Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Art and Crafts (ಕಲೆ ಮತ್ತು ಕರಕುಶಲ), Default Category (ಪೂರ್ವ ನಿಯೋಜಿತ ವರ್ಗ), Music (ಸಂಗೀತ) 1

ಗದುಗಿನ ಭಾರತ – ಗಮಕ- ಒಂದು ಮುದ್ರಿತ ಭಾಗ

Submitted by Gurunath Sardeshpande on September 3, 2016 – 11:41 am

ಗಮಕ ಕನಾ೯ಟಕದಲ್ಲಿ ಮಾತ್ರ ಕಾಣ ಸಿಗುವ ವಿಶಿಷ್ಟ ಕಲೆ. ನಮ್ಮ ತಾತ, ಮುತ್ತಾತರ ಕಾಲದಿಂದಲೂ ನಡೆದುಕೊಂಡು ಬಂದ ಕಲಾ ಸಂಪ್ರದಾಯ. ಇದನ್ನು ಇಂದಿನ ಕ್ರಿಕೆಟ್ ನಲ್ಲಿ ಕೇಳಿಬರುವ 50:50 ಪಂದ್ಯಕ್ಕೆ ಹೋಲಿಸಬಹುದು. ಇದು ಸಾಹಿತ್ಯ ಮತ್ತು ಸಂಗೀತಗಳ 50:50 ಸಮಾಗಮ. ಗಮಕವೆಂದರೆ ಪ್ರಾಚೀನ ಕನ್ನಡ ಕಾವ್ಯಗಳನ್ನು ಜೀವಂತವಾಗಿಸುವ ಒಂದು ವಿಶಿಷ್ಟ ಪದ್ಧತಿ. ಆಗಿನ ಟಿ.ವಿ. ಹಾಗು ರೇಡಿಯೊಗಳಿಲ್ಲದ ಕಾಲದಲ್ಲಿ ರಾಮಾಯಣ, ಮಹಾಭಾರತ ಹಾಗು ಇತರೆ ಕಾವ್ಯಗಳನ್ನು ಓದಿ ಆಸ್ವಾದಿಸುವುದೇ ಒಂದು ದೊಡ್ಡ ಮನರಂಜನೆಯಾಗಿತ್ತು. ಪ್ರಾಚೀನ ಕಾವ್ಯಗಳನ್ನು ತಾವು ಅಭ್ಯಸಿಸಿ ಇತರರಿಗೆ ಅದನ್ನು ಅಥ೯ವಾಗುವಂತೆ ಹೇಳುವುದು ಈ ಕಲಾಪ್ರಾಕಾರವಾಗಿತ್ತು.

ವೀಕ್ಷಿಸಿ ಗಮಕ ಕಾರ್ಯಕ್ರಮದ ಒಂದು ಮುದ್ರಿತ ಭಾಗ

Leave a comment