Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Default Category (ಪೂರ್ವ ನಿಯೋಜಿತ ವರ್ಗ), Literature (ಸಾಹಿತ್ಯ), ೨೦೧೫ 0

ಧಾರವಾಡ ಸಾಹಿತ್ಯ ಸಂಭ್ರಮ ೨೦೧೫: ಗೋಷ್ಠಿ ೨: ಲಲಿತಪ್ರಬಂಧಗಳ ಓದು

ಗೋಷ್ಠಿ ೨: ಲಲಿತಪ್ರಬಂಧಗಳ ಓದು

ನವೋದಯ ಕಾಲದಲ್ಲಿ ಅತ್ಯಂತ ಸಮೃದ್ಧವಾಗಿದ್ದ ಲಲಿತಪ್ರಬಂಧವೆಂಬ ಸಾಹಿತ್ಯಪ್ರಕಾರ ನವ್ಯ ಮತ್ತು ದಲಿತ-ಬಂಡಾಯದ ಕಾಲದಲ್ಲಿ ಅಲಕ್ಷ್ಯಕ್ಕೀಡಾಯಿತು. ಇದರಿಂದಾಗಿ ಆತ್ಮೀಯ ನೆನಪುಗಳು, ಜೀವನ ಸಂತೋಷದ ಕ್ಷಣಗಳು, ವಿನೋದ-ವಿಲಾಸ, ತರ್ಕ, ವಿಪರ್ಯಾಸ, ಭಾಷೆ ಜೊತೆಗಿನ ಆಟ ಓದುಗರೊಂದಿಗೆ ಅನುಭವಗಳನ್ನು ಹಂಚಿಕೊಂಡು ಅವರನ್ನು ಒಳಗೊಳ್ಳುವ ಕುಶಲತೆ ಇತ್ಯಾದಿ ಲಲಿತಪ್ರಬಂಧಕ್ಕೆ ಸೇರಿದ ವಿಶಿಷ್ಟ ಸಂಗತಿಗಳು ಹಿಂದೆ ಬಿದ್ದವು. ಈಚೆಗೆ ಈ ಸಾಹಿತ್ಯಪ್ರಕಾರ ಮತ್ತೆ ಹೊಸ ಅರವಿನಿಂದ ಪ್ರಯೋಗಶೀಲವಾಗುತ್ತಿದೆ. ಈ ಬೆಳವಣಿಗೆಗೆ ಒತ್ತು ನೀಡುವದೇ ಈ ಗೋಷ್ಠಿಯ ಉದ್ದೇಶವಾಗಿತ್ತು….

ನೋಡಿ ವಿವಿಡ್ಲಿಪಿ ಮಿಂಬರಹದಲ್ಲಿ ಧಾರವಾಡ ಸಾಹಿತ್ಯ ಸಂಭ್ರಮ ೨೦೧೫ರ ಮುದ್ರಿತ ಗೋಷ್ಠಿ – ಲಲಿತಪ್ರಬಂಧಗಳ ಓದು.

Leave a comment