತ ಗಾಯಕರಾದ ಶ್ರೀಮತಿ. ಸಂಗೀತಾ ಕಟ್ಟಿ, ಶ್ರೀಮತಿ. ಕಲ್ಪನಾ ನಾಗನಾಥ್, ಶ್ರೀನಾಥ್, ಧನಂಜಯ್ ಕುಲಕರ್ಣಿ, ಶ್ರೀಪತಿ ಮಂಜನಬೈಲು ಅವರುಗಳು ವಾಜಪೇಯಿ ವಿರಚಿತ ರಂಗಗೀತೆ ಮತ್ತು ಚಿತ್ರಗೀತೆಗಳನ್ನು ಹಾಡಿದ್ದಾರೆ. 

ಹಾಡುಗಾರರ ಜೊತೆ ನೀಡಿದವರು ಕಿರಣ ವಿಪ್ರಾ ಮತ್ತು ರಾಜಗುರು ಹೊಸಕೋಟಿ .

ಶ್ರೀ. ಟಿ. ಜಿ. ಬಾಲಕೃಷ್ಣ, ಸಿ. ಬಸವಲಿಂಗಯ್ಯ, ಶ್ರೀನಿವಾಸ. ಜಿ. ಕಪ್ಪಣ್ಣ, ಜಿ.ಎನ್. ಮೋಹನ್, ಸೇತುರಾಮ್ ಅವರುಗಳು ಹಾಗೂ ಆತ್ಮೀಯರು ವಾಜಪೇಯಿ ಅವರೊಂದಿಗಿನ ಒಡನಾಟವನ್ನು ಹಂಚಿಕೊಂಡಿದ್ದಾರೆ.

ಕಾರ್ಯಕ್ರಮ ಮುಂದಾಳತ್ವ ವಹಿಸಿದವರು -ಜಯಶ್ರೀ ಪಾಟಿಲ್, ಶ್ರೀಪತಿ ಮಂಜನಬೈಲು, ಪ್ರಮೋದ್ ಶಿಗ್ಗಾಂವ್, ಧನಂಜಯ್ ಕುಲಕರ್ಣಿ ಮತ್ತು ಯಶವಂತ ಸರದೇಶಪಾಂಡೆ. 

Leave a comment