Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Default Category (ಪೂರ್ವ ನಿಯೋಜಿತ ವರ್ಗ), Literature (ಸಾಹಿತ್ಯ) 0

ಈಗ ಪತ್ತೇದಾರಿ ಕಾದಂಬರಿ ಯಾಕೆ ಬರುತ್ತಿಲ್ಲ?

Submitted by Pramod LNS on January 12, 2016 – 1:18 am

ಪತ್ತೇದಾರಿ ಕಾದಂಬರಿ ಎಂದ ತಕ್ಷಣ ನಮ್ಮೆಲರಿಗೂ ನೆನಪಾಗುವುದು ಟೆ ಕೆ ರಾಮರಾವ್, ಸುದರ್ಶನ್ ದೇಸಾಯಿ, ಏನ್ ನರಸಿಂಹಯ್ಯ …..
ಅಮರ ಚಿತ್ರ ಕಥೆ, ಚಂದಮಾಮ, ಬಾಲಮಿತ್ರ ಓದುತ್ತ…… ಫ್ಯಾಂಟಮ್, ರಾಮನ್, ಬಹದೂರ ಕಾಮಿಕ್ಸ್ ಓದುತ್ತ……ಸುಧಾ, ಪ್ರಜಾಮತ ಮುಂತಾದ ಪತ್ರಿಕೆಗಳಿಂದ ಯಾವಾಗ ನಾವು ಪತ್ತೇದಾರಿ ಓದಲು ಪ್ರಾರಂಭ ಮಾಡಿದೆವೋ ಗೊತ್ತಿಲ್ಲ. ನಾನು ಪ್ರಾರಂಭ ಮಾಡಿದ್ದು ವಿದ್ಯಾರ್ಥಿ ವಾಚನಾಲಯ ಹೋಗಲು ಪ್ರಾರಂಭ ಮಾಡಿದ ಮೇಲೆ. ಇನ್ನೂ ಮಿಡ್ಲ್ ಸ್ಕೂಲ್ ವಿದ್ಯಾರ್ಥಿ, ಆದರೆ ಈ ಎಲ್ಲ ಪತ್ತೇದಾರಿ ಕತೆಗಳು ನಮ್ಮನ್ನು ಆಗ ಬೇರೆ ಲೋಕಕ್ಕೆ ಕರೆದು ಕೊಂಡು ಹೋದವು.

ಇಂತಹ ಪುಸ್ತಕಗಳು ಕನ್ನಡದಲ್ಲಿ ನಾಪತ್ತೆ…..ಬರೆಯಲು ಯಾರು ಇಲ್ಲ…..ಹುಡುಕಲೂ ಯಾರೂ ಪತ್ತೆದಾರರು ಇಲ್ಲ …..ನಮ್ಮ ಈಗಿನ ಪೀಳಿಗೆಗೆ ಖುಷಿ ಕೊಡುವಂತಹ ಪತ್ತೇದಾರಿ ಲೇಖಕರು ಇಲ್ಲ……

ಈ ವಿಷಯದ ಮೇಲೆ ನಡೆದ ಚರ್ಚೆ – ಧಾರವಾಡ ಸಾಹಿತ್ಯ ಸಂಭ್ರಮ ೨೦೧೫
ಈಗ ಪತ್ತೇದಾರಿ ಕಾದಂಬರಿ ಯಾಕೆ ಬರುತ್ತಿಲ್ಲ?

Leave a comment