Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Default Category (ಪೂರ್ವ ನಿಯೋಜಿತ ವರ್ಗ), Literature (ಸಾಹಿತ್ಯ), ೨೦೧೫ 0

ಧಾರವಾಡ ಸಾಹಿತ್ಯ ಸಂಭ್ರಮ ೨೦೧೫: ಗೋಷ್ಠಿ ೧: ಈಗ ನಮ್ಮಲ್ಲಿ ಪತ್ತೇದಾರಿ ಕಾದಂಬರಿ ಯಾಕೆ ಬರುತ್ತಿಲ್ಲ?

ಗೋಷ್ಠಿ ೧: ಈಗ ನಮ್ಮಲ್ಲಿ ಪತ್ತೇದಾರಿ ಕಾದಂಬರಿ ಯಾಕೆ ಬರುತ್ತಿಲ್ಲ?

ಆಧುನಿಕ ಕನ್ನಡ ಸಾಹಿತ್ಯದ ಆರಂಭದಿಂದಲೂ ಕನ್ನಡದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪತ್ತೇದಾರಿ ಕಾದಂಬರಿಗಳು ಬರುತ್ತಿದ್ದವು. ಕೆರೂರು ವಾಸುದೇವಾಚಾರ್ಯ, ಶಿವರಾಮ ಕಾರಂತ, ಶ್ರೀರಂಗರಂಥ ಹಿರಿಯ ಸಾಹಿತಿಗಳಲ್ಲದೆ ಭೀ.ಪ.ಕಾಳೆ, ಏನ್. ನರಸಿಂಹಯ್ಯ, ಎಂ, ರಾಮಮೂರ್ತಿ, ಟಿ. ಕೆ. ರಾಮರಾವ್, ಸುದರ್ಶನ ದೇಸಾಯಿ, ಮೊದಲಾದವರು ಪತ್ತೇದಾರಿ ಕಾದಂಬರಿ ರಚಿಸಿದವರೇ…….

ನೋಡಿ ವಿವಿಡ್ಲಿಪಿ ಮಿಂಬರಹದಲ್ಲಿ ಧಾರವಾಡ ಸಾಹಿತ್ಯ ಸಂಭ್ರಮ ೨೦೧೫ರ ಮುದ್ರಿತ ಗೋಷ್ಠಿ – ಈಗ ನಮ್ಮಲ್ಲಿ ಪತ್ತೇದಾರಿ ಕಾದಂಬರಿ ಯಾಕೆ ಬರುತ್ತಿಲ್ಲ?

Leave a comment