Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Default Category (ಪೂರ್ವ ನಿಯೋಜಿತ ವರ್ಗ), Literature (ಸಾಹಿತ್ಯ) 0

ಪುಸ್ತಕಗಳ ಬಿಡುಗಡೆ ಸಮಾರಂಭ – ಮನೋಹರ ಗ್ರಂಥಮಾಲಾ

Submitted by Pramod LNS on December 9, 2016 – 5:56 pm

ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ – ಮನೋಹರ ಗ್ರಂಥಮಾಲಾ

ಲೋಕಾರ್ಪಣೆಯಾದ ಪುಸ್ತಕಗಳು:

ಸ್ಮೃತಿ ಸೌರಭ (ವ್ಯಕ್ತಿ ಚಿತ್ರಗಳು) – ನಾಡೋಜ ಚೆನ್ನವೀರ ಕಣವಿ
ಮೆಲುಕು (ಲೇಖನಗಳು) – ಶ್ರೀ ಗಿರೀಶ ಕಾರ್ನಾಡ
ಕಣ್ಣ ಮುಚ್ಚೇ….ಕಾಡೇ ಗೂಡೇ…. – ಶ್ರೀಮತಿ ಬಿ ಜಯಶ್ರೀ ಅವರ ಆತ್ಮ ಕಥೆ – ನಿರೂಪಣೆ: ಪ್ರೀತಿ ನಾಗರಾಜ
ಧಾತು (ಕಾದಂಬರಿ) – ಡಾ. ನಾ ಮೊಗಸಾಲೆ
ತೇಲಿ ಬಂದ ಎಲೆಗಳು (ನೆನಪುಗಳು) – ದಿ. ಪಡುಕೋಣೆ ಪ್ರಭಾಶಂಕರ

ಪುಸ್ತಕ ಬಿಡುಗಡೆ: ಡಾ. ಪ್ರಮೋದ ಗಾಯಿ
ಕೃತಿ ಪರಿಚಯ: ಡಾ. ವೆಂಕಟಗಿರಿ ದಳವಾಯಿ
ಅಧ್ಯಕ್ಷತೆ: ಡಾ. ಗುರುಲಿಂಗ ಕಾಪಸೆ
ಉಪಸ್ಥಿತಿ: ಲೇಖಕರಾದ ನಾಡೋಜ ಚೆನ್ನವೀರ ಕಣವಿ
ಶ್ರೀಮತಿ ಬಿ ಜಯಶ್ರೀ ಮತ್ತು ಶ್ರೀಮತಿ ಪ್ರೀತಿ ನಾಗರಾಜ

ಶನಿವಾರ ೧೦-೧೨-೨೦೧೬
ಬೆಳಿಗ್ಗೆ : ೧೦.೩೦
ಸ್ಥಳ: ಸುವರ್ಣ ಸಾಂಸ್ಕೃತಿಕ ಸಮುಚ್ಚಯ,
ರಂಗಾಯಣ ಆವರಣ, ಧಾರವಾಡ

img_20161206_0001

Leave a comment