Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Default Category (ಪೂರ್ವ ನಿಯೋಜಿತ ವರ್ಗ), Literature (ಸಾಹಿತ್ಯ) 0

ಧಾರವಾಡ ಸಾಹಿತ್ಯ ಸಂಭ್ರಮ ೨೦೧೭ – ದಿನ ೧ – ಅರ್ಧ ದಿನದ ಕಾರ್ಯಕ್ರಮ

ಧಾರವಾಡ ಸಾಹಿತ್ಯ ಸಂಭ್ರಮ ೨೦೧೭ – ದಿನ ೧ – ಅರ್ಧ ದಿನದ ಕಾರ್ಯಕ್ರಮ
ದಿನಾಂಕ : ೨೦ -೦೧ -೨೦೧೭, ಶುಕ್ರವಾರ

ನಾಡಗೀತೆ : ಮಲ್ಲಿಕಾರ್ಜುನ ಮನ್ಸೂರ ಶಾಲೆಯ ಮಕ್ಕಳಿಂದ
ಉದ್ಘಾಟನೆ : ಕೆ. ಎಸ್. ನಿಸಾರ್ ಅಹಮದ್
ಮುಖ್ಯ ಅತಿಥಿಗಳು : ಉಮಾಶ್ರೀ
ಸ್ಮರಣ ಸಂಚಿಕೆ ಬಿಡುಗಡೆ : ಪ್ರಮೋದ ಗಾಯಿ
ಆಶಯ ಭಾಷಣ : ಬಿ. ಎ. ವಿವೇಕ ರೈ

ಗೋಷ್ಠಿ ೧ :ವಿಶೇಷ ಉಪನ್ಯಾಸ
ದೇವದತ್ತ ಪಟ್ನಾಯಕ
ನಿರ್ದೇಶಕರು : ಜಿ. ಬಿ. ಹರೀಶ

ಗೋಷ್ಠಿ ೨ : ನನಗೆ ಬಂದ ಸಾಹಿತಿಯೊಬ್ಬರ ಪತ್ರ
ನಾ. ಡಿಸೋಜಾ
ವೀರಣ್ಣ ರಾಜೂರ
ವೀಣಾ ಶಾಂತೇಶ್ವರ
ಮಲ್ಲಿಕಾರ್ಜುನ ಹಿರೇಮಠ
ಮೀನಾ ಮೈಸೂರು
ನಿರ್ದೇಶಕರು : ಬಿ. ಆರ್. ಲಕ್ಷ್ಮಣರಾವ್

Leave a comment