Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Theatre and Drama (ರಂಗಭೂಮಿ ಮತ್ತು ನಾಟಕ) 0

ಜಗದೀ ಮಾಯೆಯ

Submitted by ನೀನಾಸಮ್ ನೀನಾಸಮ್ on April 5, 2017 – 5:10 am

ಜಗದೀ ಮಾಯೆಯ

ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ ‘ನೀನಾಸಮ್ ರಂಗಸಂಗೀತ’ಗಳ ದಾಖಲೀಕರಣದ ಭಾಗವಾಗಿ ಇನ್ನೊಂದು ಪ್ರಸ್ತುತಿ.

ನಾಟಕ: ಗೋಕುಲ ನಿರ್ಗಮನ । ನೀನಾಸಮ್ ತಿರುಗಾಟ । ನಾಟಕಕಾರ, ಗೀತಕಾರ: ಪು.ತಿ. ನರಸಿಂಹಾಚಾರ್ । ನಾಟಕ ನಿರ್ದೇಶನ, ಸಂಗೀತ ಸಂಯೋಜನೆ: ಬಿ.ವಿ. ಕಾರಂತ

ಜಗದೀ ಮಾಯೆಯ ಹೊಳಲಿಡುತಿರುವ ಮರೆದೈವದ ಕೊಳಲ
ನಮ್ಮೆದೆ ಅರೆಚಣವಾದರು ಲಾಲಿಸಿ ಕೊಳಲ, ನೀಗಲಿ ಭವದಳಲ

Leave a comment